kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
🔴 24 ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆ: ಪ್ರಮುಖ ಮುಖ್ಯಾಂಶಗಳು

ಶಾಂಘೈ ಸಹಕಾರ ಸಂಘಟನೆಯ (SCO) ಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್‌ನ 24 ನೇ ಸಭೆಯು ಜುಲೈ 4, 2024 ರಂದು ಕಝಾಕಿಸ್ತಾನ್‌ನ ಅಸ್ತಾನಾದಲ್ಲಿ ನಡೆಯಿತು. ಈ ಮಹತ್ವದ ಸಭೆಯು ಪ್ರಾದೇಶಿಕ ಸಹಕಾರ ಮತ್ತು ಭದ್ರತಾ ವಿಷಯಗಳ ಕುರಿತು ಚರ್ಚಿಸಲು ವಿವಿಧ ದೇಶಗಳ ನಾಯಕರನ್ನು ಒಟ್ಟುಗೂಡಿಸಿತು.
👍17
Parts of speech
👍9❤3
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ...
❤22👍12
KPSC TIME TABLE

PDO HK- ನವಂಬರ್ 17 2024
PDO NHK - ಡಿಸೆಂಬರ್ 08 2024
GROUP B HK- ಅಕ್ಟೋಬರ್ 20
GROUP B NHK - ಸೆಪ್ಟೆಂಬರ್ 15
👍16
😍
🥰5👍4❤1
ಸರ್ಕಾರಿ ಶಾಲೆ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗಲಿ,
ಸರ್ಕಾರಿ ಶಾಲೆಗಳು ಉಳಿಯಲಿ, ಬೆಳೆಯಲಿ ❤️🙏
❤29👍10👏5🥰4
ಟೆಲಿಗ್ರಾಂ ದೈತ್ಯ ಸಂಸ್ಥೆ ತನ್ನ ಬಳಕೆದಾರರಿಗೆ ನಿಮ್ಮ ಅಕೌಂಟ್ ವಯಸ್ಸಿನ ಅನುಗುಣವಾಗಿ ಫ್ರೀ ಆಗಿ 5000 ಇಂದ 20,000 ರೂಪಾಯಿ ಮೌಲ್ಯದ coin 🪙 ಗಳನ್ನು ನೀಡುತ್ತಿದೆ. ಟೆಲಿಗ್ರಾಂ ತನ್ನ ಡಿಜಿಟಲ್ ಕರೆನ್ಸಿ ತರುವ ಉದ್ದೇಶದಿಂದ ಈ coin ಸ್ಥಾಪನೆ ಮಾಡಿದೆ ಮತ್ತು ಬೆಲೆ 3 ರೂ ಆಗಿರುತ್ತದೆ.ಈ ಕೆಳಗಿನ ಲಿಂಕ್ ನಲ್ಲಿ join ಆಗಿ, ಸದುಪಯೋಗ ಪಡೆದುಕೊಳ್ಳಿ.
ವಿ.ಸೂ.: username set ಮಾಡ್ಕೊಂಡಿರಬೇಕು.
👇👇👇👇👇👇👇👇👇

https://t.me/dogshouse_bot/join?startapp=18XJlMZySwOAcOHOS0iBEQ

👆🏻👆🏻👆🏻👆🏻👆🏻👆🏻👆🏻👆🏻👆🏻
(ಯಾವುದೇ ಪ್ರಮೋಶನ್ ಆಗಿರುದಿಲ್ಲ.)
❤1👍1
👍20❤7