☘ ಯಾವ ನಗರವನ್ನು 'ಕ್ವೀನ್ ಆಫ್ ದಿ ಆಡ್ರಿಯಾಟಿಕ್' ಎಂದು ಕರೆಯಲಾಗುತ್ತದೆ?
ಉತ್ತರ: ವೆನಿಸ್
ಟಿಪ್ಪಣಿಗಳು: ಇಟಲಿಯಲ್ಲಿರುವ ವೆನಿಸ್ ಅನ್ನು "ಕ್ವೀನ್ ಆಫ್ ದಿ ಆಡ್ರಿಯಾಟಿಕ್" ಎಂದು ಕರೆಯಲಾಗುತ್ತದೆ ಏಕೆಂದರೆ ಅದು ಆಡ್ರಿಯಾಟಿಕ್ ಕರಾವಳಿಯಲ್ಲಿದೆ. ಅದರ ಸ್ಥಳದಿಂದಾಗಿ, ಇದು ಹನ್ನೆರಡನೆಯ ಶತಮಾನದಲ್ಲಿ ಪೂರ್ವ ಮೆಡಿಟರೇನಿಯನ್ನಲ್ಲಿ ಪ್ರಾಬಲ್ಯ ಸಾಧಿಸಿತು.
ಇದನ್ನು "ನೀರಿನ ನಗರ", "ಮುಖವಾಡಗಳ ನಗರ", "ಸೇತುವೆಗಳ ನಗರ", "ತೇಲುವ ನಗರ" ಮತ್ತು "ಕಾಲುವೆಗಳ ನಗರ" ಎಂದೂ ಕರೆಯಲಾಗುತ್ತದೆ.
☘ ಭಾರತದ ಯಾವ ರಾಜ್ಯವು ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಮುಟ್ಟಿನ ರಜೆ ನೀಡಿದೆ ?
Ans : ಬಿಹಾರ್
ಬಿಹಾರವು 1992 ರಲ್ಲಿ ಮುಟ್ಟಿನ ರಜೆ ನೀತಿಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯವಾಗಿದ್ದು, ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ತಿಂಗಳಿಗೆ ಎರಡು ದಿನಗಳ ವೇತನದ ರಜೆಗೆ ಅವಕಾಶ ನೀಡುತ್ತದೆ.
ಕೇರಳವು 2023 ರಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ನೀಡುವ ಮೂಲಕ ಅದೇ ನೀತಿಯನ್ನು ಅನುಸರಿಸಿತು.

👍22❤1
ಕರ್ನಾಟಕದ ಹಿನ್ನೆಲೆ ಮತ್ತು ಆರಂಭಿಕ ಪರಿಚಯ
🎉ಕರ್ನಾಟಕ ಮಹಾಭಾರತದ ಭೀಷ್ಮಪರ್ವ ಮತ್ತು ಸಭಾಪರ್ವದಲ್ಲಿ ಮೊಟ್ಟಮೊದಲು ಉಲ್ಲೇಖಿಸಲ್ಪಟ್ಟಿದೆ.
🎉ಅಕ್ಷಾಂಶ ಮತ್ತು ರೇಖಾಂಶಕವಾಗಿ ಕರ್ನಾಟಕವು 11 - 31° ಉತ್ತರ ಅಕ್ಷಾಂಶದಿಂದ 18-45° ಉತ್ತರ ಅಕ್ಷಾಂಶದವರೆಗೆ ಹಾಗೂ 74-12° ಪೂರ್ವ ರೇಖಾಂಶದಿಂದ 78-40° ಪೂರ್ವ ರೇಖಾಂಶದ ನಡುವೆ ವಿಸ್ತರಿಸಿದೆ.
🎉ಕರ್ನಾಟಕವು ಉತ್ತರ ದಕ್ಷಿಣವಾಗಿ 750 km ಉದ್ದವಿದೆ km ಅಗಲವಿದೆ.
🎉ಕರ್ನಾಟಕ ರಾಜ್ಯವು ಒಟ್ಟು ಭೌಗೋಳಿಕ ವಿಸ್ತೀರ್ಣ 1,91,791 ಚ್. ಕಿಮಿ.
🎉ಕರ್ನಾಟಕವು ದೇಶದ ವಿಸ್ತೀರ್ಣದಲ್ಲಿ 6ನೇ ದೊಡ್ಡ ರಾಜ್ಯವಾಗಿದ್ದು 5.83% ಪಾಲು ಹೊಂದಿದೆ.
🎉ಕರ್ನಾಟಕವು ದೇಶದ ಜನಸಂಖ್ಯೆಯಲ್ಲಿ 8ನೇ ದೊಡ್ಡ ರಾಜ್ಯವಾಗಿದ್ದು 5.05% ಪಾಲು ಹೊಂದಿದೆ.
🎉ಕರ್ನಾಟಕದ ಉತ್ತರ ತುದಿ ಬೀದರ್ ಜಿಲ್ಲೆಯ ಔರದ ತಾಲೂಕಿನ ಮುಕೇಡ್.
🎉ದಕ್ಷಿಣ ತುದಿ ಚಾಮರಾಜನಗರ ಜಿಲ್ಲೆಗೆ ಮಾಯರಹಳ್ಳಿ.
🎉ಪಶ್ಚಿಮದ ತುದಿ ಉತ್ತರಕನ್ನಡ ಜಿಲ್ಲೆಯ ಕಾರವಾರ.
🎉ಪೂರ್ವತುದಿ ಕೋಲಾರ ಜಿಲ್ಲೆಯ ಮುಳಬಾಗಿಲು.
🎉ಕರ್ನಾಟಕ 320 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶವನ್ನು ಒಳಗೊಂಡಿದೆ.

👍10
✍🏻1956 ನವೆಂಬರ್ 1 ರಂದು "ವಿಶಾಲ ಮೈಸೂರು ಸಂಸ್ಥಾನ" ಎಂದು ನಾಮಕರಣಗೊಳಿಸಲಾಯಿತು. ಆಗಿನ ಮುಖ್ಯಮಂತ್ರಿ
ಎಸ್, ನಿಜಲಿಂಗಪ್ಪ
✍🏻 1973 ನವೆಂಬರ್ 1 ರಂದು ವಿಶಾಲ ಮೈಸೂರು ಸಂಸ್ಥಾನವನ್ನು "ಕರ್ನಾಟಕ ರಾಜ್ಯ" ಎಂದು ಮರು ನಾಮಕರಣ ಮಾಡಲಾಯಿತು ಆಗಿನ ಮುಖ್ಯಮಂತ್ರಿ
ದೇವರಾಜ್ ಅರಸ್
✍🏻 ಹೈದರಾಬಾದ್ ಕರ್ನಾಟಕ ಪ್ರದೇಶವನ್ನು "ಕಲ್ಯಾಣ ಕರ್ನಾಟಕ" ಪ್ರದೇಶವೆಂದು ಮರುನಾಮಕರಣ ಮಾಡಲಾಗಿದೆ,
✍🏻ಮುಂಬೈ ಕರ್ನಾಟಕ ಭಾಗವನ್ನು "ಕಿತ್ತೂರು ಕರ್ನಾಟಕ" ಎಂದು ಮರು ನಾಮಕರಣ ಮಾಡಲಾಗಿದೆ,
✍🏻 ಮುಂಬೈ ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಿದ ಮುಖ್ಯಮಂತ್ರಿ =
ಶ್ರೀ ಬಸವರಾಜ್ ಬೊಮ್ಮಾಯಿ

👍14
🎲ಥಟ್ ಅಂತ ಹೇಳಿ
🎓ವಿಶ್ವದ ಮೊದಲ ಮಹಾಮೃತ್ಯುಂಜಯ ಯಂತ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ.?
- ಪ್ರಯಾಗರಾಜ್
🎓ಭಾರತದಲ್ಲಿ ಕುಂಠಿತ ಬೆಳವಣಿಗೆ ಹೊಂದಿರುವ ಮಕ್ಕಳ ಪ್ರಮಾಣ ಎಷ್ಟಿದೆ.?
- 35.7%
🎓'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ'ಯು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು.?
- 2020
🎓ಕರ್ನಾಟಕದಲ್ಲಿ 'ಸಿರಿ ತೋಟಗಾರಿಕಾ ಉದ್ಯಾನವನ' ಇದೆ ಇದು ಎಲ್ಲಿದೆ.?
- ಊಟಿ
🎓ಕರ್ನಾಟಕದ 'ಕರಿಮೆಣಸಿನ ರಾಣಿ' ಎಂದು ಪ್ರಸಿದ್ಧಿ ಪಡೆದವರು ಯಾರು.?
- ರಾಣಿ ಚೆನ್ನಭೈರಾದೇವಿ
🎓ಹಿಮಚರಿತೆ( ಸ್ನೋ ಲೆಪರ್ಡ್) ಸುಮಾರು ಎಷ್ಟು ಮೀಟರ್ ದೂರ ಜಿಗಿಯಬಲ್ಲದು.?
- 15 ಮೀಟರ್

👍1
Gk
🍁ರಾಕೆಟ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಕೆ.ಶಿವನ್
🍁ಭಾರತದ ರಾಕೆಟ್ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ರಿತು ಕರಿಧಾಲ್ ಶ್ರೀವಾಸ್ತವ್
🍁ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಡಾ.ಎ.ಪಿ.ಜೆ.ಅಬ್ದುಲ್ ಕಲಾಂ
🍁ಭಾರತದ ಕ್ಷಿಪಣಿ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಟಿಸ್ಸಿ ಥಾಮಸ್
🍁ಸ್ಟ್ರೀಟ್ ಲೈಟ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಪ್ರೋ. ಯು.ಆರ್.ರಾವ್
🍁ಸ್ಟೇಟ್ ಲೈಟ್ ವುಮೆನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಅನುರಾಧಾ ಟಿ.ಕೆ
🍁ಪ್ರಪಂಚದ ಮೊದಲ ಉಪಗ್ರಹ ಯಾವುದು?
ಉತ್ತರ: ಸೋವಿಯತ್ ಒಕ್ಕೂಟ(ರಷ್ಯಾ) 1957ರಲ್ಲಿ ಉಪಗ್ರಹ ಸ್ಪುಟ್ನಿಕ್ I ಉಡಾವಣೆ ಮಾಡಿತು
🍁ಭಾರತದ ಮೊದಲ ಉಪಗ್ರಹ ಯಾವುದು?
ಉತ್ತರ: ಭಾರತದ ಮೊದಲ ಉಪಗ್ರಹ ಆರ್ಯಭಟ, 1975
⛵️ಪ್ರಪಂಚದಲ್ಲಿ ಗಗನಯಾನ ಮಾಡಿದ ಮೊದಲ ಜೈವಿಕ ಪ್ರಾಣಿ
ಉತ್ತರ: ಲೈಕಾ ಶ್ವಾನವನ್ನು 1957ರಲ್ಲಿ ರಷ್ಯಾ ಕಳುಹಿಸಿತ್ತು
🍁ಪ್ರಪಂಚದ ಮೊದಲ ಗಗನಯಾನಿ ಯಾರು?
ಉತ್ತರ: ರಷ್ಯಾದ ಯೂರಿ ಗಗಾರಿನ್, 1961

👍13❤2
Gk
🎲ಬನವಾಸಿ ಎಂದ ಕೂಡಲೇ ಯಾವ ಕನ್ನಡ ಕವಿಯ ನೆನಪು ಬರುತ್ತದೆ?
- ಪಂಪ
🎲'ಹಾರೂ ಹಕ್ಕಿ ಪುಚ್ಚಾ ಎಣಿಸು' ಎಂಬ ನುಡಿಗಟ್ಟಿನ ಅರ್ಥವೇನು?
- ಚಾಣಾಕ್ಷನಾಗಿರು
🎲1962 'ವಾಲಾಂಗ್ ಕದನ' ವು ಯಾವ ದೇಶಗಳ ನಡುವೆ ನಡೆಯಿತು?
- ಭಾರತ - ಚೀನಾ
🎲'ರತನ್ಕೇನ್, ಮನಿಲಾ ಕೇನ್, ಮಲಕ್ಕಾ ಕೇನ್' ಯಾವ ಜಾತಿಗೆ ಸೇರಿದ ಬಳ್ಳಿ?
- ತೆಂಗು ಜಾತಿ
🎲'ಹಿಬಾಕುಶ' ಇತ್ತೀಚೆಗೆ ಸುದ್ದಿಯಲ್ಲಿದ್ದರು. ಯಾವ ಕಾರಣಕ್ಕಾಗಿ?
- ನೊಬೆಲ್ ಶಾಂತಿ ಪಾರಿತೋಷಕ
🎲ಥಾಡ್ ಕ್ಷಿಪಣಿ ವ್ಯವಸ್ಥೆ (ಥಾಡ್ ಮಿಸೈಲ್ ಸಿಸ್ಟಮ್)ಯನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?
- ಅಮೆರಿಕ

👍9❤1👏1
CA
🍂ಭಾರತದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ ಅನಂತ ನಾಗೇಶ್ವರನ್ ಅವರ ಅಧಿಕಾರಾವಧಿಯನ್ನು ಎಷ್ಟು ದಿನಾಂಕದವರೆಗೆ ವಿಸ್ತರಿಸಲಾಗಿದೆ?
ANS:- 31 ಮಾರ್ಚ್ 2027
🍂ಇತ್ತೀಚಿನ ಜನಗಣತಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ರಣಹದ್ದುಗಳನ್ನು ಹೊಂದಿರುವ ರಾಜ್ಯ ಯಾವುದು?
ANS:- ಮಧ್ಯಪ್ರದೇಶ
🍂ಭಾರತದ ಮೊದಲ ಲಂಬ ದ್ವಿಮುಖ ಸೌರ ಸ್ಥಾವರವನ್ನು ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
ANS:- ನವದೆಹಲಿ
🍂ಮೃತ ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬಗಳನ್ನು ಗೌರವಿಸಲು ಯಾವ ರಾಜ್ಯ/ಯುಟಿ ಸರ್ಕಾರ ನಿರ್ಧರಿಸಿದೆ?
ANS:- ಪುದುಚೇರಿ
🍂 "ಅನಂತ" ಎಂಬ ಹೆಸರಿನ ಗೂಗಲ್ನ ಭಾರತದ ಅತಿದೊಡ್ಡ ಕ್ಯಾಂಪಸ್ ಯಾವ ನಗರದಲ್ಲಿದೆ?
ANS:- ಬೆಂಗಳೂರು
🍂ಕತಾರ್ನ ದೋಹಾದಲ್ಲಿ ನಡೆದ 14ನೇ ಏಷ್ಯನ್ ಸ್ನೂಕರ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದವರು ಯಾರು?
ANS:- ಪಂಕಜ್ ಅಡ್ವಾಣಿ

👍8
1.ವಿಜಯನಗರದ ಕೊನೆಯ ಪ್ರಸಿದ್ಧ ಅರಸನು ಯಾರು ?
👉ಅಳಿಯ ರಾಮರಾಯ
2.ಲೇಪಾಕ್ಷಿ , ಶ್ರೀರಂಗಂ , ಚಿದಂಬರಂ , ಕಾಂಚಿ , ತಿರುಪತಿ ಮುಂತಾದ ಕಡೆ ಯಾವ ಸಾಮ್ರಾಜ್ಯಕ್ಕೆಸಂಬಂಧಿಸಿದ ದೇವಾಲಯಗಳಿವೆ ?
👉ವಿಜಯನಗರ
3.ಬಹಮನಿ ಸಾಮ್ರಾಜ್ಯವನ್ನು ಎಂದು ಸ್ಥಾಪಿಸಲಾಯಿತು ?
👉ಕ್ರಿ.ಶ . 1347
4.ಬಹಮನಿ ಸಾಮ್ರಾಜ್ಯದ ಸ್ಥಾಪಕ ಯಾರು ?
👉ಅಲ್ಲಾವುದ್ದೀನ್ ಹಸನ್ ಬಹುಮನ್ ಷಹ
5.ಬಹಮನಿಯ ರಾಜಧಾನಿ ಯಾವುದು ?
👉ಮೊದಲು ಗುಲ್ಬರ್ಗ , ನಂತರ ಬೀದರ್
5.ಬೀದರ್ನಲ್ಲಿನ ಮದರಸಾವನ್ನು ನಿರ್ಮಿಸಿದವರು ಯಾರು ?
👉ಮಹಮದ್ ಗವಾನ್
6.ಒಡೆಯರ ವಂಶದ ಸ್ಥಾಪಕ ಯಾರು ?
👉ಯದುರಾಯ
7.ಕ್ರಿ.ಶ. 1610 ರಿಂದ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಪ್ರಾರಂಭಿಸಿದ ಮೈಸೂರು ಒಡೆಯನ ಹೆಸರೇನು ?
👉ರಾಜ ಒಡೆಯರ್
8.ಚಾಮರಾಜೋಕ್ತಿವಿಲಾಸ ಎಂಬ ಕೃತಿಯನ್ನು ರಚಿಸಿದ ಒಡೆಯರು ಯಾರು ?
👉ಚಾಮರಾಜ ಒಡೆಯರ್
9.ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಮಾಡಿಸಿದ ಮೈಸೂರು ಅರಸನ ಹೆಸರೇನು ?
👉ದೇವರಾಜ ಒಡೆಯರ್
10.ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧ ಅರಸ ಯಾರು ?
👉ಚಿಕ್ಕದೇವರಾಜ ಒಡೆಯರ್
11.ಮೈಸೂರಿನ ಅರಸ ಚಿಕ್ಕದೇವರಾಜನಿಗೆ ರಾಜ ಜಗದೇವ ಎಂಬ ಬಿರುದನ್ನು ಕೊಟ್ಟವರು ಯಾರು ?
👉ಔರಂಗಜೇಬ್

🍁ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವ ವಿಚಾರದಲ್ಲಿ ಕೆಳಗಿನ ಯಾವ ಆಯೋಗವನ್ನು ರಚಿಸಿತ್ತು?
ಉತ್ತರ :-ಗಾಯಕ್ವಾಡ್ ಆಯೋಗ
🍁ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರವನ್ನು ಕೆಳಗಿನ ಯಾವ ಸ್ಥಳದಲ್ಲಿ ಸ್ಥಾಪಿಸಲಾಗಿದೆ.?
ಉತ್ತರ :- ಜಾಮ್ನಗರ್, ಗುಜರಾತ್
🍁ಇತ್ತೀಚೆಗೆ ಕೇಂದ್ರದ ಯಾವ ಸಚಿವಾಲಯ ವಾಟ್ಸ್ ಆ್ಯಪ್ ಸಂಸ್ಥೆಯ ಮಾತೃ ಸಂಸ್ಥೆಯಾದ ಮೆಟಾ ಸಂಸ್ಥೆಯೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿದೆ?
ಉತ್ತರ :-ಕೇಂದ್ರ ಶಿಕ್ಷಣ ಸಚಿವಾಲಯ
🍁ಆಶ್ವಾಸ ನಿಧಿ ಯೋಜನೆಯನ್ನು ಕೆಳಗಿನ ಯಾವ ಸಚಿವಾಲಯ ಜಾರಿಗೆ ತರುತ್ತಿದೆ?
ಉತ್ತರ :-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.
🍁ಮೊಬೈಲ್ ಮಾಲ್ವೇರ್ ದಾಳಿ(mobile malware attacks)ಯಲ್ಲಿ ಜಾಗತಿಕ ಪಟ್ಟಿಯಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ?
ಉತ್ತರ :- ಭಾರತ

❤4👍3
🍁 ಕರ್ನಾಟಕದ ಮೊಟ್ಟ ಮೊದಲ ನೇರ ನೇಮಕಾತಿ ಮಹಿಳಾ ಪಿ ಎಸ್ ಐ ( PSI ) *- ಇಂದಿರಾ..*
🍁ಕರ್ನಾಟಕ ಕೇಡರ್ ಗೆ ನೇಮಕವಾದ ಪ್ರಪ್ರಥಮ ಮಹಿಳಾ ಐ ಪಿ ಎಸ್ ( IPS ) *- ಜೀಜಾ ಹರಿಸಿಂಗ್...*
🍁 ದೇಶದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕರು *- ಕಾಂಚನ್ ಚೌದ್ರಿ ಭಟ್ಟಾಚಾರ್ಯ...*
🍁ದೇಶದ ಪ್ರಥಮ ಮಹಿಳಾ ಐ ಎ ಎಸ್ ( IAS ) ಅಧಿಕಾರಿ *- ಅಣ್ಣಾ ರಾಜನ್ ಜಾರ್ಜ್...*
🍁 ದೇಶದ ಮೊದಲ ಮಹಿಳಾ ಐ ಪಿ ಎಸ್ ( IPS) ಅಧಿಕಾರಿ *- ಕಿರಣ್ ಬೇಡಿ..*
🍁ಕೇಂದ್ರ ಕಾಶ್ಮೀರದಲ್ಲಿ ಸೇವಾವಧಿ ಪೂರ್ಣಗೊಳಿಸಿದ CRPF ನ ಮೊದಲ ಮಹಿಳಾ ಇನ್ಸ್ಪೆಕ್ಟರ್ ಜನರಲ್ *- ಚಾರು ಸಿನ್ಹಾ...*
🍁ದೇಶದ ಮೊದಲ ತೃತೀಯ ಲಿಂಗಿ ( Transgender ) ಪಿ ಎಸ್ ಐ ( PSI ) ಅಧಿಕಾರಿ *- ಪ್ರಿಯಾಂಕ್ ಯಾಸಿನ್...*

👍5