kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
👍16❤2
🙏🏻ಎ. ಪಿ.ಜೆ ಅಬ್ದುಲ್ ಕಲಾಂ🙏🏻

💠ಜನನ : 15 ಅಕ್ಟೋಬರ್ 1931, ರಾಮೇಶ್ವರಂ TN

💠ಮರಣ : 27 ಜುಲೈ 2015, ಶಿಲ್ಲಾಂಗ್ ಮೇಘಾಲಯ

💠ಪೂರ್ಣ ಹೆಸರು : ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ

💠ಅವರು ಭಾರತೀಯ ಏರೋಸ್ಪೇಸ್ ವಿಜ್ಞಾನಿ ಮತ್ತು ರಾಜಕಾರಣಿ

💠2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿ

💠ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲು ಪ್ರಧಾನಮಂತ್ರಿಗಳ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಮತ್ತು DRDO ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

💠ಭಾರತ ರತ್ನ ಪ್ರಶಸ್ತಿ: 1997

💠"ಮಿಸೈಲ್ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯಲಾಗುತ್ತದೆ

📚ಎಪಿಜೆ ಅಬ್ದುಲ್ ಕಲಾಂ ಅವರ ಪುಸ್ತಕಗಳು👇👇

📯ವಿಂಗ್ಸ್ ಆಫ್ ಫೈರ್: ಆತ್ಮಚರಿತ್ರೆ
📯ಭಾರತ 2020
📯ಬೆಂಕಿಗೊಂಡ ಮನಸ್ಸುಗಳು
📯ಗುರಿ 3 ಬಿಲಿಯನ್
📯ಟರ್ನಿಂಗ್ ಪಾಯಿಂಟ್‌ಗಳು
📯ನೀವು ಅರಳಲು ಹುಟ್ಟಿದ್ದೀರಿ
📯ನನ್ನ ಪ್ರಯಾಣ
📯 ಬದಲಾವಣೆಗಾಗಿ ಪ್ರಣಾಳಿಕೆ
📯ಅಡ್ವಾಂಟೇಜ್ ಇಂಡಿಯಾ
📯ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ
📯ರಾಜ್ಯವಾಯಿತು
📯ಅತೀತತೆ

💠ವೀಲರ್ ದ್ವೀಪಕ್ಕೆ ಡಾ. ಅಬ್ದುಲ್ ಕಲಾಂ ದ್ವೀಪ ಎಂದು ಮರುನಾಮಕರಣ

💠DRDO ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಅವರ 5 ನೇ ಪುಣ್ಯತಿಥಿಯಂದು ಡೇರ್ ಟು ಡ್ರೀಮ್ 2.0 ಆವಿಷ್ಕಾರ ಸ್ಪರ್ಧೆಯನ್ನು ಪ್ರಾರಂಭಿಸಿತು
👍21🤔1
❤19👍6
🪅ಕಷ್ಟದ ಪ್ರಯೋಜನ ಪಡೆಯಿರಿ🪅

ಒಮ್ಮೆ ಕತ್ತೆಯೊಂದು ಆಕಸ್ಮಿಕವಾಗಿ ನೀರಿಲ್ಲದ ಹಾಳು ಬಾವಿಯಲ್ಲಿ ಬಿದ್ದು ಜೋರಾಗಿ ಕಿರುಚಿಕೊಳ್ಳತೊಡಗಿತು. ಕತ್ತೆಯ ಯಜಮಾನನು ಓಡಿಬಂದನು. ಅದು ಮುದಿ ಕತ್ತೆ. ಬಾವಿಯೂ ನೀರಿಲ್ಲದ್ದು, ಕತ್ತೆ ಸಮೇತ ಬಾವಿಯನ್ನು ಮುಚ್ಚಿ ಬಿಡುವುದೇ ಒಳ್ಳೆಯದೆಂದು ಆತ ಭಾವಿಸಿದ.
ಊರಿನವರನ್ನೆಲ್ಲ ಕರೆಸಿ ಬಾವಿ ಮುಚ್ಚಿಸತೊಡಗಿದ. ಎಲ್ಲರೂ ಕಸ ಮಣ್ಣು ತಂದು ಬಾವಿಗೆ ಎಸೆಯತೊಡಗಿದರು. ಪ್ರಾರಂಭದಲ್ಲಿ ಕತ್ತೆಯು ಮತ್ತೂ ಜೋರಾಗಿ ಕಿರಿಚಿಕೊಳ್ಳ ತೊಡಗಿತು. ಸ್ವಲ್ಪ ಹೊತ್ತಿನ ನಂತರ ಅದರ ಸದ್ದಡಗಿತು. ಕತ್ತೆಯ ಯಜಮಾನ ಏನು ಸಮಾಚಾರ ಎಂದು ನೋಡಲು ಬಾವಿಯಲ್ಲಿ ಇಣಿಕಿ ನೋಡಿದ.ಅವನು ಕಂಡ ದೃಶ್ಯ ಅವನನ್ನು ಚಕಿತಗೊಳಿಸಿತು. ಜನರು ಕಸ ಮಣ್ಣನ್ನು ಕತ್ತೆಯ ಮೇಲೆ ಸುರಿದಂತೆಲ್ಲ ಅದು ಅದನ್ನು ಕೊಡವಿಕೊಂಡು ಅದರ ಮೇಲೆ ಹತ್ತಿ ನಿಲ್ಲುತ್ತಿತ್ತು. ಹೀಗೆ ಜನ ಕಸ ಸುರಿದಂತೆಲ್ಲ ಕತ್ತೆ ಮೇಲಕ್ಕೆ ಏರತೊಡಗಿತು. ಬಾವಿಯ ಅಂಚಿಗೆ ಬರುತ್ತಿದ್ದಂತೆಯೇ ಕತ್ತೆ ಚಂಗನೆ ನೆಗೆದು ಓಡಿ ಹೋಯಿತು.

ತಾತ್ಪರ್ಯ
:- ನಾವೂ ಜೀವನದಲ್ಲಿ ಬರುವ ಕಷ್ಟಗಳನ್ನು ಕೊಡವಿ ಮೇಲೇರಬೇಕು. ಅವೂ ನಮ್ಮ ಪ್ರಗತಿಯ ಸೋಪಾನವಾಗಬೇಕು. ಅವುಗಳನ್ನು ಧೈರ್ಯವಾಗಿ ಎದುರಿಸದೆ ಕುಗ್ಗಿಹೋದರೆ, ನಾವು ಕಷ್ಟಕೂಪದಲ್ಲಿ ಮುಳುಗಿಹೋಗುತ್ತೇವೆ.
👍34👏27❤11
ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು 💐💐💐💐


ಆಯ್ಕೆಯಾದವರಿಗೆ ನಿಮ್ಮ ಒಳ್ಳೇದಕ್ಕೆ ಈ ಎರಡು ವಿಷಯ ಗಮನದಲ್ಲಿ ಇರಲಿ...

* ಮೆಡಿಕಲ್ Test ಇದೆ
* ಸಿಂಧುತ್ವ ಇದೆ
*Order copy


Order copy ಕೊಟ್ಟು join ಆದ್ಮೇಲೆ ಸನ್ಮಾನ, Banners, ಎಲ್ಲಾ ಮಾಡ್ಕೊಳ್ಳಿ... ಇದು 545 PSI ನೇಮಕಾತಿ
👍5
❤8👍4🔥2
Gk

🌸ವಾಟರ್ ಪೋಲೋ ಕ್ರೀಡೆ ಆರಂಭವಾದದ್ದು
ಉತ್ತರ:- 1860
🌸ಈಜು ಕೊಳದ ಸಾಮಾನ್ಯ ಆಕಾರ
ಉತ್ತರ:- ಆಯತ
🌸ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ
ಉತ್ತರ:- ನೀಲ್ ಆರ್ಮ್ ಸ್ಟ್ರಾಂಗ್
🌸ಶಿಲಾಯುಗದ ಕಾಲದಿಂದಲೂ ಅಸ್ತಿತ್ವದಲ್ಲಿರುವ ಕ್ರೀಡೆ
ಉತ್ತರ:- ಧನುರ್ ವಿದ್ಯೆ
🌸ಲಿಬರೋ ಈ ಆಟಕ್ಕೆ ಪ್ರಸಿದ್ಧರಾಗಿದ್ದಾರೆ
ಉತ್ತರ:- ವಾಲಿಬಾಲ್
🌸ವಾಲಿಬಾಲ್ ಆಟ ಆರಂಭಗೊಂಡಿದ್ದು
ಉತ್ತರ:-1895
🌸 ಫುಟ್‌ಬಾಲ್ ಮೊದಲು ಆರಂಭಗೊಂಡ ದೇಶ
ಉತ್ತರ:- ಚೀನಾ
🌸'ಕಾರ್ನರ್ ಕಿಕ್' ಎಂಬ ಪದವನ್ನು ಈ ಕ್ರೀಡೆಯಲ್ಲಿ ಬಳಸುತ್ತಾರೆ
ಉತ್ತರ:- ಫುಟ್‌ಬಾಲ್
🌸ಬ್ರೆಜಿಲ್‌ನ ರಾಷ್ಟ್ರೀಯ ಕ್ರೀಡೆ
ಉತ್ತರ:- ಫುಟ್‌ಬಾಲ್
👍10❤1