kpsc_study_group📚📖
14.3K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
❤1👍1
☑️'ಬುಕರ್ ಪ್ರಶಸ್ತಿ'

➡️ಹೆಸರಾಂತ ಲೇಖಕಿ ಕಿರಣ್‌ ದೇಸಾಯಿ ಅವರ ಇತ್ತೀಚಿನ ಕಾದಂಬರಿ 'The Loneliness of Sonia and Sunny' ಕೃತಿಯು ಪ್ರತಿಷ್ಠಿತ ಬುಕರ್‌ ಪ್ರಶಸ್ತಿಯ ಮೊದಲ ಸುತ್ತಿಗೆ ಆಯ್ಕೆಯಾಗಿದೆ.
➡️ 'The Inheritance of Laws'ಕೃತಿಗೆ ಬುಕರ್‌ ಪ್ರಶಸ್ತಿ ಲಭಿಸಿ 19 ವರ್ಷಗಳ ನಂತರ ಅವರ ಮತ್ತೊಂದು ಕೃತಿಯು ಮತ್ತೆ ಸ್ಥಾನ ಪಡೆದಂತಾಗಿದೆ.
➡️ನಮ್ಮ ಭೂತ ಹಾಗೂ ವರ್ತಮಾನವನ್ನು ಒರೆಗೆ ಹಚ್ಚುವ ಪ್ರಯತ್ನಗಳು, ಹೊಸ ಪ್ರಯೋಗಗಳು ಈ ಕೃತಿಗಳಲ್ಲಿ ಕಂಡುಬರುತ್ತವೆ
❤5