kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
CA

🍂ಭಾರತದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ ಅನಂತ ನಾಗೇಶ್ವರನ್ ಅವರ ಅಧಿಕಾರಾವಧಿಯನ್ನು ಎಷ್ಟು ದಿನಾಂಕದವರೆಗೆ ವಿಸ್ತರಿಸಲಾಗಿದೆ?
ANS:- 31 ಮಾರ್ಚ್ 2027
🍂ಇತ್ತೀಚಿನ ಜನಗಣತಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ರಣಹದ್ದುಗಳನ್ನು ಹೊಂದಿರುವ ರಾಜ್ಯ ಯಾವುದು?
ANS:- ಮಧ್ಯಪ್ರದೇಶ
🍂ಭಾರತದ ಮೊದಲ ಲಂಬ ದ್ವಿಮುಖ ಸೌರ ಸ್ಥಾವರವನ್ನು ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
ANS:- ನವದೆಹಲಿ
🍂ಮೃತ ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬಗಳನ್ನು ಗೌರವಿಸಲು ಯಾವ ರಾಜ್ಯ/ಯುಟಿ ಸರ್ಕಾರ ನಿರ್ಧರಿಸಿದೆ?
ANS:- ಪುದುಚೇರಿ
🍂 "ಅನಂತ" ಎಂಬ ಹೆಸರಿನ ಗೂಗಲ್‌ನ ಭಾರತದ ಅತಿದೊಡ್ಡ ಕ್ಯಾಂಪಸ್ ಯಾವ ನಗರದಲ್ಲಿದೆ?
ANS:- ಬೆಂಗಳೂರು
🍂ಕತಾರ್‌ನ ದೋಹಾದಲ್ಲಿ ನಡೆದ 14ನೇ ಏಷ್ಯನ್ ಸ್ನೂಕರ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದವರು ಯಾರು?
ANS:- ಪಂಕಜ್ ಅಡ್ವಾಣಿ
👍8
1.ವಿಜಯನಗರದ ಕೊನೆಯ ಪ್ರಸಿದ್ಧ ಅರಸನು ಯಾರು ?
👉ಅಳಿಯ ರಾಮರಾಯ

2.ಲೇಪಾಕ್ಷಿ , ಶ್ರೀರಂಗಂ , ಚಿದಂಬರಂ , ಕಾಂಚಿ , ತಿರುಪತಿ ಮುಂತಾದ ಕಡೆ ಯಾವ ಸಾಮ್ರಾಜ್ಯಕ್ಕೆಸಂಬಂಧಿಸಿದ ದೇವಾಲಯಗಳಿವೆ ?
👉ವಿಜಯನಗರ

3.ಬಹಮನಿ ಸಾಮ್ರಾಜ್ಯವನ್ನು ಎಂದು ಸ್ಥಾಪಿಸಲಾಯಿತು ?
👉ಕ್ರಿ.ಶ . 1347

4.ಬಹಮನಿ ಸಾಮ್ರಾಜ್ಯದ ಸ್ಥಾಪಕ ಯಾರು ?
👉ಅಲ್ಲಾವುದ್ದೀನ್ ಹಸನ್ ಬಹುಮನ್ ಷಹ

5.ಬಹಮನಿಯ ರಾಜಧಾನಿ ಯಾವುದು ?
👉ಮೊದಲು ಗುಲ್ಬರ್ಗ , ನಂತರ ಬೀದರ್

5.ಬೀದರ್‌ನಲ್ಲಿನ ಮದರಸಾವನ್ನು ನಿರ್ಮಿಸಿದವರು ಯಾರು ?
👉ಮಹಮದ್ ಗವಾನ್

6.ಒಡೆಯರ ವಂಶದ ಸ್ಥಾಪಕ ಯಾರು ?
👉ಯದುರಾಯ

7.ಕ್ರಿ.ಶ. 1610 ರಿಂದ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಪ್ರಾರಂಭಿಸಿದ ಮೈಸೂರು ಒಡೆಯನ ಹೆಸರೇನು ?
👉ರಾಜ ಒಡೆಯರ್

8.ಚಾಮರಾಜೋಕ್ತಿವಿಲಾಸ ಎಂಬ ಕೃತಿಯನ್ನು ರಚಿಸಿದ ಒಡೆಯರು ಯಾರು ?
👉ಚಾಮರಾಜ ಒಡೆಯರ್

9.ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಮಾಡಿಸಿದ ಮೈಸೂರು ಅರಸನ ಹೆಸರೇನು ?
👉ದೇವರಾಜ ಒಡೆಯರ್

10.ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧ ಅರಸ ಯಾರು ?
👉ಚಿಕ್ಕದೇವರಾಜ ಒಡೆಯರ್

11.ಮೈಸೂರಿನ ಅರಸ ಚಿಕ್ಕದೇವರಾಜನಿಗೆ ರಾಜ ಜಗದೇವ ಎಂಬ ಬಿರುದನ್ನು ಕೊಟ್ಟವರು ಯಾರು ?
👉ಔರಂಗಜೇಬ್
👍13❤2
CA

🍁ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವ ವಿಚಾರದಲ್ಲಿ ಕೆಳಗಿನ ಯಾವ ಆಯೋಗವನ್ನು ರಚಿಸಿತ್ತು?
ಉತ್ತರ :-ಗಾಯಕ್ವಾಡ್ ಆಯೋಗ
🍁ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರವನ್ನು ಕೆಳಗಿನ ಯಾವ ಸ್ಥಳದಲ್ಲಿ ಸ್ಥಾಪಿಸಲಾಗಿದೆ.?
ಉತ್ತರ :- ಜಾಮ್ನಗರ್, ಗುಜರಾತ್
🍁ಇತ್ತೀಚೆಗೆ ಕೇಂದ್ರದ ಯಾವ ಸಚಿವಾಲಯ ವಾಟ್ಸ್‌ ಆ್ಯಪ್‌ ಸಂಸ್ಥೆಯ ಮಾತೃ ಸಂಸ್ಥೆಯಾದ ಮೆಟಾ ಸಂಸ್ಥೆಯೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿದೆ?
ಉತ್ತರ :-ಕೇಂದ್ರ ಶಿಕ್ಷಣ ಸಚಿವಾಲಯ
🍁ಆಶ್ವಾಸ ನಿಧಿ ಯೋಜನೆಯನ್ನು ಕೆಳಗಿನ ಯಾವ ಸಚಿವಾಲಯ ಜಾರಿಗೆ ತರುತ್ತಿದೆ?
ಉತ್ತರ :-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.
🍁ಮೊಬೈಲ್ ಮಾಲ್‌ವೇರ್ ದಾಳಿ(mobile malware attacks)ಯಲ್ಲಿ ಜಾಗತಿಕ ಪಟ್ಟಿಯಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ?
ಉತ್ತರ :- ಭಾರತ
❤4👍3
👍4🤔1
🍁 ಕರ್ನಾಟಕದ ಮೊಟ್ಟ ಮೊದಲ  ನೇರ ನೇಮಕಾತಿ ಮಹಿಳಾ ಪಿ ಎಸ್ ಐ ( PSI ) *- ಇಂದಿರಾ..*

🍁ಕರ್ನಾಟಕ ಕೇಡರ್ ಗೆ ನೇಮಕವಾದ ಪ್ರಪ್ರಥಮ ಮಹಿಳಾ ಐ ಪಿ ಎಸ್ ( IPS ) *- ಜೀಜಾ ಹರಿಸಿಂಗ್...*

🍁 ದೇಶದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕರು *- ಕಾಂಚನ್ ಚೌದ್ರಿ ಭಟ್ಟಾಚಾರ್ಯ...*

🍁ದೇಶದ ಪ್ರಥಮ ಮಹಿಳಾ ಐ ಎ ಎಸ್ ( IAS ) ಅಧಿಕಾರಿ *- ಅಣ್ಣಾ ರಾಜನ್ ಜಾರ್ಜ್...*

🍁 ದೇಶದ ಮೊದಲ ಮಹಿಳಾ ಐ ಪಿ ಎಸ್ ( IPS) ಅಧಿಕಾರಿ *- ಕಿರಣ್ ಬೇಡಿ..*

🍁ಕೇಂದ್ರ ಕಾಶ್ಮೀರದಲ್ಲಿ ಸೇವಾವಧಿ ಪೂರ್ಣಗೊಳಿಸಿದ CRPF ನ ಮೊದಲ ಮಹಿಳಾ ಇನ್ಸ್‌ಪೆಕ್ಟರ್ ಜನರಲ್ *- ಚಾರು ಸಿನ್ಹಾ...*

🍁ದೇಶದ ಮೊದಲ ತೃತೀಯ ಲಿಂಗಿ ( Transgender ) ಪಿ ಎಸ್ ಐ ( PSI ) ಅಧಿಕಾರಿ *- ಪ್ರಿಯಾಂಕ್ ಯಾಸಿನ್...*
👍5
🌹ಡಾ:ಪುನೀತ್ ರಾಜಕುಮಾರ್
( ನಟ , ನಿರ್ಮಾಪಕ , ಹಾಡುಗಾರ )

🔹ಜನನ : 17 ಮಾರ್ಚ 1975 ಚೆನ್ನೈ , ತಮಿಳು ನಾಡು ”

🔹ತಂದೆ -ಡಾ: ರಾಜಕುಮಾರ್
🔹ತಾಯಿ - ಪಾರ್ವತಮ್ಮ

🌹ವಿಧಿವಶ-29ಅಕ್ಟೋಬರ್ 2021
ಬೆಂಗಳೂರು , ಕರ್ನಾಟಕ

🔹ಪುನೀತ್ ರಾಜಕುಮಾರಡಿಸೆಂಬರ್ 1,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು .
ಇವರಿಗೆ ಇಬ್ಬರು ಪುತ್ರಿಯರಿದ್ದಾರೆ
ದೃತಿ, ಮತ್ತು ವಂದಿತಾ .

💐ಬಾಲ ನಟನಾಗಿ ನಟಿಸಿದ ಚಿತ್ರಗಳು

🔹ಪ್ರೇಮದ ಕಾಣಿಕೆ
🔹ಭಾಗ್ಯವಂತ
🔹ಎರಡು ನಕ್ಷತ್ರಗಳು
🔹ಬೆಟ್ಟದ ಹೂವು
🔹ಚಲಿಸುವ ಮೋಡಗಳು
🔹ಶಿವ ಮೆಚ್ಚಿದ ಕಣ್ಣಪ್ಪ
🔹ಪರಶುರಾಮ್
🔹ಯಾಲವನು
🔹ಭಕ್ತ ಪ್ರಹ್ಲಾದ
🔹ವಸಂತ ಗೀತ

💐ನಟನಾಗಿ( ಹೀರೋ ) ಮಾಡಿದ
ಚಿತ್ರಗಳು

🔸ಅಪ್ಪು
🔸ಆಕಾಶ್
🔸ಅರಸು
🔸ಮಿಲನ
🔸ಜಾಕೀ
🔸ಹುಡುಗರು
🔸ಅಣ್ಣಾ ಬಾಂಡ್
🔸ಪವರ್‌
🔸ವೀರ ಕನ್ನಡಿಗ
🔸ಮೌರ್ಯ
🔸ನಮ್ಮ ಬಸವ
🔸ಅಜಯ್
🔸ಅರಸು
🔸ಮಿಲನ
🔸ಬಿಂದಾಸ್
🔸ವಂಶಿ
🔸ಪೃಥ್ವಿ
🔸ರಾಮ
🔸ಜಾಕಿ
🔸ಪರಮಾತ್ಮ
🔸ಯಾರೇ ಕೂಗಾಡಲಿ
🔸ನಿನ್ನಿಂದಲೇ
🔸ಮೈತ್ರಿ
🔸ರಣವಿಕ್ರಮ
🔸ಚಕ್ರವ್ಯೂಹ
🔸ದೊಡ್ಮನೆ ಹುಡುಗ
🔸ರಾಜಕುಮಾರ
🔸ಅಂಜನಿಪುತ್ರ
🔸ನಟಸಾರ್ವಭೌಮ
🔸ಯುವರತ್ನ
🔸 ಜೇಮ್ಸ್ (ಕೊನೆಯ ಚಿತ್ರ)
🔸ಗಂಧದ ಗುಡಿ

💐ಪುನೀತ್ ರಾಜ್ ಕುಮಾರ್ ಗೆ ಲಭಿಸಿದ ಪ್ರಶಸ್ತಿಗಳು

💐ರಾಷ್ಟ್ರ ಪ್ರಶಸ್ತಿ - ಅತ್ಯುತ್ತಮ ಬಾಲನಟ ಬೆಟ್ಟದ ಹೂವು ( 1985 )

💐ಕರ್ನಾಟಕ ರಾಜ್ಯ ಚಲನಚಿತ್ರ
👍20❤2
❤9👍6
ಭಾರತದ ಪ್ರಥಮ ವಿಷಯಗಳು

➡️ಭಾರತದ ಪ್ರಥಮ ಕಾಲೇಜ್
      "ಪೋರ್ಟ್ ವಿಲಿಯಂ ಕಾಲೇಜ್"

➡️ಭಾರತದ ಪ್ರಥಮ ಹಡಗು
       "ಜಲದುರ್ಗ"

➡️ ಭಾರತದ ಪ್ರಥಮ ಕಂಪ್ಯೂಟರ್
      "ಹೆಚ್. ಇ.ಸಿ ಕಲ್ಕತ್ತಾ"

➡️ಭಾರತದ ಪ್ರಥಮ ಅಣುಸ್ಥಾವರ
     "ತಾರಾಪುರ"

➡️ ಭಾರತದ ಪ್ರಥಮ ಸ್ಟಾಕ್ ಎಕ್ಸ್ಚೇಂಜ್
      "ಬಾಂಬೆ ಸ್ಟಾಕ್ ಎಕ್ಸ್ಚೇಂಜ್"

➡️ಭಾರತದ ಪ್ರಥಮ ಬ್ಯಾಂಕ್
      "ಬ್ಯಾಂಕ್ ಆಫ್ ಹಿಂದೂಸ್ತಾನ"

➡️ಭಾರತದ ಪ್ರಥಮ ಭಾರತೀಯ ಬ್ಯಾಂಕ್
    "ಔದ್ ಕಮಾರ್ಷಿಯಲ್"

➡️ಭಾರತದ ಪ್ರಥಮ ಅಂಚೆ ಚೀಟಿ
     "ಸಿಂದ್ ಡಾಕ್"

➡️ಭಾರತದ ಪ್ರಥಮ ಕೃತಕ ಉಪಗ್ರಹ
     "ಆರ್ಯಭಟ್"

➡️ಭಾರತದ ಪ್ರಥಮ ಪತ್ರಿಕೆ
     "ದಿ ಬೆಂಗಲ್ ಗೆಜೆಟ್"
👍7❤5
🌲ಭೂಕಂಪ ಪೀಡಿತ ಮ್ಯಾನ್ಮಾರ್ ಗಾಗಿ ಭಾರತ 'ಆಪರೇಷನ್ ಬ್ರಹ್ಮ' ಆರಂಭಿಸಿದೆ.

•ಮಾರ್ಚ್ 29, 2025 ರ ಶನಿವಾರದಂದು, ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾನ್ಮಾರ್‌ನ ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಮಾತನಾಡಿದರು ಮತ್ತು ಮ್ಯಾನ್ಮಾರ್ ಅನ್ನು ಅಪ್ಪಳಿಸಿದ ಭೂಕಂಪದ ವಿನಾಶಕಾರಿ ಪರಿಣಾಮಗಳನ್ನು ನಿಭಾಯಿಸಲು ಭಾರತದ ಮಾನವೀಯ ಸಹಾಯದ ಭರವಸೆ ನೀಡಿದರು.
ನೀರಿನ ಬಗ್ಗೆ ಸಂಪೂರ್ಣವಾದ ಮಾಹಿತಿ.....

👇👇👇👇👇

🌷 ಭೂಮಿಯ ಮೇಲೆ ನೀರಿನ ಪ್ರಮಾಣ-70%

🌷ಭೂಮಿಯ ಮೇಲೆ ಶುದ್ಧ ಕುಡಿಯುವ ನೀರಿನ ಪ್ರಮಾಣ-3%

🌷ನೀರಿನ ಅಣುಸೂತ್ರ-H2 O

🌷ನೀರಿನಲ್ಲಿರುವ ಅನಿಲಗಳು:-
ಜಲಜನಕ
ಆಮ್ಲಜನಕ

🌷ಭಾರತದ ನೀರಿನ ಮನುಷ್ಯ---ರಾಜೇಂದ್ರ ಸಿಂಗ್(ರಾಜಸ್ಥಾನ)

🌷ರಾಜೇಂದ್ರ ಸಿಂಗ್ ಅವರು ರಾಜಸ್ಥಾನದಲ್ಲಿ ನಿರ್ಮಿಸಿದ ಕೆರೆಗಳಿಗೆ ಜೋಹಾಡ್ ಕೆರೆಗಳು ಎನ್ನುವರು.

🌷ಜಲಜನಕದ ಸಂಶೋಧಕ-ಹೆನ್ರಿ ಕ್ಯಾವೆಂಡಿಷ್

🌷ಆಮ್ಲಜನಕದ ಸಂಶೋಧಕ--ಜೋಸೆಪ್ ಪ್ರಿಸ್ಟ್ಲಿ

🌷ಸಾರ್ವತ್ರಿಕ ದ್ರಾವಕ--ನೀರು.

🌷ನೀರು ತನ್ನಲ್ಲಿ ಅನೇಕ ವಸ್ತುಗಳನ್ನು ಕರಗಿಸಿಕೊಳ್ಳುವುದರಿಂದ ನೀರನ್ನು ಸಾರ್ವತ್ರಿಕ ದ್ರಾವಕ ಎನ್ನುವರು.

🌷ಪರಕೃತಿಯಲ್ಲಿ ಅತ್ಯಂತ ಶುದ್ಧವಾದ ನೀರು--ಮಳೆ ನೀರು.

🌷ನಯೂಕ್ಲಿಯರ್ ರಿಯಾಕ್ಟರ್ ನಲ್ಲಿ ಗಡಸು ನೀರನ್ನು ಬಳಸಲು ಕಾರಣ-ನ್ಯೂಟ್ರಾನ್ ಗಳನ್ನು ಹದಗೊಳಿಸಲು.

🌷ನೀರಿನ ಘನೀಕರಣ ಬಿಂದು-0 °C

🌷ನೀರಿನ ಕುದಿಯುವ ಬಿಂದು-100 °C

🌷ನೀರಿನ ಗರಿಷ್ಟ ಕುದಿಯುವ ಬಿಂದು-4 °C

🌷ಪರೆಶರ್ ಕುಕ್ಕರ್ ನಲ್ಲಿ ನೀರಿನ ಕುದಿಯುವ ಬಿಂದು--120 °C.

🌷ಹೈಡ್ರೋಪೋಬಿಯಾ ಎಂದರೆ--ಜಲಭಯ ರೊಗ

🌷ಹುಚ್ಚುನಾಯಿ ಕಡಿದ ವ್ಯಕ್ತಿ ನೀರನ್ನು ಕಂಡರೆ ಹೆದರುತ್ತಾನೆ. ಇದನ್ನೇ ಹೈಡ್ರೋಪೋಬಿಯಾ ಎನ್ನುವರು.

🌷ವಶ್ವ ಜಲದಿನ--ಮಾರ್ಚ್ 22

🌷ನೀರಿನ ಮೇಲೆ ತೇಲುವ ಸಸ್ಯಗಳಿಗೆ ಹೈಡ್ರೋಪೈಟ್ಸ್ ಎನ್ನುವರು.

🌷ನೀರಿನಲ್ಲಿ ಜಲಜನಕ & ಆಮ್ಲಜನಕ ಎಂಬ ಅನಿಲಗಳು ಇವೆ ಎಂಬುದನ್ನು ಮೊಟ್ಟ ಮೊದಲು ಕಂಡುಹಿಡಿದವರು-ಹೆನ್ರಿ ಕ್ಯಾವೆಂಡಿಷ್.

🌷ಶುದ್ದ ನೀರಿಗೆ ರುಚಿ, ಬಣ್ಣ, ವಾಸನೆ ಯಾವುದೂ ಇರಲ್ಲ.

🌷ನೀರಿನ ವಿಧಗಳು
ಗಡಸು ನೀರು
ಮೆದು ನೀರು

🌷ನೀರು ಆಮ್ಲವೂ ಅಲ್ಲ, ಪ್ರತ್ಯಾಮ್ಲವೂ ಅಲ್ಲ. ಅದೊಂದು ತಟಸ್ತ ದ್ರಾವಣ.

🌷ಶುದ್ಧ ನೀರು ವಿದ್ಯುತ್ ಅವಾಹಕವಾಗಿದೆ.

🌷4 °C ನಲ್ಲಿ ನೀರಿನ ಗಾತ್ರ ಕಡಿಮೆ ಇದ್ದು, ಸಾಂದ್ರತೆ ಜಾಸ್ತಿ ಇರುತ್ತದೆ.

🌷ಆಸವಿತ ನೀರು ಎಂದರೆ--ಭಟ್ಟಿ ಇಳಿಸಿದ ನೀರು.

🌷ಮಳೆ ನೀರಿನಲ್ಲಿರುವ ಖನಿಜ & ಲವಣಾಂಶದ ಪ್ರಮಾಣ--0.005

🌷1 ಲೀಟರ್ ಸಮುದ್ರದ ನೀರು 35 ಗ್ರಾಂ ಲವಣವನ್ನು ಹೊಂದಿರುತ್ತದೆ.

🌷ಲವಣಯುಕ್ತ ನೀರನ್ನು ಅತಿಸಾರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿರುವ ವ್ಯಕ್ತಿಗೆ ಕುಡಿಸಲಾಗುತ್ತದೆ.

🌷ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ನೀರನ್ನು ಕುಡಿಯದ ಜೀವಿ-- ಕಾಂಗರೂಇಲಿ

🌷ಮಳೆ ಬಂದಾಗ ಮಾತ್ರ ನೀರನ್ನು ಕುಡಿಯುವ ಪಕ್ಷಿ--ಜಾತಕ ಪಕ್ಷಿ.

🌷ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳೊಂದಿಗೆ ಜೋಡಿಸುವ ಯೋಜನೆಯ ಹೆಸರು-ಗಂಗಾ-ಕಾವೇರಿ ಯೋಜನೆ.

🌷ಜಲಚಕ್ರದ ಹಂತಗಳು
ಆವೀಕರಣ
ಸಾಂದ್ರೀಕರಣ
ಆವಪಾತ

🌷ನೀರಿನಲ್ಲಿ ಸಂಗ್ರಹಿಸಿಡುವ ಅಲೋಹ--ಬಿಳಿ ರಂಜಕ. ಆದ್ದರಿಂದ ಇದನ್ನು ಜಲ ಪಾಷಾಣ ಎಂದು ಕರೆಯುತ್ತಾರೆ.

🌷ನೀರಿನಲ್ಲಿ ಮುಳುಗಿದ ವಸ್ತುವಿನ ತೂಕವು ಹೊರಚೆಲ್ಲಿದ ವಸ್ತುವಿನ ತೂಕಕ್ಕೆ ಸಮನಾಗಿರುತ್ತದೆ ಎಂದು ಪ್ರತಿಪಾದಿಸಿದವರು-ಆರ್ಕಿಮಿಡಿಸ್

🌷ನೀರಿನ ಸಾಂದ್ರತೆಯನ್ನು ಅಳೆಯುವ ಉಪಕರಣ--ಹೈಡ್ರೋ ಮೀಟರ್.

🌷ಹೈಡ್ರೋ ಮೀಟರ್ ಆರ್ಕಿಮಿಡೀಸ್ ನ ತತ್ವವನ್ನು ಆಧರಿಸಿ ತನ್ನ ಕೆಲಸವನ್ನು ನಿರ್ವಹಿಸುತ್ತದೆ.

🌷ನದಿ ನೀರಿನ ಸಂಚಯನದಿಂದ ನಿರ್ಮಾಣವಾಗುವ ಮಣ್ಣು--ಮೆಕ್ಕಲು ಮಣ್ಣು.

🌷ನೀರಿನಿಂದಾಗುವ ಪರಾಗಸ್ಪರ್ಶವನ್ನು ಹೈಡ್ರೋಪಿಲಿ ಎನ್ನುವರು.

🌷ಭಾರಜಲದ ರಾಸಾಯನಿಕ ಹೆಸರು--ಡ್ಯುಟೇರಿಯಂ ಆಕ್ಸೈಡ್.

🌷ಭಾರಜಲದ ಸಂಕೇತ-D2 O

🌷ಭಾರಜಲದ ಸಂಶೋಧಕ--ಹೆರಾಲ್ಡ್.ಸಿ.ಯೂರಿ.

🌷ಮಂಜುಗಡ್ಡೆ ನೀರಿನಲ್ಲಿ ತೇಲಿದರೆ ಭಾರಜಲದಲ್ಲಿ ಮುಳುಗುತ್ತದೆ.

🌷ಸಾಮಾನ್ಯ ನೀರಿಗಿಂತಲೂ ಭಾರಜಲ 10% ಭಾರವಾಗಿರುತ್ತದೆ.
👍34❤5
🌳ಟಾಪ್ 10 ಪ್ರೆಶ್ನೆಗಳ ಸರಣಿ-01

1] ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು ಯಾರು..?
- ಗ್ರೀಕರು
2] ದೊಡ್ಡದಾದ ಕ್ಷುದ್ರ ಗ್ರಹ ಯಾವುದು..?
- ಸಿರಸ್
3] ಜಗತ್ತಿನ ದೊಡ್ಡದಾದ ನದಿ ಯಾವುದು..?
- ಅಮೇಜಾನ್
4] ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ..?
- ಉತ್ತರ ಅಟ್ಲಾಂಟಿಕ್
5] ಜಗತ್ತಿನ ಅತಿ ಭಾರವಾದ ಪಕ್ಷಿ..?
- ಆಸ್ರ್ಟಿಚ್
6] ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶ ಯಾವುದು..?
- ಕುವೈತ್
7] ಗಲ್ಫ್ ಯುದ್ದ-2 ಆರಂಭವಾದ ವರ್ಷ ಯಾವುದು..?
- 1-1991,2-2003
8] ಭೂಪಡೆಯಲ್ಲಿ ಎಷ್ಟು ವಿಂಗ್‍ಗಳು ಇರುವವು..?
- 6
9] ಹೋಮ್ ಗಾರ್ಡ್ಸ್ ರಚನೆಯಾದ ವರ್ಷ ಯಾವುದು..?
- 1962
10] ಭಾರತದ ದೊಡ್ಡದಾದ ಯುದ್ದ ಹಡಗು ಯಾವುದು..?
- INS ವಿರಾಟ್
👍10❤2🤔2
🌳GK

✔️ಟೇಬಲ್ ಟೆನ್ನಿಸ್ ಅನ್ನು ಯಾವ ದೇಶದಲ್ಲಿ ಕಂಡುಹಿಡಿಯಲಾಯಿತು.?
- ಇಂಗ್ಲೆಂಡ್ನಲ್ಲಿ
✔️ಭಾರತವು ವಿಶ್ವದ ಯಾವ ದೇಶದಿಂದ ಹೆಚ್ಚು ಕಚ್ಚಾ ತೈಲವನ್ನು ಖರೀದಿಸುತ್ತದೆ?
- ಪ್ರಸ್ತುತ, ಭಾರತವು ರಷ್ಯಾದಿಂದ ಹೆಚ್ಚು ಕಚ್ಚಾ ತೈಲವನ್ನು ಖರೀದಿಸುತ್ತದೆ
✔️ಭಾರತದ ಯಾವ ರಾಜ್ಯವನ್ನು ಕೊಹಿನೂರ್ ಎಂದು ಕರೆಯಲಾಗುತ್ತದೆ?
- ಆಂಧ್ರಪ್ರದೇಶವನ್ನು ದೇಶದ ಕೊಹಿನೂರ್ ಎಂದು ಕರೆಯಲಾಗುತ್ತದೆ. ಇಲ್ಲಿರುವ ಗೋಲ್ಕೊಂಡಾ ಗಣಿಯಿಂದ ಕೊಹಿನೂರ್ ವಜ್ರವನ್ನು ತೆಗೆಯಲಾಗಿದೆ
✔️ಬ್ರಿಟಿಷರು ಮೊದಲ ಕಾರ್ಖಾನೆಯನ್ನು ಎಲ್ಲಿ ತೆರೆದರು?
- ಸೂರತ್‌ನಲ್ಲಿ
✔️ನೀವು ಸುಳ್ಳು ಹೇಳಿದರೆ ದೇಹದ ಯಾವ ಭಾಗವು ಬೆಚ್ಚಗಾಗುತ್ತದೆ?
- ಮೂಗು ಬಿಸಿಯಾಗುತ್ತದೆ
👍8❤2
❤3👍1🔥1
ನಿಮಗಿದು ತಿಳಿದಿರಲಿ.

💐 ಕರ್ನಾಟಕದಲ್ಲಿ ಮೊದಲ ಬಾರಿಗೆ ಕಿಸಾನ್ ರೈಲು - ಬೆಂಗಳೂರು ಮತ್ತು ನಿಜಾಮುದ್ದಿನ ನಗರದ ನಡುವೆ ಚಲಿಸಿತು

(ದೇಶದಲ್ಲಿ ಮೊದಲ ಕಿಸಾನ್ ರೈಲು ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಪುರಕ್ಕೆ ನಡುವೆ ಚಲಿಸಿತು)

💐 ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಬಾಳೆ ಹಣ್ಣುನ್ನು ಇರಾನ್ ದೇಶಕ್ಕೆ ರಪ್ಪು ಮಾಡಲಾಗುತ್ತದೆ

💐 ಆಪರೇಷನ್ ಗ್ರೀನ್ ಎಂಬುದು ಎಲ್ಲಾ ಹಣ್ಣುಗಳು ಮತ್ತು ತರಕಾರಿಗೆ ಸಂಬಂದಿಸಿದೆ.

💐 ಭಾರತದಲ್ಲಿ ಮೊದಲ ಬಾರಿಗೆ ಚಾಲಕ ರಹಿತ ಮೆಟ್ರೊ ರೈಲು ಓಡಿಸಿದ ರಾಜ್ಯ- ದೆಹಲಿ‌
(ಉದ್ಘಾಟನೆ - ನರೆಂದ್ರ ಮೋದಿ)
(ನಿರ್ವಹಣೆ :- ದೆಹಲಿ ಮೆಟ್ರೊ ರೈಲು ನಿಗಮ)

💐 1981 ರಲ್ಲಿ ಜಪಾನ್ ನ ಕೋಬೆಯಲ್ಲಿ ಜಗತ್ತಿನ ಮೊದಲ ಸ್ವಯಂಚಾಲಿತ ಚಾಲಕ ರಹಿತ ರೈಲು ಆರಂಭ

💐 ದೇಶದ ಮೊದಲ ಮೆಟ್ರೋ ಸೇವೆಯನ್ನು‌ ಕೊಲ್ಕತ್ ದಲ್ಲಿ 1984 ಅಕ್ಟೋಬರ್ 24 ರಂದು ಪ್ರಾರಂಭ ಮಾಡಲಾಯಿತು.
👍12❤2
Gk

🏝ಹರಪ್ಪ ಚಿತ್ರಲಿಪಿಯ ಆಧಾರದ ಮೇಲೆ,ಕರ್ನಾಟಕವನ್ನು ಏನೆಂದು ಕರೆದಿರುವರು?
- ಕಣ್ಣ + ನೀರ್
🏝ಗೋವಾ ಪ್ರದೇಶವನ್ನು 10 - 14ನೆಯ ಶತಮಾನದವರೆಗೆ ಯಾರು ಆಳಿದರು?
- ಕದಂಬರು
🏝'ಕನ್ನಡ, ಮಲಯಾಳಂ, ತಮಿಳು, ತುಳು' ಭಾಷೆಯ ಶಬ್ದಗಳನ್ನೆಲ್ಲ ಒಳಗೊಂಡ ಭಾಷೆಯು ಯಾವುದು?
- ಕೊಡವ
🏝'ಖೋಟಾ ನಾಣ್ಯ'ಗಳ ಬಗ್ಗೆ ಎಚ್ಚರವಿರಬೇಕೆಂದು ಮೊದಲು ಯಾರು ಎಚ್ಚರಿಸಿದರು?
- ಕೌಟಿಲ್ಯ
🏝'ಭಾರತೀಯ ಅರಣ್ಯಗಳ ಕೃಷಿಕ' ಎಂಬ ಅಭಿದಾನವು ಯಾವ ಹಕ್ಕಿಗೆ ದೊರೆತಿದೆ?
- ಮಂಗಟ್ಟೆ
👍10❤2