👉ವಿವಾಹ ನೋಂದಾಯಿಸಿದ ನೇಪಾಳಿ ಸಲಿಂಗಿ ಮಹಿಳೆಯರು ದಕ್ಷಿಣ ಏಷ್ಯಾದಲ್ಲಿ ಇದೇ ಮೊದಲು
--> ಅಂಜುದೇವಿ ಶ್ರೇಷ್ಠಾ ಮತ್ತು ಸುಪ್ರೀತಾ ಗುರುಂಗ್ ಎಂಬ ನೇಪಾಳಿ ಸಲಿಂಗಿ ಮಹಿಳೆಯರು
--> ಸಲಿಂಗ ವಿವಾಹಕ್ಕೆ ನೇಪಾಳದ ಸುಪ್ರೀಂ ಕೋರ್ಟ್ 2007ರಲ್ಲೇ ಅನುಮತಿ ನೀಡಿತ್ತು.
--> ಸಲಿಂಗಿ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ದಕ್ಷಿಣ ಏಷ್ಯಾದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೂ ನೇಪಾಳ ಪಾತ್ರವಾಗಿದೆ.

👍7🎉1
📙ಪ್ರಸ್ತುತ - ಪ್ರಚಲಿತ
👉 ದುಬೈನಲ್ಲಿ ʻCBSEʼ ಹೊಸ ಕಚೇರಿ ತೆರೆಯುವುದಾಗಿ ಪ್ರಧಾನಿ ಮೋದಿ ಘೋಷಣೆ
👉ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್, ವ್ಯಾಪಾರ, ಇಂಧನ ಒಪ್ಪಂದಗಳಿಗೆ ಭಾರತ-ಯುಎಇ ಸಹಿ
👉ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಯಾಗಿ 'ಶೆಹಬಾಜ್ ಷರೀಫ್' ಆಯ್ಕೆ
👉ಭಾರತದ ಮೊದಲ ಸಿಡಿಎಸ್ ದಿವಂಗತ 'ಜನರಲ್ ರಾವತ್' ಅವರ ಪ್ರತಿಮೆಯನ್ನು 'ಡೆಹ್ರಾಡೂನ್'ನಲ್ಲಿ ಅನಾವರಣಗೊಳಿಸಲಾಗಿದೆ.
👉ಕೇಂದ್ರ ಜಲ ಸಚಿವಾಲಯದ ಅಡಿಯಲ್ಲಿ ನೋಯ್ಡಾವನ್ನು"ವಾಟರ್ ವಾರಿಯರ್''ಸಿಟಿ(Water Warrior city)ಎಂದು ಗುರುತಿಸಲಾಗಿದೆ.
👉ಗಂಗಾ ನದಿಯ ಬಂದರುಗಳ ಮೂಲಕ ಭಾರತ-ಬಾಂಗ್ಲಾದೇಶ ನಡುವೆ ವ್ಯಾಪಾರ ಪ್ರಾರಂಭಿಸಲಾಗಿದೆ.
--> ಭಾರತ-ಬಾಂಗ್ಲಾದೇಶ ಗಡಿಯ ಹೆಸರು 'ರಾಡ್‌ಕ್ಲಿಫ್ ಲೈನ್'
👉ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರನ್ನು
ಉತ್ತೇಜಿಸಲು "ಸ್ವಾತಿ ಪೋರ್ಟಲ್"(Swati portal)ಅನ್ನು ಪ್ರಾರಂಭಿಸಲಾಗಿದೆ
➼ full form of ‘Swati’ portal
"Science for Women-A Technology and Innovation Portal"

👍13
kpsc_study_group📚📖
https://youtube.com/live/qTtOtV__HKw?feature=share 🔥🔥Join now🔥🔥
Sorry for the inconvenience. Due to some technical issues classes will not be live. Recorded classes will be uploaded soon.
Thank you🙂
Thank you🙂
📙ಪ್ರಸ್ತುತ - ಪ್ರಚಲಿತ
👉 ದುಬೈನಲ್ಲಿ ʻCBSEʼ ಹೊಸ ಕಚೇರಿ ತೆರೆಯುವುದಾಗಿ ಪ್ರಧಾನಿ ಮೋದಿ ಘೋಷಣೆ
👉ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್, ವ್ಯಾಪಾರ, ಇಂಧನ ಒಪ್ಪಂದಗಳಿಗೆ ಭಾರತ-ಯುಎಇ ಸಹಿ
👉ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಯಾಗಿ 'ಶೆಹಬಾಜ್ ಷರೀಫ್' ಆಯ್ಕೆ
👉ಭಾರತದ ಮೊದಲ ಸಿಡಿಎಸ್ ದಿವಂಗತ 'ಜನರಲ್ ರಾವತ್' ಅವರ ಪ್ರತಿಮೆಯನ್ನು 'ಡೆಹ್ರಾಡೂನ್'ನಲ್ಲಿ ಅನಾವರಣಗೊಳಿಸಲಾಗಿದೆ.
👉ಕೇಂದ್ರ ಜಲ ಸಚಿವಾಲಯದ ಅಡಿಯಲ್ಲಿ ನೋಯ್ಡಾವನ್ನು"ವಾಟರ್ ವಾರಿಯರ್''ಸಿಟಿ(Water Warrior city)ಎಂದು ಗುರುತಿಸಲಾಗಿದೆ.
👉ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಬುಧಾಬಿಯಲ್ಲಿ ಯುಎಇಯ ಐತಿಹಾಸಿಕ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಉದ್ಘಾಟಿಸಲಿದ್ದಾರೆ
👉ಗಂಗಾ ನದಿಯ ಬಂದರುಗಳ ಮೂಲಕ ಭಾರತ-ಬಾಂಗ್ಲಾದೇಶ ನಡುವೆ ವ್ಯಾಪಾರ ಪ್ರಾರಂಭಿಸಲಾಗಿದೆ.
--> ಭಾರತ-ಬಾಂಗ್ಲಾದೇಶ ಗಡಿಯ ಹೆಸರು 'ರಾಡ್‌ಕ್ಲಿಫ್ ಲೈನ್'
👉ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರನ್ನು ಉತ್ತೇಜಿಸಲು "ಸ್ವಾತಿ ಪೋರ್ಟಲ್"(Swati portal)ಅನ್ನು ಪ್ರಾರಂಭಿಸಲಾಗಿದೆ

👍9
👉ಪ್ರಸ್ತುತ ಸುದ್ದಿಯಲ್ಲಿದೆ.
🌐ಚುನಾವಣಾ ಬಾಂಡ್ ಎಂದರೇನು...?
ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದೆ.
ಈ ಬಾಂಡ್ ಯೋಜನೆಯು ಅಸಂವಿಧಾನಿಕ ಎಂದು ಹೇಳಿ ಅದನ್ನು ರದ್ದುಗೊಳಿಸಬೇಕಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠ ತೀರ್ಪು ನೀಡಿದೆ.
ಭಾರತದಲ್ಲಿ ಚುನಾವಣಾ ಬಾಂಡ್ಗಳು ಪ್ರಾಮಿಸರಿ ನೋಟುಗಳು ಅಥವಾ ಧಾರಕ ಬಾಂಡ್ಗಳಾಗಿ ಕಾರ್ಯನಿರ್ವಹಿಸುವ ಹಣಕಾಸು ಸಾಧನಗಳಾಗಿವೆ. ಈ ಬಾಂಡ್ಗಳನ್ನು ವ್ಯಕ್ತಿಗಳು ಅಥವಾ ಕಂಪನಿಗಳು ಖರೀದಿಸಬಹುದು ಮತ್ತು ರಾಜಕೀಯ ಪಕ್ಷಗಳಿಗೆ ಹಣವನ್ನು ನೀಡುವ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಈ ಬಾಂಡ್ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವಿತರಿಸುತ್ತದೆ ಮತ್ತು 1,000, 10,000, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂ.ಗಳ ಗುಣಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಬಾಂಡ್ ಅನ್ನು ಯಾವುದೇ ಭಾರತೀಯ ನಾಗರಿಕರು ಅಥವಾ ದೇಶದಲ್ಲಿ ಸಂಯೋಜಿಸಲಾದ ಘಟಕವು ಖರೀದಿಸಬಹುದು. ಈ ಬಾಂಡ್ಗಳು ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ನಲ್ಲಿ ತಲಾ 10 ದಿನಗಳವರೆಗೆ ಲಭ್ಯವಿರುತ್ತವೆ. 10 ದಿನಗಳ ಅವಧಿಯನ್ನು ಕೇಂದ್ರವು ಘೋಷಿಸಿದೆ. ನಗದು ದೇಣಿಗೆಗಳನ್ನು ಬದಲಾಯಿಸುವ ಮತ್ತು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ಸುಧಾರಿಸುವ ಉದ್ದೇಶದಿಂದ ಎನ್ಡಿಎ ಸರ್ಕಾರವು ಜನವರಿ 2, 2018 ರಂದು ಚುನಾವಣಾ ಬಾಂಡ್ ಯೋಜನೆಯನ್ನು ಪರಿಚಯಿಸಿತು.
ಈ ಯೋಜನೆಯಡಿ, 1951 ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29ಎ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಮತ್ತು ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗೆ ಕಳೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಶೇಕಡಾ 1 ಕ್ಕಿಂತ ಕಡಿಮೆಯಿಲ್ಲದ ಮತಗಳನ್ನು ಪಡೆದ ರಾಜಕೀಯ ಪಕ್ಷಗಳು ಮಾತ್ರ ಚುನಾವಣಾ ಬಾಂಡ್ಗಳನ್ನು ನಗದೀಕರಿಸಲು ಅರ್ಹವಾಗಿವೆ.
ಈ ಯೋಜನೆಯ ಪ್ರಕಾರ, ಯಾವುದೇ ಬಾಂಡ್ಗಳನ್ನು ವಿತರಿಸಿದ 15 ದಿನಗಳಲ್ಲಿ ನಗದೀಕರಿಸದ ಆದಾಯವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಜಮಾ ಮಾಡಲಾಗುತ್ತದೆ. 2018 ರಲ್ಲಿ, ಚುನಾವಣಾ ಬಾಂಡ್ಗಳಲ್ಲಿ ಹೂಡಿಕೆ ಮಾಡುವ ಅನುಕೂಲಗಳನ್ನು ಸರ್ಕಾರ ಪಟ್ಟಿ ಮಾಡಿದೆ.
ಈ ಬಾಂಡ್ ಯೋಜನೆಯು ಅಸಂವಿಧಾನಿಕ ಎಂದು ಹೇಳಿ ಅದನ್ನು ರದ್ದುಗೊಳಿಸಲಾಗಿದೆ.

👍4
🌞ಸೂರ್ಯ ಗ್ರಹಣ :-
🌔Sun-Moon-Earth(SME).
ಸೂರ್ಯ & ಭೂಮಿಯ ಮಧ್ಯೆ 'ಚಂದ್ರ' ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ.
(ಸಾಮಾನ್ಯವಾಗಿ ಅಮಾವಾಸ್ಯೆ ದಿನದಂದು ಸಂಭವಿಸುತ್ತದೆ)
🌚ಚಂದ್ರಗ್ರಹಣ:-
🌔Sun-Earth-Moon(SEM)
ಸೂರ್ಯ & ಚಂದ್ರನ ಮಧ್ಯೆ 'ಭೂಮಿ' ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.
(ಸಾಮಾನ್ಯವಾಗಿ ಹುಣ್ಣಿಮೆ ದಿನದಂದು ಸಂಭವಿಸುತ್ತದೆ)

'ಕ್ರೀಡಾ ಸುದ್ದಿ'
👉ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ 'ಆರ್.ಅಶ್ವಿನ್' ಪಾತ್ರರಾದರು
--> ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 619 ವಿಕೆಟ್ ಗಳನ್ನು ಪಡೆದ ಭಾರತದ ಮೊದಲ ಬೌಲರ್ 'ಅನಿಲ್ ಕುಂಬ್ಳೆ'
--> ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು '800' ವಿಕೆಟ್ ಪಡೆದ ದಾಖಲೆ 'ಮುತ್ತಯ್ಯ ಮುರಳೀಧರನ್'(ಶ್ರೀಲಂಕಾ) ಹೆಸರಿನಲ್ಲಿದೆ.

Final Speech 2024-25 Kannada.pdf
1.6 MB
ಕರ್ನಾಟಕ ಬಜೆಟ್ 2024-25.
ಸಿದ್ದರಾಮಯ್ಯ ಅವರ 15 ನೇ ಬಜೆಟ್.
ಸಿದ್ದರಾಮಯ್ಯ ಅವರ 15 ನೇ ಬಜೆಟ್.
This media is not supported in your browser
VIEW IN TELEGRAM
SSC MTS new online and offline batches are starting from March 4th.
👍7🥰1
✍ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳು...
...( ಜನೆವರಿ - ಡಿಸೆಂಬರ್ )...
🔰 ಜನವರಿ 4 - ಲೆವಿಸ್ ಬ್ರೈಲ್ ದಿನ...
🔰 ಜನೆವರಿ 10 - ವಿಶ್ವ ನಗು ದಿನ..
🔰 ಜನೆವರಿ 12 - ರಾಷ್ಟ್ರೀಯ ಯುವ ದಿನ...
🔰 ಜನೆವರಿ 15 - ಸೇನಾ ದಿನ...
🔰 ಜನೆವರಿ 30 - ಕುಷ್ಠರೋಗ ತಡೆಗಟ್ಟುವ ದಿನ...
🔰 ಜನೇವರಿ 25 - ಭಾರತ ಪ್ರವಾಸೋದ್ಯಮ ದಿನ...
🔰 ಜನೆವರಿ 26 - ಗಣರಾಜ್ಯೋತ್ಸವ ದಿನ..
🔰 ಜನೆವರಿ 26 - ಅಂತರಾಷ್ಟ್ರೀಯ ಕಸ್ಟಮ್ಸ್ ಮತ್ತು ಅಬಕಾರಿ ದಿನ..
🔰 ಜನೆವರಿ 30 - ಸರ್ವೋದಯ ದಿನ..
🔰 ಜನೆವರಿ 30 - ಹುತಾತ್ಮರ ದಿನ..
🔰 ಫೆಬ್ರುವರಿ 4 - ವಿಶ್ವ ಕ್ಯಾನ್ಸರ್ ದಿನ..
🔰 ಫೆಬ್ರುವರಿ 21- ಅಂತರಾಷ್ಟ್ರೀಯ ಮಾತೃಭಾಷಾ ದಿನ..
🔰 ಫೆಬ್ರುವರಿ 24 - ಕೇಂದ್ರ ಅಬಕಾರಿ ದಿನ...
🔰 ಮಾರ್ಚ 4 - ರಾಷ್ಟ್ರೀಯ ಸುರಕ್ಷತಾ ದಿನ..
🔰 ಮಾರ್ಚ್ 08 - ಅಂತರಾಷ್ಟ್ರೀಯ ಮಹಿಳಾ ದಿನ...
🔰 ಮಾರ್ಚ 20 - ವಿಶ್ವ ಗುಬ್ಬಚ್ಚಿ ದಿನ..
🔰 ಮಾರ್ಚ್ 21 - ವಿಶ್ವ ಅರಣ್ಯ ದಿನ..
🔰 ಮಾರ್ಚ್ - 22 - ವಿಶ್ವ ಜಲ ದಿನ..
🔰 ಮಾರ್ಚ್ 23 - ವಿಶ್ವ ಹವಾಮಾನ ದಿನ...
🔰 ಮಾರ್ಚ್ 24 - ವಿಶ್ವ ಟಿಬಿ ದಿನ..
🔰 ಮಾರ್ಚ್ 24 - ಗ್ರಾಮೀಣ ಅಂಚೆ ಜೀವ ವಿಮಾ ದಿನ...
🔰 ಮಾರ್ಚ್ 27 - ವಿಶ್ವ ರಂಗಭೂಮಿ ದಿನ...
🔰 ಏಪ್ರಿಲ್ 07 - ವಿಶ್ವ ಆರೋಗ್ಯ ದಿನ..
🔰 ಏಪ್ರಿಲ್ 14 - ಅಂಬೇಡ್ಕರ್ ಜಯಂತಿ..
🔰 ಏಪ್ರಿಲ್ 07 - ವಿಶ್ವ ಹಿಮೋಫಿಲಿಯಾ ದಿನ..
🔰 ಏಪ್ರಿಲ್ 18 - ವಿಶ್ವ ಪರಂಪರೆಯ ದಿನ..
🔰 ಏಪ್ರಿಲ್ 22 - ವಿಶ್ವ ಭೂ ದಿನ..
🔰 ಏಪ್ರಿಲ್ 23 - ವಿಶ್ವ ಪುಸ್ತಕ ದಿನ..
🔰 ಮೇ 01 - ವಿಶ್ವ ಕಾರ್ಮಿಕ ದಿನ..
🔰 ಮೇ 3 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ..
🔰 ಮೇ 08 - ವಿಶ್ವ ವಲಸೆ ಹಕ್ಕಿ ದಿನ..
🔰 ಮೇ 08 - ವಿಶ್ವ ರೆಡ್ ಕ್ರಾಸ್ ದಿನ..
🔰 ಮೇ 11 - ರಾಷ್ಟ್ರೀಯ ತಂತ್ರಜ್ಞಾನ ದಿನ..
🔰 ಮೇ 18 - ವಿಶ್ವ ವಸ್ತುಸಂಗ್ರಹಾಲಯ ದಿನ..
🔰 ಮೇ 12 - ವಿಶ್ವ ದಾದಿಯರ ದಿನ..
🔰 ಮೇ 15 - ವಿಶ್ವ ಕುಟುಂಬ ದಿನ..
🔰 ಮೇ 17 - ವಿಶ್ವ ದೂರಸಂಪರ್ಕ ದಿನ..
🔰 ಮೇ 22 - ವಿಶ್ವ ಜೈವಿಕ ವೈವಿಧ್ಯ ದಿನ..
🔰 ಮೇ 31 - ವಿಶ್ವ ತಂಬಾಕು ವಿರೋಧಿ ದಿನ..
🔰 ಜೂನ್ 05 - ವಿಶ್ವ ಪರಿಸರ ದಿನ..
🔰 ಜೂನ್ 14 - ವಿಶ್ವ ರಕ್ತದಾನ ದಿನ..
🔰 ಜೂನ್ 06 - ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಂಸ್ಥಾಪನಾ ದಿನ..
🔰 ಜೂನ್ 21 - ವಿಶ್ವ ಯೋಗ ದಿನ..
🔰 ಜೂನ್ 29 - ರಾಷ್ಟ್ರೀಯ ಅಂಕಿಅಂಶ ದಿನ..
🔰 ಜೂನ್ 29 - P.C. ಮಹಲನೋಬಿಸ್ ಅವರ ಜನ್ಮದಿನ..
🔰 ಜುಲೈ 01 - ವೈದ್ಯರ ದಿನ..
🔰 ಜುಲೈ 11 - ವಿಶ್ವ ಜನಸಂಖ್ಯಾ ದಿನ..
🔰 ಜುಲೈ 26 - ಕಾರ್ಗಿಲ್ ಸ್ಮಾರಕ ದಿನ..
🔰 ಆಗಸ್ಟ್ 01 - ವಿಶ್ವ ಸ್ತನ್ಯಪಾನ ದಿನ..
🔰 ಆಗಸ್ಟ್ 12 - ವಿಶ್ವ ಯುವ ದಿನ..
🔰 ಆಗಸ್ಟ್ 15 ಸ್ವಾತಂತ್ರ್ಯ ದಿನ..
🔰 ಆಗಸ್ಟ್ 29 - ರಾಷ್ಟ್ರೀಯ ಕ್ರೀಡಾ ದಿನ..
🔰 ಆಗಸ್ಟ್ 29 - ಧ್ಯಾನಚಂದ್ ಅವರ ಜನ್ಮದಿನ..
🔰 ಸಪ್ಟೆಂಬರ್ 05 - ಶಿಕ್ಷಕರ ದಿನ..
🔰 ಸಪ್ಟೆಂಬರ್ 08 - ಅಂತರಾಷ್ಟ್ರೀಯ ಸಾಕ್ಷರತಾ ದಿನ..
🔰 ಸಪ್ಟೆಂಬರ್ 15 - ಎಂಜಿನಿಯರ್ ದಿನ..
🔰 ಸಪ್ಟೆಂಬರ್ 16 - ಓಝೋನ್ ಪದರ ಸಂರಕ್ಷಣಾ ದಿನ..
🔰 ಸಪ್ಟೆಂಬರ್ 21 - ವಿಶ್ವ ಶಾಂತಿ ದಿನ..
🔰 ಸಪ್ಟೆಂಬರ್ 27 - ವಿಶ್ವ ಪ್ರವಾಸೋದ್ಯಮ ದಿನ..
🔰 ಅಕ್ಟೋಬರ್ 02 - ಅಂತರಾಷ್ಟ್ರೀಯ ಅಹಿಂಸಾ ದಿನ..
🔰 ಅಕ್ಟೋಬರ್ 03 - ವಿಶ್ವ ಪ್ರಕೃತಿ ದಿನ..
🔰 ಅಕ್ಟೋಬರ್ 04 - ವಿಶ್ವ ಪ್ರಾಣಿ ಕಲ್ಯಾಣ ದಿನ..
🔰 ಅಕ್ಟೋಬರ್ 05 - ವಿಶ್ವ ಶಿಕ್ಷಕರ ದಿನ..
🔰 ಅಕ್ಟೋಬರ್ 06 - ವಿಶ್ವ ವನ್ಯಜೀವಿ ದಿನ..
🔰 ಅಕ್ಟೋಬರ್ 08 - ವಾಯುಪಡೆ ದಿನಾಚರಣೆ..
🔰 ಅಕ್ಟೋಬರ್ 09 - ವಿಶ್ವ ಅಂಚೆ ದಿನ..
🔰 ಅಕ್ಟೋಬರ್ 10 - ಭಾರತೀಯ ಅಂಚೆ ದಿನ..
🔰 ಅಕ್ಟೋಬರ್ 16 - ವಿಶ್ವ ಆಹಾರ ದಿನ...
🔰 ಅಕ್ಟೋಬರ್ 24 -
ವಿಶ್ವಸಂಸ್ಥೆಯ ಸಂಸ್ಥಾಪನಾ ದಿನ..
🔰 ನವೆಂಬರ್ 09 - ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನ..
🔰 ನವೆಂಬರ್ 14 - ಮಕ್ಕಳ ದಿನ..
🔰 ನವೆಂಬರ್ 14 - ವಿಶ್ವ ಮಧುಮೇಹ ದಿನ...
🔰 ನವೆಂಬರ್ 17 - ವಿಶ್ವ ವಿದ್ಯಾರ್ಥಿಗಳ ದಿನ..
🔰 ನವೆಂಬರ್ 17 - ರಾಷ್ಟ್ರೀಯ ಪತ್ರಿಕೋದ್ಯಮ ದಿನ..
🔰 ನವೆಂಬರ್ 18 - ವಿಶ್ವ ವಯಸ್ಕರ ದಿನ..
🔰 ನವೆಂಬರ್ 19 - ವಿಶ್ವ ನಾಗರಿಕರ ದಿನ..
🔰 ನವೆಂಬರ್ 20 - ಸಾರ್ವತ್ರಿಕ ಮಕ್ಕಳ ದಿನ..
🔰 ನವೆಂಬರ್ 21 - ವಿಶ್ವ ದೂರದರ್ಶನ ದಿನ..
🔰 ನವೆಂಬರ್ 26 - ವಿಶ್ವ ಪರಿಸರ ಸಂರಕ್ಷಣಾ ದಿನ..
🔰 ಡಿಸೆಂಬರ್ 25 - ಕ್ರಿಸ್ ಮಸ್ ಡೇ..
✅️✔️✅️✔️✅️✔️✅️✔️✅️✔️✅️

👍23
🌸ಪ್ರಸ್ತುತ <-> ಪ್ರಚಲಿತ
👉'RBI' ನಿಂದ 'Paytm' ಬ್ಯಾಂಕ್ ನಿರ್ಬಂಧದ ಗಡುವು ಮಾ.15 ರವರೆಗೆ ವಿಸ್ತರಣೆ
--> ಈ ಹಿಂದೆ ನಿಗದಿಪಡಿಸಿದ ಫೆಬ್ರವರಿ 29, 2024 ರಿಂದ ಮಾರ್ಚ್ 15 ರವರೆಗೆ ವಿಸ್ತರಿಸಿದೆ.
👉ʻಸಲಿಂಗ ವಿವಾಹʼವನ್ನು ಕಾನೂನುಬದ್ಧಗೊಳಿಸಿದ 'ಗ್ರೀಸ್' ದೇಶ
--> ಈ ಕಾನೂನು ಸಲಿಂಗ ದಂಪತಿಗಳಿಗೆ ಮದುವೆಯಾಗುವ ಮತ್ತು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕನ್ನು ನೀಡುತ್ತದೆ.
--> ಇಂತಹ ಒಕ್ಕೂಟಗಳನ್ನು ಅನುಮತಿಸಿದ ಮೊದಲ ಆರ್ಥೊಡಾಕ್ಸ್ ಕ್ರಿಶ್ಚಿಯನ್ ದೇಶ ಮತ್ತು ವಿಶ್ವದ 37ನೇ ರಾಷ್ಟ್ರವಾಗಲಿದೆ
👉'ಅನ್ನ ಸುವಿಧಾ ಯೋಜನೆ'
-> 80 ವರ್ಷ ದಾಟಿದ ಹಿರಿಯರ ಮನೆ ಬಾಗಿಲಿಗೆ ಆಹಾರ ತಲುಪಿಸುವ 'ಅನ್ನ ಸುವಿಧಾ ಯೋಜನೆ'ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ.
--> ರಾಜ್ಯದ ಅಂದಾಜು 80,000 ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗುತ್ತದೆ.
👉28 ವರ್ಷಗಳ ನಂತರ ಭಾರತವು ವಿಶ್ವ ಸುಂದರಿ 2023 ಸ್ಪರ್ಧೆ ಆಯೋಜನೆ.
--> ಪ್ರತಿಷ್ಠಿತ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ 71ನೇ ಆವೃತ್ತಿಯು ಭಾತರದಲ್ಲಿ ನಡೆಯಲಿದೆ
--> ಭಾರತವು ವಿಶ್ವ ಸುಂದರಿ ಸ್ಪರ್ಧೆಯನ್ನು 1996ರಲ್ಲಿ ಕೊನೆಯದಾಗಿ ಆಯೋಜಿಸಿತ್ತು.
👉ಅಕ್ಕಿಯೊಳಗೆ ಗೋಮಾಂಸ:ದಕ್ಷಿಣ ಕೊರಿಯಾ ವಿಜ್ಞಾನಿಗಳ ಪ್ರಯೋಗ ಯಶಸ್ವಿ
--> ವಿಜ್ಞಾನಿಗಳು ಹೊಸ ರೀತಿಯ ಮಾಂಸ ಭರಿತ (meaty) ಹೈಬ್ರಿಡ್ ಅಕ್ಕಿಯನ್ನು (hybrid food) ತಯಾರಿಸಿದ್ದಾರೆ. ಅಗ್ಗವಾದ ಮತ್ತು ಪರಿಸರ ಸ್ನೇಹಿಯಾಗಿರುವ ಈ ಅಕ್ಕಿಗೆ ಗೋಮಾಂಸವನ್ನು (beef) ಸೇರಿಸಲಾಗಿದೆ

👍5