kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
GEOGRAPHY VERY IMPORTANT INFORMATION

✍ ಭೂಗೋಳ ಶಾಸ್ತ್ರವನ್ನು ಎಲ್ಲಾ ವಿಜ್ಞಾನಗಳ ಮಾತೃ ಎಂದು ಕರೆಯುತ್ತಾರೆ.

✍ ಜಿಯೋಗ್ರಾಫಿ ಎಂಬ ಪದವು ಗ್ರೀಕ್ ಭಾಷೆಯ " ಜಿಯೋ " & " ಗ್ರಪೋಸ್ "ಎಂಬ ಪದಗಳಿಂದ ಬಂದಿದೆ.

ಜಿಯೋ ಎಂದರೆ ಭೂಮಿ ಎಂದರ್ಥ
                     &

ಗ್ರಪೊಸ್  ಎಂದರೆ ಅಧ್ಯಯನ ಎಂದರ್ಥ.


✍ ಭೂಮಿಯ ಅಂದಾಜು ವಯಸ್ಸು 4.6 ಬಿಲಿಯನ್ ವರ್ಷಗಳು.

✍ ಭೂಮಿ & ಜಲರಾಶಿಗಳ ನಡುವಿನ ಪ್ರಮಾಣ - 1:2.43.

✍ ಮೊಟ್ಟ ಮೊದಲ ಬಾರಿಗೆ ಭೂಮಿಯ ಮೇಲಿನ ಸ್ಥಳಗಳ ನಡುವಿನ ದೂರವನ್ನು ಲೆಕ್ಕಾಚಾರ ಮಾಡಿದವರು - ಎರಟಾಸ್ಥನಿಸ್.

✍ ಎರಟಾಸ್ಥನಿಸ್ ಅವರನ್ನು ಭೂಗೋಳಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ.

✍ ಭೂಮಿಯ ಒಟ್ಟು ಭೌಗೋಳಿಕ ವಿಸ್ತೀರ್ಣ - 149 ಮಿಲಿಯನ್ ಚದರ ಕಿಲೋಮೀಟರ್.

✍ ಪ್ರಪಂಚದ ಮೊದಲ ನಕ್ಷೆಯನ್ನು ರಚಿಸಿದವರು - ಎರಟಾಸ್ಥನಿಸ್.

✍ ಭೂಮಿಯ ಮೇಲಿನ ಭೂಭಾಗ ಮತ್ತು ಜಲ ಭಾಗಗಳ ವ್ಯವಸ್ಥೆಯನ್ನು " ಪ್ರತಿಪಾದ ಸಮತೋಲನ ( Antipodal balance) ಎಂದು ಕರೆಯುತ್ತಾರೆ.
.
👍8
👍12