kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
★ ಒಂದೇ ದಿನ ಮೂರು ಪರೀಕ್ಷೆ.!!: ★
✍🏻🍁✍🏻🍁✍🏻🍁✍🏻🍁✍🏻🍁✍🏻🍁

ಮಾನ್ಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯು ಇತ್ತ ಕಡೆ ಗಮನ ಹರಿಸಲಿ.
ಒಂದೇ ದಿನ ಮೂರು ಪರೀಕ್ಷೆಗಳು ನಿಗದಿಯಾಗಿವೆ ಅದರಲ್ಲಿ KEA ಯಿಂದಾನೇ ಎರಡು ಪರೀಕ್ಷೆಗಳು ನಿಗದಿಯಾಗಿವೆ.!!

★ Free Coaching Exam by KEA: 18-02-2024

★ KPCL Exam by KEA: 18-02-2024

★ IES (Prelims) Exam by UPSC: 18-02-2024

ಒಂದೇ ದಿನ ಮೂರು ಪರೀಕ್ಷೆಗಳು ನಿಗದಿಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಯಾವುದಾದರೂ ಎರಡು ಪರೀಕ್ಷೆಗಳಿಂದ ವಂಚಿತರಾಗಲಿದ್ದಾರೆ.!! ಶೀಘ್ರವೇ KEA ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👍5
✍ಪ್ರಸ್ತುತ ಪ್ರಚಲಿತ

👉 'ಜಪಾನ್' ವಿಶ್ವದ ಅತಿದೊಡ್ಡ ವಾಹನ ರಫ್ತುದಾರ ದೇಶವಾಗಿದೆ
👉ಪ್ರಸ್ತುತ 'ಟೊಯೋಟಾ' ಕಂಪನಿಯು  ಪ್ರಪಂಚದಲ್ಲಿ ಹೆಚ್ಚು ವಾಹನಗಳನ್ನು ತಯಾರಿಸುತ್ತಿದೆ.
👉ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2024 ಮ್ಯಾಸ್ಕಾಟ್ 'ಹಿಮ ಚಿರತೆ' ಇದನ್ನು 'ಶೀನ್-ಇ ಶೀ' ಎಂದು ಹೆಸರಿಸಲಾಗಿದೆ.
👉ಭಾರತೀಯ ವನ್ಯಜೀವಿ ಸಂಸ್ಥೆ (WII) ಮೊದಲ ಬಾರಿಗೆ 'ಹಿಮ ಚಿರತೆ' ಗಣತಿಯನ್ನು ನಡೆಸಿದೆ.
--> ದೇಶದಲ್ಲಿ ಒಟ್ಟು 718 ಹಿಮ ಚಿರತೆಗಳು ಪತ್ತೆಯಾಗಿದ್ದು,ಲಡಾಖ್ ಅತಿ ಹೆಚ್ಚು ಸಂಖ್ಯೆಯನ್ನು ಹೊಂದಿದೆ.
👉ಇಂದು ನಡೆದ ಮಧ್ಯಂತರ ಬಜೆಟ್ 2024 ಅನ್ನು ಅತ್ಯಂತ ಕಡಿಮೆ ಅವಧಿಯೊಳಗೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​,ಕೇವಲ 58 ನಿಮಿಷಗಳಲ್ಲಿ ಈ ಬಾರಿಯ ಬಜೆಟ್​ ಮಂಡಿಸಿದ್ದಾರೆ.
👉ಸೂರಜ್‌ಕುಂಡ್ ಮೇಳ 2024,37ನೇ ಅಂತರರಾಷ್ಟ್ರೀಯ ಕರಕುಶಲ ಮೇಳವು ಫೆಬ್ರವರಿ 2 ರಂದು ಪ್ರಾರಂಭವಾಗಲಿದೆ.
--> ಸೂರಜ್‌ಕುಂಡ್ ಮೇಳ 2024 ಥೀಮ್ ರಾಜ್ಯ 'ಗುಜರಾತ್'
--> ಹರಿಯಾಣದ ಪ್ರಸಿದ್ಧ ಫರಿದಾಬಾದ್ ಜಿಲ್ಲೆಯಲ್ಲಿ ಆಯೋಜಿಸಲಾದ ವಿಶಿಷ್ಟವಾದ ಹಬ್ಬವಾದ 'ಸೂರಜ್‌ಕುಂಡ್'
👍14👏2
👉ದೇಶದ ಮೊದಲ ಬಾಹ್ಯಾಕಾಶ ತರಬೇತಿ- ಕೇಂದ್ರ ಮುಂಬೈನಲ್ಲಿ ಸ್ಥಾಪನೆ.

--> ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ನಡೆಸಬೇಕು ಎಂಬ ಕನಸನ್ನು ಇಸ್ರೋ ಹೊತ್ತಿರುವಾಗಲೇ ನವೀ ಮುಂಬೈನಲ್ಲಿ , ಏಷ್ಯಾದ ಮೊದಲ ಬಾಹ್ಯಾಕಾಶ ತರಬೇತಿ ಕೇಂದ್ರ ಸ್ಥಾಪನೆ ಬಗ್ಗೆ ಚಿಂತನೆ ನಡೆದಿದೆ. ಆಯಸ್ಟ್ರೋಬೋರ್ನ್ ಏರೋಸ್ಪೇಸ್‌ ಎಂಬ ಕಂಪನಿ ಈ ಸಾಹಸಕ್ಕೆ ಕೈ ಹಾಕಿದೆ.
--> ಈ ಸಂಸ್ಥೆ ದೇಶದ ಮೊದಲ ಆರು ಸೀಟುಗಳ ಸಾಮರ್ಥ್ಯದ ವಾಣಿಜ್ಯಿಕ ವ್ಯೋಮ ವಿಮಾನ, ಐರಾವತವನ್ನು ಅಭಿವೃದ್ಧಿಪಡಿಸುತ್ತಿದೆ
👍6❤1
✍ಪ್ರಸ್ತುತ ಪ್ರಚಲಿತ

👉 'ಶ್ರೀ ರಾಮಾಯಣ ಯಾತ್ರೆ'ಗೆ ಚಾಲನೆ.

ಕೇಂದ್ರ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ದೆಹಲಿಯಿಂದ 'ಶ್ರೀ ರಾಮಾಯಣ ಯಾತ್ರೆ'ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಇದು ಭಾರತೀಯ ಮೂಲದ ಜನರು ಮತ್ತು ಭಾರತೀಯ ವಲಸಿಗರನ್ನು ರಾಮಾಯಣ ಮಹಾಕಾವ್ಯಕ್ಕೆ ಸಂಬಂಧಿಸಿದ ಮಹತ್ವದ ಸ್ಥಳಗಳಿಗೆ ಭೇಟಿ ನೀಡಲಿದೆ.

19 ದಿನಗಳ ಅವಧಿಯಲ್ಲಿ, ಭಾಗವಹಿಸುವವರು ಒಂಬತ್ತು ನಿಲ್ದಾಣಗಳನ್ನು ದಾಟಿ, ಭಗವಾನ್ ರಾಮನ ಮಹಾಕಾವ್ಯದೊಂದಿಗೆ ಹೆಣೆದುಕೊಂಡಿರುವ ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಅನ್ವೇಷಿಸಲಿದ್ದಾರೆ

👉2023-24ರ ಅಂಧರ ಪುರುಷರ ರಾಷ್ಟ್ರೀಯ T20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕವು ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿಯನ್ನು ಪಡೆದುಕೊಂಡಿದೆ.
--> 20 ವರ್ಷಗಳ ನಂತರ ಕರ್ನಾಟಕದ ಮೊದಲ ರಾಷ್ಟ್ರೀಯ ಗೆಲುವು ಇದಾಗಿದೆ
--> ಪಂದ್ಯಾವಳಿಯು ನಾಗ್ಪುರದಲ್ಲಿ ನಡೆಯಿತು

👉ಕೇಂದ್ರ ಸರ್ಕಾರದಿಂದ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ಅಕ್ಕಿ ಮಾರಾಟ.
--> ಆಹಾರ ಸಚಿವಾಲಯವು 5 ಲಕ್ಷ ಟನ್‌ ಅಕ್ಕಿಯನ್ನು ಮೊದಲ ಹಂತದ 'ಭಾರತ್‌ ಅಕ್ಕಿ' ಯೋಜನೆಯ ಸಲುವಾಗಿ ಆಹಾರ ನಿಗಮಕ್ಕೆ ನೀಡಿದೆ.
--> ಕೇಂದ್ರ ಸರಕಾರದ ನೂತನ 'ಭಾರತ್‌ ರೈಸ್‌' ಬ್ರ್ಯಾಂಡ್‌
--> 29 ರೂ. ಪ್ರತಿ ಕಿ.ಲೋಗೆ ಅಕ್ಕಿ
👉ಭಾರತದಿಂದ ಅಕ್ಕಿ ಆಮದು ಪ್ರಮಾಣ
-> ಮಲೇಷ್ಯಾ - 29%
-> ಶ್ರೀಲಂಕಾ - 23%
-> ಇಂಡೋನೇಷ್ಯಾ - 20%
-> ಯುಎಇ - 16%
-> ಸೌದಿ ಅರೇಬಿಯಾ 12%


👉ಕನ್ನಡವೂ ಸೇರಿ ಐದು ಭಾಷೆಗಳಲ್ಲಿ ಭಗವದ್ಗೀತೆಯನ್ನು ಸರಳ ಭಾಷೆಯಲ್ಲಿ ಅರ್ಥವಾಗುವಂತೆ ಮುದ್ರಿಸಿ 1 ಕೋಟಿ ಪ್ರತಿಗಳನ್ನು ದೇಶಾದ್ಯಂತ ಶಾಲಾ ಮಕ್ಕಳಿಗೆ ವಿತರಿಸಲು ತಿರುಪತಿ ತಿರುಮಲ ದೇಗುಲ ಟ್ರಸ್ಟ್‌ ನಿರ್ಧರಿಸಿದೆ.
--> ಈ ಪುಸ್ತಕವನ್ನು ತೆಲುಗು, ಕನ್ನಡ, ಇಂಗ್ಲಿಷ್‌, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಹೊರತರಲು ತೀರ್ಮಾನಿಸಲಾಗಿದೆ
👍17
👍3❤2🤔1
ಸಿಆಸುಇ 115 ಎಸ್‌ಎಸ್‌ಸಿ 2023.pdf
868.7 KB
🍀 384 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿ ಮಾಡಿಕೊಡುವಂತೆ ಸರಕಾರದಿಂದ ಇದೀಗ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

🍀 ಪ್ರಮುಖ ಹುದ್ದೆಗಳೆಂದರೆ:
★ AC (R)   = 40
★ DYSP     = 09
★ AC (CT) = 41
★ EO          = 40
★ CTO        = 59
★ Tahasildar = 51
★ Treasury Officer = 46
👍16
🔥15👍3❤2
👉ಭಾರತದ ಮೊದಲ 155 ಎಂಎಂ ಸ್ಮಾರ್ಟ್ ಮದ್ದುಗುಂಡು...

-->ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್(IIT-M)ಭಾರತದ ಮೊದಲ ಸ್ವದೇಶಿ 155 ಸ್ಮಾರ್ಟ್ ಮದ್ದುಗುಂಡುಗಳನ್ನು ತಯಾರಿಸಲಿದೆ.
--> ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಸಂಸ್ಥೆಯು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ ಜೊತೆ ಪಾಲುದಾರಿಕೆಯಲ್ಲಿ ಮದ್ದುಗುಂಡುಗಳನ್ನು ತಯಾರಿಸಲಿದೆ.
--> ಮ್ಯೂನಿಷನ್ಸ್ ಇಂಡಿಯಾ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುತ್ತದೆ.

👉'ವರ್ಷದ ಅತ್ಯುತ್ತಮ ಉದ್ಯಮಿ 2023'
--> ಮೋದಿ ಎಂಟರ್‌ಪ್ರೈಸಸ್‌ನ ಗೌರವಾನ್ವಿತ ಅಧ್ಯಕ್ಷೆ 'Dr.Bina Modi'ಅವರಿಗೆ ಪ್ರತಿಷ್ಠಿತ 'ವರ್ಷದ ಅತ್ಯುತ್ತಮ ಉದ್ಯಮಿ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
👍12
ಕವಿ - ಆಶ್ರಮದಾತರು - ರಾಜಮನೆತನಗಳು

👉 ಪಂಪ - 2ನೇ ಅರಿಕೆಸರಿ - ರಾಷ್ಟ್ರಕೂಟರ ಸಮಂತ

👉 ಕುಮಾರವ್ಯಾಸ - 2ನೇ ದೇವರಾಯ - ವಿಜಯನಗರ

👉 ರನ್ನ - ಸತ್ಯಾಶ್ರಮ ಇರಿವ ಬೇಡಂಗ - ಕಲ್ಯಾಣ ಚಾಲುಕ್ಯರು

👉 ನಾಗಚಂದ್ರ - 1ನೇ ಬಲ್ಲಾಳ - ಹೊಯ್ಸಳರು

👉 ನಂದಿ ತಿಮ್ಮಣ್ಣ - ಕೃಷ್ಣದೇವರಾಯ - ವಿಜಯನಗರ

👉 ಸಂಚಿ ಹೊನ್ನಮ್ಮ - ಚಿಕ್ಕದೇವರಾಜ ಒಡೆಯರು - ಮೈಸೂರು ಒಡೆಯರು

👉 ರಾಘವಾಂಕ - 1ನೇ ನರಸಿಂಹ - ಹೊಯ್ಸಳರು

👉 ಜನ್ನ - 2ನೇ ವೀರಬಲ್ಲಾಳ - ಹೊಯ್ಸಳರು

👉 ಚಾಮರಸ - 2ನೇ ದೇವರಾಯ - ವಿಜಯನಗರ

👉 ನಂಜುಂಡ ಕವಿ - ಕೃಷ್ಣದೇವರಾಯ - ವಿಜಯನಗರ

👉 ಗೋವಿಂದ ವೈದ್ಯ - ಕಂಠೀರವ ನರಸರಾಜ - ಮೈಸೂರು ಒಡೆಯರು

👉 ತಿರುಮಲ ನಾಯಕ - ಚಿಕ್ಕದೇವರಾಜ - ಮೈಸೂರು ಒಡೆಯರು

👉 ಲಿಂಗಣ್ಣ ಕವಿ - ಶಿವಪ್ಪ ನಾಯಕ - ಕೆಳದಿ

👉 ಸಿಂಗರಾರ್ಯ - ಚಿಕ್ಕದೇವರಾಜ ಒಡೆಯರು - ಮೈಸೂರು ಒಡೆಯರು
👍6
🛑🛑🛑🛑Important GK for All Compititive exams 🛑🛑🛑

💥ಅದರ ಅಕ್ಷದ ಮೇಲೆ ಭೂಮಿಯ ತಿರುಗುವಿಕೆಯ ದಿಕ್ಕು ಯಾವುದು?
➡️ಪಶ್ಚಿಮದಿಂದ ಪೂರ್ವಕ್ಕೆ

💥WTO ದ ಪೂರ್ಣ ರೂಪ ಏನು?
➡️ವಿಶ್ವ ವ್ಯಾಪಾರ ಸಂಸ್ಥೆ

💥ಭಾರತದಲ್ಲಿ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಯಾರು?
➡️ ರಾಷ್ಟ್ರಪತಿ

💥ಅಧಿಕಾರಕ್ಕೆ ರಾಜೀನಾಮೆ ನೀಡಿದ ಭಾರತದ ಮೊದಲ ಪ್ರಧಾನಿ ಯಾರು?
➡️ಮೊರಾರ್ಜಿ ದೇಸಾಯಿ

💥ಯಾವ ತಿದ್ದುಪಡಿಯ ಮೂಲಕ 'ಆಸ್ತಿ ಹಕ್ಕು' ಅನ್ನು ಕಾನೂನು ಹಕ್ಕನ್ನಾಗಿ ಮಾಡಲಾಗಿದೆ?
➡️44 ನೇ ತಿದ್ದುಪಡಿ

💥ವಿದ್ಯುತ್ ಪ್ರವಾಹದ ಶಕ್ತಿಯನ್ನು ಅಳೆಯಲು ಬಳಸುವ ಉಪಕರಣ?
➡️ಗಾಲ್ವನೋಮೀಟರ್

💥ಭೂಮಿಯ ಮೇಲಿನ ಅತಿ ವೇಗದ ಪ್ರಾಣಿ ಯಾವುದು?
➡️ಚಿರತೆ

💥ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು?
➡️ಭಾರತ ರತ್ನ

💥HTTP ಯ ಪೂರ್ಣ ರೂಪ ಏನು?
➡️ಹೈಪರ್ಟೆಕ್ಸ್ಟ್ ಟ್ರಾನ್ಸ್ಫರ್ ಪ್ರೊಟೋಕಾಲ್

💥ಕ್ರಿಸ್ಟಿಯಾನಾ ರೊನಾಲ್ಡೊ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
➡️ಫುಟ್ಬಾಲ್
👍12❤3
📮ಜಿ ಎಸ್ ಶಿವರುದ್ರಪ್ಪ ಜನನ

• ಜನನ : 07-02-1926

• ಸ್ಥಳ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ.

•ತಂದೆ :ಗುಗ್ಗರಿ ಶಾಂತವಿರಪ್ಪ
ತಾಯಿ : ವಿರಮ್ಮ

•ಮರಣ : ಡಿಸೆಂಬರ್ -23-2013
👍3