👉ವಿಶ್ವ ಬ್ಯಾಂಕ್ ಜಿಇಎಫ್‌ನ ಮೊದಲ ನಿರ್ದೇಶಕಿಯಾಗಿ ಭಾರತ ಮೂಲದ ಅರ್ಥಶಾಸ್ತ್ರಜ್ಞೆ ಗೀತಾ ಬತ್ರಾ ನೇಮಕ.
➼ಭಾರತ ಮೂಲದ ಅರ್ಥಶಾಸ್ತ್ರಜ್ಞೆ ಗೀತಾ ಬತ್ರಾ (Geeta Batra) ಅವರು ವಿಶ್ವ ಬ್ಯಾಂಕ್‌ನ (World Bank) ಜಾಗತಿಕ ಪರಿಸರ ಸೌಲಭ್ಯದ (GEF) ಸ್ವತಂತ್ರ ಮೌಲ್ಯಮಾಪನ ಕಚೇರಿಯ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ.
➼ಗೀತಾ ಅವರು ವಿಶ್ವ ಬ್ಯಾಂಕ್‌ನೊಂದಿಗೆ ಸಂಯೋಜಿತವಾಗಿರುವ GEF ನ ಸ್ವತಂತ್ರ ಮೌಲ್ಯಮಾಪನ ಕಚೇರಿ (IEO) ನಲ್ಲಿ ಮೌಲ್ಯಮಾಪನಕ್ಕಾಗಿ ಮುಖ್ಯ ಮೌಲ್ಯಮಾಪಕ ಮತ್ತು ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
➼Global Environment Facility (GEF)

👍5
ㅤ
🔰ಪ್ರಪಂಚದಲ್ಲಿ ಅತಿ ದೊಡ್ಡ ಖಂಡ.
🔰ಏಷ್ಯ ಖಂಡದಲ್ಲಿ ಒಟ್ಟು 48 ದೇಶಗಳಿವೆ.
🔰ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ – ಏಷ್ಯಾ
🔰ಪ್ರಪಂಚದ ಆಳವಾದ ಸರೋವರವಾದ ಬೈಕಲ್ ಸರೋವರವಿದೆ.
🔰ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಗೋಬಿ ಮರುಭೂಮಿ.
🔰ಗೋಬಿ ಮರಭೂಮಿ ಮಂಗೋಲಿಯಾ ಮತ್ತು ಚೀನಾ ದೇಶದಲ್ಲಿದೆ.
🔰ಏಷ್ಯಾ ಅತಿ ದೊಡ್ಡ ನದಿ – ಯಾಂಗ್ ಟ್ಜೆ
🔰ಏಷ್ಯಾದ ಅತಿ ಎತ್ತರದ ಆಣೆಕಟ್ಟು – ತೆಹರಿ ಆಣೆಕಟ್ಟು
🔰ತೆಹರಿ ಆಣೆಕಟ್ಟನ್ನು ಭಾಗೀರಥಿ ನದಿಗೆ ಕಟ್ಟಲಾಗಿದೆ.
🔰ಏಷ್ಯಾದ ಅತಿ ಉದ್ದದ ಆಣೆಕಟ್ಟು ಹಿರಾಕುಡ್ ಆಣೆಕಟ್ಟು.
🔰ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಶಿವನ ಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರ.
🔰ವಿಪರೀತ ವಾತಾವರಣ, ಮಳೆಯ ಅಭಾವ ಮತ್ತು ಅಲೆಮಾರಿ ದನಗಾಹಿ ಜನ ಈ ಹೇಳಿಕೆ ಮಧ್ಯ ಏಷ್ಯಾದ ಸ್ಟೆಪ್ಪೆಗೆ ಸಂಬಂಧಿಸಿದೆ.
🔰ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು – ಮೌಂಟ್ ಎವರೆಸ್ಟ್
🔰ಏಷ್ಯಾದ ಅತ್ಯಂತ ಕೆಳ ಮಟ್ಟದ ಬಿಂದು – ಮೃತ ಸಮುದ್ರ
🔰ಏಷ್ಯಾ ಖಂಡವನ್ನು ವೈಪರೀತ್ಯಗಳ ಖಂಡ ಎನ್ನುವರು.
🔰 ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ – ಮಾಲ್ಡೀವ್ಸ
🔥 ಏಷ್ಯಾ ಖಂಡ 🔥

👍13
🌖 ಲೋಕ ಸಭೆಯ ಒಟ್ಟು ಸದಸ್ಯರ ಸಂಖ್ಯೆ - 543.
🌖 ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ -250.
🌖 ಕರ್ನಾಟಕ ವಿಧಾನ ಸಭೆಯ ಒಟ್ಟು ಸದಸ್ಯರ ಸಂಖ್ಯೆ - 224.
🌖 ಕರ್ನಾಟಕ ವಿಧಾನ ಪರಿಷತ್ ಒಟ್ಟು ಸದಸ್ಯರ ಸಂಖ್ಯೆ - 75.🌖ಪ್ರಸ್ತುತ ಸುಪ್ರೀಂ ಕೋರ್ಟ್ ನ ಒಟ್ಟು ನ್ಯಾಯಾಧೀಶರ ಸಂಖ್ಯೆ - 34.
👏7👍5
5_6260129440550883177.pdf
719.2 KB
KEA BMTC Notification..
⚫ KEA ಯಿಂದ 2,500 (2286+214) Driver ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!!
⚫ ವಿದ್ಯಾರ್ಹತೆ: PUC / ತತ್ಸಮಾನ
⚫ ಅರ್ಜಿ ಸಲ್ಲಿಕೆ: 10-03-2024 ರಿಂದ 10-04-2024 ರ ವರೆಗೆ

👍6
👉ಭಾರತದ ಗಗನಯಾನ ಮಿಷನ್‌ಗೆ ಆಯ್ಕೆಯಾದ 4 ಗಗನಯಾತ್ರಿಗಳ ಹೆಸರು ಘೋಷಿಸಿದ ಪ್ರಧಾನಿ ಮೋದಿ
➼ಭಾರತದ ಮಾನವ ಸಹಿತ ಬಾಹ್ಯಾಕಾಶ ಮಿಷನ್ ಗಗನಯಾನಕ್ಕೆ ಆಯ್ಕೆಯಾದ ನಾಲ್ಕು ಗಗನಯಾತ್ರಿಗಳಿಗೆ ವಿಂಗ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ತಿರುವನಂತಪುರಂನಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದರು.
--> ಪ್ರಶಾಂತ್ ಬಾಲಕೃಷ್ಣನ್ ನಾಯರ್
--> ಅಜಿತ್ ಕೃಷ್ಣನ್
--> ಅಂಗದ್ ಪ್ರತಾಪ್
--> ಶುಭಾಂಶು ಶುಕ್ಲಾ
👉ಮಹಿಳಯರ ಮದುವೆ ವಯಸ್ಸು 21 ವರ್ಷಕ್ಕೆ ಹೆಚ್ಚಳ
➼ಹಿಮಾಚಲ ಪ್ರದೇಶದಲ್ಲಿ ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸಿನ ಮಿತಿಯನ್ನು ಮೂರು ವರ್ಷಗಳವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ.
➼ಪ್ರಸ್ತುತ,ಹೆಣ್ಣುಮಕ್ಕಳಿಗೆ ಮದುವೆಯ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಹುಡುಗರಿಗೆ 21 ವರ್ಷಗಳು ಇತ್ತು
➼ಈಗ ಹೆಣ್ಣುಮಕ್ಕಳ ಮದುವೆಯ ವಯಸ್ಸು 18 ವರ್ಷಗಳ ಬದಲಾಗಿ 21 ವರ್ಷಗಳಿಗೆ ಹೆಚ್ಚಿಸಲು ನಿರ್ಧರಿಸಿದೆ.
➼ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಹೆಚ್ಚಿಸಲಿರುವ ದೇಶದ ಮೊದಲ ರಾಜ್ಯ ಹಿಮಾಚಲ ಪ್ರದೇಶವಾಗಲಿದೆ

👍16
📓ಸಾಮಾನ್ಯ ಜ್ಞಾನ
🌳 ಪ್ರಪಂಚದಲ್ಲಿ ಅತಿಹೆಚ್ಚು ಮಾತನಾಡುವ ಭಾಷೆ ಯಾವುದು?
ಉತ್ತರ: ಮ್ಯಾಂಡರಿನ್ ಚೈನೀಸ್
🌳"ಮಾಡು ಇಲ್ಲವೇ ಮಡಿ" ಎಂಬ ಘೋಷಣೆಯನ್ನು ನೀಡಿದವರು ಯಾರು?
ಉತ್ತರ: ಮಹಾತ್ಮ ಗಾಂಧೀಜಿ
🌳ಎಲೆಗಳು ಏಕೆ ಹಸಿರು ಬಣ್ಣದಲ್ಲಿವೆ?
ಉತ್ತರ: ಕ್ಲೋರೊಫಿಲ್ ಇರುವಿಕೆಯಿಂದ
🌳ಹೊಟ್ಟೆಯಲ್ಲಿ ಸ್ರವಿಸುವ ಆಮ್ಲವನ್ನು ಹೆಸರಿಸಿ
ಉತ್ತರ: ಹೈಡ್ರೋಕ್ಲೋರಿಕ್ ಆಮ್ಲ
🌳ಭಾರತ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು?
ಉತ್ತರ: ಭಾರತ ರತ್ನ ಪ್ರಶಸ್ತಿ
🌳WWWನ ವಿಸ್ತೃತ ರೂಪವೇನು..?
ಉತ್ತರ: ವರ್ಲ್ಡ್ ವೈಡ್ ವೆಬ್
🌳ಮೊರಾಕೊದ ರಾಜಧಾನಿ ಯಾವುದು?
ಉತ್ತರ: ಮೊಜಾಂಬಿಕ್
🌳ಮಹಾತ್ಮ ಗಾಂಧಿಯವರು ದಂಡಿ ಮೆರವಣಿಗೆಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರು?
ಉತ್ತರ: 1930
🌳ಇತಿಹಾಸದ ಪಿತಾಮಹ ಎಂದು ಯಾರು ಕರೆಯುತ್ತಾರೆ?
ಉತ್ತರ: ಹೆರೊಡೋಟಸ್
🌳ಯಾವ ಗ್ರಹವು ಭೂಮಿಗೆ ಹತ್ತಿರದಲ್ಲಿದೆ
ಉತ್ತರ: ಶುಕ್ರ ಗ್ರಹ

👍7