..🌺✍✍✍✍✍✍✍✍✍
📕📕📕📕📕📕📕📕📕📕📕
ವಿಧಿಗಳು*ಇಂಪಾರ್ಟೆಂಟ್ ✍
📖📖📖📖📖📖📖📖📖📖📖📖
1)17ನೆ ವಿಧಿ = *ಅಸ್ಪೃಶ್ಯತೆ ನಿರ್ಮೂಲನೆ*,( PC-2020)
2)21(A)ವಿಧಿ = *ಶಿಕ್ಷಣದ ಹಕ್ಕು*
3)24ನೆ ವಿಧಿ = *ಕಾರ್ಖಾನೆ ಮುಂತಾದವುಗಳಲ್ಲಿ ಮಕ್ಕಳ ನಿಯೋಜನೆಗೆ ನಿಷೇಧ*,
4)32ನೆ ವಿಧಿ = *ಸಂವಿಧಾನದ ಪರಿಹಾರದ ಹಕ್ಕು*( ಈ ವಿಧಿಯನ್ನು ಸಂವಿಧಾನದ ಹೃದಯ ಭಾಗ ಎಂದು ಕರೆಯುತ್ತಾರೆ,)
6)45ನೆ ವಿಧಿ = *ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ*,
7)51{A}= *ಮೂಲಭೂತ ಕರ್ತವ್ಯಗಳು*,
8)52ನೆ ವಿಧಿ= *ಭಾರತದ ರಾಷ್ಟ್ರಪತಿಗಳ ನೇಮಕ*
9))63ನೆ ವಿಧಿ = *ಭಾರತದ ಉಪ ರಾಷ್ಟ್ರಪತಿಗಳ ನೇಮಕ*
10)72ನೆ ವಿಧಿ = *ಕೆಲವು ಪ್ರಕರಣಗಳನ್ನು ಕ್ಷಮಾಧಾನ ಮಾಡಲು ರಾಷ್ಟ್ರಪತಿಗಳಿಗೆ ಅಧಿಕಾರ*
11)76ನೆ ವಿಧಿ= *ಭಾರತದ ಅಟಾರ್ನಿ ಜನರಲ್ ನೇಮಕಾತಿ*,
12)108ನೆ ವಿಧಿ= *ಕೆಲವು ಸಂದರ್ಭಗಳಲ್ಲಿ ಸಂಸತ್ತಿನ ಸದನಗಳ ಜಂಟಿ ಅಧಿವೇಶನ*
16)124ನೆ ವಿಧಿ= *ಸರ್ವೋಚ್ಚ ನ್ಯಾಯಾಲಯದ ರಚನೆ ಮತ್ತು ಸ್ಥಾಪನೆ*,
17)155ನೆ ವಿಧಿ= *ರಾಜ್ಯಪಾಲರ ನೇಮಕ* (153ನೆ ವಿಧಿ *ರಾಜ್ಯಕ್ಕೆ ಒಬ್ಬ ರಾಜ್ಯಪಾಲ ಇರಬೇಕೆಂದು* ಹೇಳುವ ವಿಧಿ)
18)214ನೆ ವಿಧಿ= *ರಾಜ್ಯ ಉಚ್ಛ ನ್ಯಾಯಾಲಯಗಳ ಸ್ಥಾಪನೆ*,
19)280ನೆ ವಿಧಿ= *ಕೇಂದ್ರ ಹಣಕಾಸು ಆಯೋಗ*,
20)324ನೆ ವಿಧಿ= *ಚುನಾವಣಾ ಆಯೋಗ*
21)331ನೆ ವಿಧಿ= *ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ* {104ನೆ ತಿದ್ದುಪಡಿ ಮಾಡಿ ಇದನ್ನು ರದ್ದು ಮಾಡಲಾಗಿದೆ, }
22)333ನೆ ವಿಧಿ= *ರಾಜ್ಯಗಳ ವಿಧಾನಸಭೆಗಳಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ*
23)352ನೆ ವಿಧಿ= *ರಾಷ್ಟ್ರೀಯ ತುರ್ತು ಪರಿಸ್ಥಿತಿ*,
24)356ನೆ ವಿಧಿ= *ರಾಜ್ಯ ತುರ್ತು ಪರಿಸ್ಥಿತಿ*,
25)360ನೆ ವಿಧಿ= *ಹಣಕಾಸಿನ ತುರ್ತು ಪರಿಸ್ಥಿತಿ*
26)368ನೆ ವಿಧಿ= *ಸಂವಿಧಾನದ ತಿದ್ದುಪಡಿ*,

👍19❤2🤔1
💫ಪ್ರಸ್ತುತ ಪ್ರಚಲಿತ
👉ಚುನಾವಣಾ ಆಯೋಗವು,1961ರ ಚುನಾವಣಾ ನೀತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅರ್ಹರಾಗಿರುವ ಹಿರಿಯ ನಾಗರಿಕರ ಕನಿಷ್ಠ ವಯಸ್ಸನ್ನು 80 ವರ್ಷದಿಂದ 85 ವರ್ಷಕ್ಕೆ ಏರಿಸಿದೆ.
ಇತ್ತೀಚಿನ ಚುನಾವಣಾ ಅಂಕಿಅಂಶಗಳ ಪ್ರಕಾರ,ಭಾರತವು 96.88 ಕೋಟಿ ಮತದಾರರನ್ನು ಹೊಂದಿದೆ.
--> 25ನೇ ಮುಖ್ಯ ಚುನಾವಣಾ ಆಯುಕ್ತ:
ರಾಜೀವ್ ಕುಮಾರ್
--> ಭಾರತದ ಚುನಾವಣಾ ಆಯೋಗ ಸ್ಥಾಪನೆ: 25 ಜನವರಿ 1950

👍16
👉ವಿಶ್ವದ ಅತಿ ಉದ್ದದ ಸುರಂಗಕ್ಕೆ ನರೇಂದ್ರ ಮೋದಿ ಚಾಲನೆ
➼ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ,13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸೆಲಾ ಸುರಂಗಕ್ಕೆ (Sela Tunnel) ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಾರ್ಚ್ 9 ರಂದು ಚಾಲನೆ ನೀಡಿದ್ದಾರೆ.
➼ಜಗತ್ತಿನಲ್ಲೇ ಅತಿ ಉದ್ದದ ಅವಳಿ ಸುರಂಗ (Twin Tunnels) ಎಂಬ ಖ್ಯಾತಿಗೂ ಇದು ಭಾಜನವಾಗಿದೆ
➼13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸುರಂಗಕ್ಕೆ 825 ಕೋಟಿ ರೂ.ವ್ಯಯಿಸಲಾಗಿದೆ.ಕೇಂದ್ರ ಸರ್ಕಾರದ ಗಡಿ ರಸ್ತೆ ಸಂಘಟನೆಯು (BRO) ಸುರಂಗ ನಿರ್ಮಿಸಿದೆ
➼ಸೆಲಾ ಸುರಂಗ ಯೋಜನೆ ಅಡಿಯಲ್ಲಿ ಎರಡು ಸುರಂಗಗಳನ್ನು ನಿರ್ಮಿಸಲಾಗಿದ್ದು, ಒಂದು ಸುರಂಗವು 980 ಮೀಟರ್ ಉದ್ದವಾಗಿದೆ. ಮತ್ತೊಂದು ಸುರಂಗವು 1,550 ಮೀಟರ್ ಉದ್ದ ಇದೆ. ಇದು ತೇಜ್ಪುರದಿಂದ ತವಾಂಗ್ಗೆ ಸಂಪರ್ಕ ಕಲ್ಪಿಸಲಿದೆ
➼2019ರಲ್ಲಿ ಸೆಲಾ ಸುರಂಗಕ್ಕೆ ಚಾಲನೆ ನೀಡಲಾಗಿತ್ತು.

👍16🥰1
2024ರ ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
* ಅತ್ಯುತ್ತಮ ಚಿತ್ರ: ಒಪೆನ್ಹೈಮರ್
* ಅತ್ಯುತ್ತಮ ನಟ: ಸಿಲಿಯನ್ ಮರ್ಫಿ (ಒಪೆನ್ಹೈಮರ್)
* ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್ (ಪೂರ್ ಥಿಂಗ್ಸ್)
* ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್ (ಒಪೆನ್ಹೈಮರ್)
* ಅತ್ಯುತ್ತಮ ಪೋಷಕ ನಟಿ: ಡಾ’ವೈನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡ್ಓವರ್ಸ್)
* ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನಿ ಜೂನಿಯರ್ (ಒಪೆನ್ಹೈಮರ್)
* ಅತ್ಯುತ್ತಮ ಮೂಲ ಚಿತ್ರಕಥೆ: ಅನಾಟಮಿ ಆಫ್ ಎ ಫಾಲ್
* ಅತ್ಯುತ್ತಮ ಅಡಾಪ್ಟೆಡ್ ಚಿತ್ರಕಥೆ: ಅಮೆರಿಕನ್ ಫಿಕ್ಷನ್
* ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ದಿ ಝೋನ್ ಆಫ್ ಇಂಟರೆಸ್ಟ್
* ಅತ್ಯುತ್ತಮ ಅನಿಮೇಟೆಡ್ ಚಿತ್ರ: ದಿ ಬಾಯ್ ಅಂಡ್ ದಿ ಹೆರಾನ್
* ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ವಾರ್ ಈಸ್ ಓವರ್! ಜಾನ್ ಮತ್ತು ಯೋಕೊ ಅವರ ಸಂಗೀತದಿಂದ ಸ್ಫೂರ್ತಿ ಪಡೆದಿದೆ
* ಅತ್ಯುತ್ತಮ ಹಾಡು: ಬಾರ್ಬಿ
* ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ : ಹೆನ್ರಿ ಶುಗರ್ ಅವರ ಅದ್ಭುತ ಕಥೆ
* ಅತ್ಯುತ್ತಮ ಚಿತ್ರಕಥೆ: ಜಸ್ಟಿನ್ ಟ್ರೆಟ್ ಮತ್ತು ಆರ್ಥರ್ ಹರಾರಿ ಅವರ ‘ಅನ್ಯಾಟಮಿ ಆಫ್ ಎ ಫಾಲ್’
* ಅತ್ಯುತ್ತಮ ಸಾಕ್ಷ್ಯಚಿತ್ರ: ಜಾನ್ ಮತ್ತು ಯೊಕೊ ಅವರ ‘ವಾರ್ ಇಸ್ ಓವರ್”
* ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕ್ ಅವರ ‘ದಿ ಬಾಯ್ ಅಂಡ್ ದಿ ಹೆರಾನ್’

👍6
"ರಾಷ್ಟ್ರೀಯ ಸುದ್ದಿ"
👉ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ಇಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಲಾಗಿದೆ.
--> ಇತ್ತೀಚೆಗೆ ಪಶುಪತಿ ಕುಮಾರ್ ಪರಸ್ ಅವರು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
--> ಮಂತ್ರಿಗಳ ಒಕ್ಕೂಟ ಮಂಡಳಿ ಅಧ್ಯಕ್ಷರು 'ದ್ರೌಪದಿ ಮುರ್ಮು'
--> ಪ್ರಸ್ತುತ 'ಕಿರಣ್ ರಿಜಿಜು' ಕೇಂದ್ರ ಭೂ ವಿಜ್ಞಾನ ಸಚಿವರಾಗಿದ್ದಾರೆ.

👍2
✅ ಲಿಡ್ಕರ್ ಉತ್ಪನ್ನಗಳ ರಾಯಭಾರಿ : ನಟ ಡಾಲಿ ಧನಂಜಯ್
✅ ಪುಣ್ಯಕೋಟಿ ದತ್ತು ಯೋಜನೆ'ಯ ರಾಯಭಾರಿ : ಕಿಚ್ಚ ಸುದೀಪ್
✅ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ರಾಯಭಾರಿ : ದರ್ಶನ್ ತೂಗುದೀಪ
✅ ಕರ್ನಾಟಕದ ಮೃಗಾಲಯ ಪ್ರಾಧಿಕಾರದ ರಾಯಭಾರಿ : ದರ್ಶನ್ ತೂಗುದೀಪ
✅ 'ಮೈತ್ರಿ ಮುಟ್ಟಿನ ಕಪ್' ಯೋಜನೆ ರಾಯಭಾರಿ: ಸಪ್ತಮಿ ಗೌಡ

❤6👍3🔥1
🏅ಪ್ರಶಸ್ತಿ ಯಾವಾಗ ಆರಂಭವಾಯಿತು🏅
1901 ನೊಬೆಲ್ ಪ್ರಶಸ್ತಿ👈
1929 ಆಸ್ಕರ್ ಪ್ರಶಸ್ತಿ
1954 ಭಾರತ ರತ್ನ👈
1961 ಜ್ಞಾನಪೀಠ ಪ್ರಶಸ್ತಿ👈✍
1995 ಗಾಂಧಿ ಶಾಂತಿ ಪ್ರಶಸ್ತಿ
1985 ದ್ರೋಣಾಚಾರ್ಯ ಪ್ರಶಸ್ತಿ
1969 ಮ್ಯಾನ್ ಬುಕರ್ ಪ್ರಶಸ್ತಿ👈✍
1961 ಅರ್ಜುನ ಪ್ರಶಸ್ತಿ
1917 ಪುಲಿಟ್ಜರ್ ಪ್ರಶಸ್ತಿ
1992 ವ್ಯಾಸ ಸಮ್ಮಾನ್
1952 ಕಳಿಂಗ ಪ್ರಶಸ್ತಿ✍
1991 ಸರಸ್ವತಿ ಸಮ್ಮಾನ್
1969 ದಾದಾಸಾಹೇಬ್ ಫಾಲ್ಕೆ👈
1957 ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ
1992 ರಾಜೀವ್ ಗಾಂಧಿ ಖೇಲ್ ರತ್ನ
1955 ಸಾಹಿತ್ಯ ಅಕಾಡೆಮಿ ಪ್ರಶಸ್ತಿ👈
1954 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
1958 ಶಾಂತಿ ಸ್ವರೂಪ ಭಟ್ನಾಗರ್👈
1901 ನೊಬೆಲ್ ಪ್ರಶಸ್ತಿ👈
1929 ಆಸ್ಕರ್ ಪ್ರಶಸ್ತಿ
1954 ಭಾರತ ರತ್ನ👈
1961 ಜ್ಞಾನಪೀಠ ಪ್ರಶಸ್ತಿ👈✍
1995 ಗಾಂಧಿ ಶಾಂತಿ ಪ್ರಶಸ್ತಿ
1985 ದ್ರೋಣಾಚಾರ್ಯ ಪ್ರಶಸ್ತಿ
1969 ಮ್ಯಾನ್ ಬುಕರ್ ಪ್ರಶಸ್ತಿ👈✍
1961 ಅರ್ಜುನ ಪ್ರಶಸ್ತಿ
1917 ಪುಲಿಟ್ಜರ್ ಪ್ರಶಸ್ತಿ
1992 ವ್ಯಾಸ ಸಮ್ಮಾನ್
1952 ಕಳಿಂಗ ಪ್ರಶಸ್ತಿ✍
1991 ಸರಸ್ವತಿ ಸಮ್ಮಾನ್
1969 ದಾದಾಸಾಹೇಬ್ ಫಾಲ್ಕೆ👈
1957 ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ
1992 ರಾಜೀವ್ ಗಾಂಧಿ ಖೇಲ್ ರತ್ನ
1955 ಸಾಹಿತ್ಯ ಅಕಾಡೆಮಿ ಪ್ರಶಸ್ತಿ👈
1954 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
1958 ಶಾಂತಿ ಸ್ವರೂಪ ಭಟ್ನಾಗರ್👈
👍16❤3🔥2