ಪ್ರಮುಖ ಕಾರ್ಯಾಚರಣೆಗಳು 🇮🇳
✦ ಆಪರೇಷನ್ ವಿಜಯ್ ಕಾರ್ಯಾಚರಣೆ ಸಂಬಂಧಿಸಿದ್ದು ?
- ಕಾರ್ಗಿಲ್
✦ ಆಪರೇಷನ್ ಸೇಪಡ್ ಸಾಗರ ?
- ಕಾರ್ಗಿಲ್ ಯುದ್ಧದಲ್ಲಿ ವಾಯುಪಡೆ ಕೈಗೊಂಡ ಕಾರ್ಯಾಚರಣೆ
✦ ಆಪರೇಷನ್ ಭದ್ರ ಕಾರ್ಯಾಚರಣೆ ?
- ಕಾರ್ಗಿಲ್ ಯುದ್ಧ ದಲ್ಲಿ ಪಾಕ್ ಕೈಗೊಂಡ ಕಾರ್ಯಾಚರಣೆ
✦ ಆಪರೇಷನ್ ಟ್ರೈಡೆಂಟ್ ?
- 1972 ಭಾರತ/ ಪಾಕಿಸ್ತಾನ ಯುದ್ಧದಲ್ಲಿ ಭಾರತದ ನೌಕಾಪಡೆ ಕೈಗೊಂಡ ಕಾರ್ಯಾಚರಣೆ
✦ ಆಪರೇಷನ್ ಬ್ಲಾಕ್ ಥಂಡರ್ ?
- 1986 apr 30 ಸುವರ್ಣ ಮಂದಿರದ ಮೇಲೆ ದಾಳಿ
✦ ಆಪರೇಷನ್ ಬ್ಲಾಕ್ ಟಾನ್ರಾಡೋ ?
- Nov 26.2008. NSG ಪಡೆ ಭಯೋತ್ಪಾದಕರ ವಿರುದ್ಧ ಕೈಗೊಂಡ ಕಾರ್ಯಾಚರಣೆ
✦ ಆಪರೇಷನ್ ನೇಪ್ಚೊನ್ ಸ್ಪಿಯರ್ ?
- ಒಸಮಾ ಬಿನ್ ಲಾಡೆನ್ ಹತ್ಯೆಗೆ ಕೈಗೊಂಡ ಕಾರ್ಯಾಚರಣೆ
✦ ಆಪರೇಷನ್ ರಾಹತ್ ?
- ಭಾರತೀಯ ವಾಯುಪಡೆ ಉತ್ತರಖಂಡದಲ್ಲಿ ಕೈಗೊಂಡ ಕಾರ್ಯಾಚರಣೆ
✦ ಆಪರೇಷನ್ ಮೇಘದೂತ ?
- 1984ರಲ್ಲಿ ಸಿಯಾಚಿನ್ ವಶಪಡಿಸಿಕೊಂಡಿದ್ದು
✦ ಆಪರೇಷನ್ ದುರ್ಯೋಧನ ?
- 14ನೇ ಲೋಕ ಸಭೆಯಲ್ಲಿ 11 ಮಂದಿ ಸಂಸದರು ಪ್ರಶ್ನೇಕೇಳಲು ಲಂಚ ಸ್ವೀಕರಿಸಿದ ಪ್ರಕರಣ,
✦ ಆಪರೇಷನ್ ಮದಾದ್ ?
- ಭಾರತೀಯ ನೌಕಾಪಡೆ ತಮಿಳುನಾಡಿನಲ್ಲಿ ಸುನಾಮಿ ಉಂಟಾದಾಗ ಕೈಗೊಂಡ ಕಾರ್ಯಾಚರಣೆ
✦ ಆಪರೇಷನ್ ಗ್ರೀನ್ ಹಂಟ್ ?
- 2009 ನಕ್ಸಲ್ ಹಾವಳಿ ನಿಯಂತ್ರಿಸಲು
✦ ಆಪರೇಷನ್ ಕ್ಯಾಕ್ಟಸ್
- 1988ರಲ್ಲಿ ಭಾರತೀಯ ವಾಯುಪಡೆ & ಮಾಲ್ಡಿವ್ಸ ಸರ್ಕಾರ ಬಂಡುಕೋರರ ವಿರುದ್ಧ ಕೈಗ

👍13❤2🥰1
CA
🪴ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್ ಪಾರ್ಕ್ಗೆ ಯಾವ ರಾಜ್ಯ ನೆಲೆಯಾಗಿದೆ..?
ANS :- ಛತ್ತೀಸ್ಗಢ
🪴SVAMITVA ಯೋಜನೆಯನ್ನು ಕಾರ್ಯಗತಗೊಳಿಸುವ ನೋಡಲ್ ಸಚಿವಾಲಯ ಯಾವುದು..?
ANS :- ಪಂಚಾಯತಿ ರಾಜ್ ಸಚಿವಾಲಯ
🪴ಹೊಸದಾಗಿ ಪತ್ತೆಯಾದ "ಪ್ವಾನಿ ಮೊಲಿಕ್ಯುಲರ್ ಫಾರ್ಮ್ " (Pwani molecular form) ಸೊಳ್ಳೆ ಯಾವ ಪ್ರದೇಶದಲ್ಲಿ ಕಂಡುಬಂದಿದೆ..?
ANS :- ಕರಾವಳಿ ಪೂರ್ವ ಆಫ್ರಿಕಾ (Coastal East Africa)
🪴ಘಾಸೆಮ್ ಬಸಿರ್ ಬ್ಯಾಲಿಸ್ಟಿಕ್ ಕ್ಷಿಪಣಿ(Ghassem Basir Ballistic Missile)ಯನ್ನು ಯಾವ ದೇಶ ಅಭಿವೃದ್ಧಿಪಡಿಸಿದೆ?
ANS :- ಇರಾನ್
🪴ಚುನಾವಣಾ ಸೇವೆಗಳನ್ನು ಸುಗಮಗೊಳಿಸಲು ಭಾರತ ಚುನಾವಣಾ ಆಯೋಗವು ಅಭಿವೃದ್ಧಿಪಡಿಸುತ್ತಿರುವ ಡಿಜಿಟಲ್ ವೇದಿಕೆಯ ಹೆಸರೇನು..?
ANS :- ECINET

❤4👍4
_📙 ಸಂವಿಧಾನದ "ಪ್ರಸ್ತಾವನೆಗೆ" ಸಂಬಂಧಿಸಿದ ಪ್ರಮುಖ *ಪ್ರಕರಣಗಳು*👇_
1) *ಬೇರುಬಾರಿ ಪ್ರಕರಣ=1960*👇
" ಈ ಬೇರುಬಾರಿ ಪ್ರಕರಣ ಗಳಲ್ಲಿ "ಸುಪ್ರೀಂಕೋರ್ಟ್" ಪ್ರಸ್ತಾವನೆಯು *ಸಂವಿಧಾನದ ಭಾಗವಲ್ಲ ಎಂದು ತೀರ್ಪು ನೀಡಿತು*
2) *ಕೇಶವಾನಂದ ಭಾರತಿ*
*V/S ಕೇರಳ ಸರ್ಕಾರ-1973*👇
ಈ ಪ್ರಕರಣದಲ್ಲಿ "ಸುಪ್ರೀಂಕೋರ್ಟ್" ತೀರ್ಪಿನ ಪ್ರಕಾರ *ಪ್ರಸ್ತಾವನೆ ಸಂವಿಧಾನ ಭಾಗ ಎಂದು ತೀರ್ಪು ನೀಡಿತು*,
3) *LIC OF INDIA CASE-1995*👇
ಈ ಪ್ರಕರಣದಲ್ಲಿ "ಸುಪ್ರೀಂಕೋರ್ಟ್" *ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಅಂಗ ಎಂದು ತೀರ್ಪು ನೀಡಿತ್ತು*,
✍️ *ಸಂವಿಧಾನದ ಪ್ರಸ್ತಾವನೆಯ* ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು👇
1) ಭಾರತೀಯ ಸಂವಿಧಾನದ ಪ್ರಸ್ತಾವನೆ ಯಾವುದರಿಂದ ಆರಂಭವಾಗುತ್ತದೆ?(SDA-1998)
✍️ *ನಾವು ಭಾರತೀಯರು*
2) ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಯಾವ ವ್ಯಾಖ್ಯಾನವು ಕಾಣಿಸಿಕೊಳ್ಳುತ್ತದೆ?(SDA-2011)
✍️ *ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ*,
3) ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತವನ್ನು ಎನನ್ನಾಗಿ ಮಾಡುವ ದೃಢ ಸಂಕಲ್ಪ ಮಾಡಲಾಗಿದೆ?(SDA-2008)
✍️ *ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯ*, ವೆಂದು

👍13❤6🔥3
🦚 UNESCO ವಿಶ್ವ ಪರಂಪರೆಯ ತಾಣಗಳು 🦚
1. ತಾಜ್ ಮಹಲ್ - ಉತ್ತರ ಪ್ರದೇಶ [1983]
2. ಆಗ್ರಾ ಕೋಟೆ - ಉತ್ತರ ಪ್ರದೇಶ [1983]
ಅಜಂತಾ ಗುಹೆಗಳು - ಮಹಾರಾಷ್ಟ್ರ [1983]
4. ಎಲ್ಲೋರಾ ಗುಹೆಗಳು - ಮಹಾರಾಷ್ಟ್ರ [1983]
ಕೊನಾರ್ಕ್ ಸೂರ್ಯ ದೇವಾಲಯ - ಒಡಿಶಾ [1984]
6. ಮಹಾಬಲಿಪುರಮ್-ತಮಿಳ್ ನಾಡು ಸ್ಮಾರಕ ಗುಂಪು [1984]
ಕಾಜಿರಂಗಾ ರಾಷ್ಟ್ರೀಯ ಉದ್ಯಾನ - ಅಸಮ್ [1985]
8. ಮಾನಸ್ ವನ್ಯಜೀವಿ ಅಭಯಾರಣ್ಯ - ಅಸಮ್ [1985]
9. ಕೆವಾಲಾ ದೇವ್ ರಾಷ್ಟ್ರೀಯ ಉದ್ಯಾನ - ರಾಜಸ್ಥಾನ [1985]
10. ಓಲ್ಡ್ ಗೋವಾದ ಚರ್ಚ್ ಮತ್ತು ಮಠ - ಗೋವಾ [1986]
11. ಮುಘಲ್ ನಗರ, ಫತೇಪುರ್ ಸಿಕ್ರಿ - ಉತ್ತರ ಪ್ರದೇಶ [1986]
12. ಹಂಪಿ ಸ್ಮಾರಕ ಗುಂಪು - ಕರ್ನಾಟಕ [1986]
13. ಖಜುರಾಹೊ ದೇವಸ್ಥಾನ - ಮಧ್ಯ ಪ್ರದೇಶ [1986]
14. ಎಲಿಫೆಂಟಾ ಗುಹೆಗಳು - ಮಹಾರಾಷ್ಟ್ರ [1987]
15. ಪತ್ತಕಲ್ ಸ್ಮಾರಕ ಗುಂಪು - ಕರ್ನಾಟಕ [1987]
16. ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ - ಡಬ್ಲ್ಯು. ಬಂಗಾಳ [1987]
17. ವಧೇಶ್ವರ ದೇವಾಲಯ ತಂಜಾವೂರು - ತಮಿಳುನಾಡು [1987]
18. ನಂದಾ ದೇವಿ ರಾಷ್ಟ್ರೀಯ ಉದ್ಯಾನ - ಉತ್ತರಾಖಂಡ್ [1988]
19. ಸಾಂಚಿ - ಮಧ್ಯ ಪ್ರದೇಶದ ಬೌದ್ಧ ಸ್ಮಾರಕ [1989]
21. ಹುಮಾಯೂನ್ ಸಮಾಧಿ - ದೆಹಲಿ [1993]
22. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ - ಪಶ್ಚಿಮ ಬಂಗಾಳ [1999]
23. ಮಹಾಬೋಧಿ ದೇವಾಲಯ, ಗಯಾ - ಬಿಹಾರ [2002]

❤8👍6🤔1
🌸ಅಳತೆಯ ಸಾಧನಗಳು🌸
ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.
ರೇಡಾರ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.
ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.
ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.
ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.
ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.
ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.
ಹೈಡ್ರೋಮೀಟರ್
ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.
ಹೈಡ್ರೋಫೋನ್
ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
ಹೈಡ್ರೋಸ್ಕೋಪ್
ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ
ಥಮೋ೯ಮೀಟರ್
ಉಪಯೋಗ:- ಉಷ್ಣತೆಯನ್ನು ಅಳೆಯಲು ಬಳಸುತ್ತಾರೆ.
ಅಲ್ಟಿಮೀಟರ್
ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ.

❤9👍4
ಭಾರತೀಯ ರೈಲ್ವೇ ಬಗ್ಗೆ ಪ್ರಮುಖ ಸಂಗತಿಗಳು ಭಾರತೀಯ.
🔰 ಭಾರತಿಯ ರೈಲ್ವೇಯು ಏಷ್ಯಾದಲ್ಲಿ ಅತಿ ದೊಡ್ಡ ರೈಲು ಜಾಲವಾಗಿದೆ ಮತ್ತು ವಿಶ್ವದ ಎರಡನೇ ಅತಿ ದೊಡ್ಡ ರೈಲು ಜಾಲವಾಗಿದೆ...
🔰 ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ಫಾರ್ಮ್ ಭಾರತದಲ್ಲಿ ಗೋರಖ್ಪುರದಲ್ಲಿದೆ...
🔰 ಭಾರತೀಯ ರೈಲ್ವೇ ನೆಟ್ವರ್ಕ್ನಲ್ಲಿ ದೂರ ಮತ್ತು ಸಮಯದ ದೃಷ್ಟಿಯಿಂದ ಅತಿ ಹೆಚ್ಚು ಓಡುತ್ತಿರುವ ರೈಲು : ವಿವೇಕ್ ಎಕ್ಸ್ಪ್ರೆಸ್ 4273 ಕಿಮೀ ದೂರವನ್ನು ಪ್ರಯಾಣಿಸುತ್ತದೆ...
🔰 ಭಾರತ ಮತ್ತು ಪಾಕಿಸ್ತಾನದ ನಡುವೆ ಚಲಿಸುವ ರೈಲು : ಸಂಜೋತಾ ಎಕ್ಸ್ಪ್ರೆಸ್...
🔰 ಭಾರತ ಮತ್ತು ಬಾಂಗ್ಲಾದೇಶದ ನಡುವೆ ಚಲಿಸುವ ರೈಲು : ಮೈತ್ರೀ ಎಕ್ಸ್ಪ್ರೆಸ್...
🔰 ಯುನೆಸ್ಕೋದಿಂದ ವಿಶ್ವ ಪರಂಪರೆಯ ಸ್ಥಾನಮಾನವನ್ನು ಪಡೆದ ಭಾರತೀಯ ರೈಲು : ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇಸ್...
🔰 ಭಾರತೀಯ ರೈಲ್ವೇ ಪ್ರತಿದಿನ ಸುಮಾರು 2.5 ಕೋಟಿ ಪ್ರಯಾಣಿಕರನ್ನು ಸಾಗಿಸುತ್ತದೆ...
🔰 ದಿಬ್ರುಗಢ ಕನ್ಯಾಕುಮಾರಿ ವಿವೇಕ್ ಎಕ್ಸ್ಪ್ರೆಸ್ ಭಾರತೀಯ ಉಪಖಂಡದ ಅತಿ ಉದ್ದದ ರೈಲು ಮಾರ್ಗವಾಗಿದೆ...
🔰 ಮೆಟ್ಟುಪಾಳ್ಯಂ ಊಟಿ ನೀಲಗಿರಿ ಪ್ಯಾಸೆಂಜರ್ ರೈಲು ಭಾರತದಲ್ಲಿ ಅತ್ಯಂತ ನಿಧಾನವಾದ ರೈಲು ಆಗಿದೆ..
ವೆಂಕಟನರಸಿಂಹರಾಜುವಾರಿಪೇಟ ರೈಲು ನಿಲ್ದಾಣವು ಭಾರತೀಯ ರೈಲ್ವೇ ವ್ಯವಸ್ಥೆಯಲ್ಲಿನ ಎಲ್ಲಾ ನಿಲ್ದಾಣಗಳಲ್ಲಿ ಅತಿ ದೊಡ್ಡ ಹೆಸರನ್ನು ಹೊಂದಿದೆ...

❤6
ನಿಮಗಿದು ತಿಳಿದಿರಲಿ.
✍🏻"ಹವಾಮಾನ" ಎಂಬ ಶಬ್ದವನ್ನು ಮೊದಲು ಬಳಿಸಿದವರು?
ಅರಿಸ್ಟಾಟಲ್
✍🏻"ವಾಯುಗುಣ" ಎಂಬ ಶಬ್ದವನ್ನು ಮೊದಲು ಬಳಿಸಿದವರು?
ಅಲೆಕ್ಸಾಂಡರ್
✍🏻 ಮುಂಗಾರು ಮಳೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ?
ಶಿವಮೊಗ್ಗ ಜಿಲ್ಲೆ
✍🏻 ಹಿಂಗಾರು ಮಳೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ?
ಚಾಮರಾಜನಗರ ಜಿಲ್ಲೆ
✍🏻 ಮಳೆಯನ್ನು ಅಳೆಯುವ ಸಾಧನ?
ರೈನ್ ಗೇಜ್
✍🏻 ಮಳೆಗಾಲದಲ್ಲಿ ಆಗುವ ಮಳೆ?
ಪರ್ವತ ಮಳೆ
✍🏻ಚಳಿಗಾಲದಲ್ಲಿ ಆಗುವ ಮಳೆ?
ಅಮೃತ ಮಳೆ &ಸೈಕ್ಲೊನ್ ಮಳೆ
✍🏻 ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ?
ಕರ್ನಾಟಕದ ಪಶ್ಚಿಮ ಘಟ್ಟಗಳು
✍🏻 ಕರ್ನಾಟಕದಲ್ಲಿ ಗರಿಷ್ಠ ಮಳೆ ಪಡೆದ ಸ್ಥಳ?
ಶಿವಮೊಗ್ಗ ಜಿಲ್ಲೆಯ ಆಗುಂಬೆ (827CM)
(ಆಗುಂಬೆಯನ್ನು ದಕ್ಷಿಣ ಭಾರತದ ಚಿರಾಪುಂಜಿ ಎನ್ನುವರು )
✍🏻ಕರ್ನಾಟಕದಲ್ಲಿ ಕನಿಷ್ಠ ಮಳೆ ಪಡೆದ ಸ್ಥಳ?
ಚಿತ್ರದುರ್ಗ ಜಿಲ್ಲೆಯ ಚಳ್ಳಿಕೆರೆಯ ನಾಯಕನ ಹಟ್ಟಿ

❤12
This media is not supported in your browser
VIEW IN TELEGRAM
☎️ 9900606042, 9731480759,7337705513
RL Jalappa Academy
Soluru
Mangalore - Kunigal - Bangalore Hwy, near Bharath Petrol Pump, Bengaluru, Tubarapalya, Karnataka 562123
ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.)
KAS/PSI/FDA/SDA ಪರೀಕ್ಷೆಗಾಗಿ 4 ತಿಂಗಳ ಉಚಿತ ತರಬೇತಿ
ಇದೇ ಜೂನ್ 19, ತಾರೀಕು 2025 ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು

❤3