kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
👉ಸಾಹಿತಿ ನಾ. ಡಿಸೋಜ ಅವರಿಗೆ 35ನೇ ಪಂಪ ಪ್ರಶಸ್ತಿ

--> ಹಿರಿಯ ಸಾಹಿತಿ ನಾ. ಡಿಸೋಜ ಅವರು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ''ಪಂಪ ಪ್ರಶಸ್ತಿ''ಗೆ ಆಯ್ಕೆಯಾಗಿದ್ದಾರೆ.
--> ನಾ.ಡಿಸೋಜ ಅವರು ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
-->ಸಾಹಿತಿಗಳಾದ ಹಾಸನದ ಬಾನು ಮುಷ್ತಾಕ್''ಅತ್ತಿಮಬ್ಬೆ ಪ್ರಶಸ್ತಿ''
---> ಸದಾನಂದ ಸುವರ್ಣ ''ಬಿ ವಿ ಕಾರಂತ್'' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
--> 2022-23ನೇ ಸಾಲಿ‌ನ ಪಂಪ ಪ್ರಶಸ್ತಿಗೆ ಡಾ.ಎಸ್.ಆರ್.ರಾಮಸ್ವಾಮಿ ಆಯ್ಕೆಯಾಗಿದ್ದರು.

--> ಕರ್ನಾಟಕ ರಾಜ್ಯದಲ್ಲಿ ಸಾಹಿತ್ಯ ಪ್ರಶಸ್ತಿಯಾಗಿದೆ.ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು 1987 ರಲ್ಲಿ ಸ್ಥಾಪಿಸಿತು.
--> ಕನ್ನಡದ ಮೊದಲ ಕವಿ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ
--> ಕುವೆಂಪು ಅವರು ಭಾರತೀಯ ಮಹಾಕಾವ್ಯ ರಾಮಾಯಣದ ಆಧುನಿಕ ನಿರೂಪಣೆಯಾದ ಶ್ರೀ ರಾಮಾಯಣ ದರ್ಶನಂ (1949) ಕೃತಿಗಾಗಿ ಮೊದಲ ಪ್ರಶಸ್ತಿಯನ್ನು ಪಡೆದರು
👍13
👍6❤3
📮ಗಣರಾಜ್ಯೋತ್ಸವ ಥೀಮ್ : 'ವಿಕಸಿತ ಭಾರತ' ಮತ್ತು ಭಾರತ್ ಲೋಕ್ ತಂತ್ರಕಿ ಮಾತೃಕ '
👍10
NHK 3064 PC.pdf
10.4 MB
NHK 3064 PC
👍2
NonHK CAR DAR PC Question papers_240128_131420.pdf
8.8 MB
Today's PC Question Paper

ಇಂದು (28-01-2024) ನಡೆದ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ.
👍9
ಪ್ರಮುಖ ಕಬ್ಬಿಣ ಅದಿರುಗಳು ಮತ್ತು ಅವುಗಳ ನಿಕ್ಷೇಪ , ಅವುಗಳಿರುವ ರಾಜ್ಯ

ಕಬ್ಬಿಣದ ಅದಿರುಗಳು

1) ಮ್ಯಾಗ್ನಾಟೈಟ್ :-

ಅತ್ಯುತ್ತಮ ದಜೆ೯ಯ ಅದಿರು. ಶೇ 72ರಷ್ಟು ಖನಿಜಾಂಶದಿಂದ ಕೂಡಿದೆ.ಇದನ್ನು " ಕಪ್ಪು" ಅದಿರು ಎಂದು ಕರೆಯುವರು.ದೇಶದ ಶೇ 89 ರಷ್ಟು ಕನಾ೯ಟಕ ಒಳಗೊಂಡಿದೆ

2) ಹೆಮಟೈಟ್ :-

ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂತದಲ್ಲಿ ಹೆಚ್ಚಾಗಿ ದೊರೆಯುವ ಕಬ್ಬಿಣದ ಅದಿರು. ಶೇ 70 ರಷ್ಟು ಖನಿಜಾಂಶದಿಂದ ಕೂಡಿದೆ. ಇದನ್ನು "ಕೆಂಪು ಅದಿರು" ಎಂದು ಕರೆಯುವರು.

3) ಲಿಮೋನೈಟ್ :-

ಈ ದಜೆ೯ಯ ಅದಿರು ಶೇ 60 ರಷ್ಟು ಖನಿಜಾಂಶದಿಂದ ಕೂಡಿದೆ . "ಬೂದು " ಬಣ್ಣ ಹೊಂದಿದೆ.

4) ಸೈಡರೈಟ್ :-

ಇದು ಅತ್ಯಂತ ಕೆಳದಜೆ೯ಯ ಅದಿರು ಶೇ 48 ರಷ್ಟು ಖನಿಜಾಂಶದಿಂದ ಕೂಡಿದೆ.
👍9🤔2❤1
ಧಾರವಾಡ ಜಿಲ್ಲೆಯ ನೂತನ ಮಹಿಳಾ ಜಿಲ್ಲಾಧಿಕಾರಿ
👇
ದಿವ್ಯಾ ಪ್ರಭು

ಮಲೆನಾಡು ಹೆಬ್ಬಾಗಿಲು
ಶಿವಮೊಗ್ಗ ಜಿಲ್ಲಾಧಿಕಾರಿ
👇
ಸೇಲ್ವಮನಿ ವರ್ಗಾವಣೆ
👍6
👆👆👆👆👆👆👆👆👆👆👆
🌷 ಇಂದು ಹುತಾತ್ಮರ ದಿನ
( ಗಾಂಧೀಜಿಯವರ ಪುಣ್ಯಸ್ಮರಣೆ)
> ಜನನ: ಅಕ್ಟೋಬರ್ 2, 1869
> ನಿಧನ :- ಜನವರಿ 30, 1948
ಜನವರಿ 30, 1948ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಹಂತಕನ ಗುಂಡಿಗೆ ಬಲಿಯಾದ ದಿನವನ್ನು ಹುತ್ಮಾತರ ದಿನವನ್ನಾಗಿ ಆಚರಿಸಲಾಗುತ್ತದೆ.
================
ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು. 
==============
👉 ಗೋಡ್ಸೆಯಿಂದ ಮಹಾತ್ಮಾಗಾಂಧಿ ಹತ್ಯೆ
============
1948 ರ ಈ ದಿನ ರಾಷ್ಟ್ರಪಿತ ಮೋಹನದಾಸ ಕರಮಚಂದ್ ಗಾಂಧಿ ಅವರನ್ನು ನಾಥೋರಾಮ್ ವಿನಾಯಕ ಗೋಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ್ದ . ಪ್ರತಿ ದಿನದ ಆಚರಣೆಯಂತೆ ಮಹಾತ್ಮಾ ಗಾಂಧಿ ಅವರು ದೆಹಲಿಯ ಬಿರ್ಲಾ ಹೌಸ್‌ಗೆ ಪ್ರಾರ್ಥನೆಗೆಂದು ಬಂದಿದ್ದ ವೇಳೆ ಈ ಹತ್ಯೆ ನಡೆದಿತ್ತು .ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ದೇಶ ವಿಭಜನೆ ವಿಚಾರವಾಗಿ ಗಾಂಧಿ ತಪ್ಪು ನಿರ್ಧಾರ ಕೈಗೊಂಡರು ಎನ್ನುವ ಕಾರಣಕ್ಕೆ ಗೋಡ್ಸೆ ಈ ಕೃತ್ಯವೆಸಗಿದ್ದ .
ನಂತರ ಗೂಡ್ಸೆಯ ಬಂಧನವಾಗಿ , ವಿಚಾರಣೆ ನಡೆದು ವಿಧಿಸಿದ ಶಿಕ್ಷೆಯ ಅನ್ವಯ ನವೆಂಬರ್ 15 , 1949 ರಂದು ಗೋಡ್ಸೆಯನ್ನು ಗಲ್ಲಿಗೇರಿಸಲಾಗಿತ್ತು .
=
👍11👎1👏1