kpsc_study_group📚📖
14.3K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
👍5❤2
❤3👍1
❤1👍1
➠ಯುನೆಸ್ಕೋ ಪರಂಪರೆಯ ತಾಣಗಳ ಪಟ್ಟಿಯಲ್ಲಿ,ಭಾರತದ ಪರ್ವತ ರೈಲು ಮಾರ್ಗಗಳು ಎಷ್ಟಿವೆ.?

➤ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಮೂರು ಭಾರತೀಯ ಪರ್ವತ ರೈಲು ಮಾರ್ಗಗಳಿವೆ.
✦ದಾರ್ಜೀಲಿಂಗ್ ಹಿಮಾಲಯನ್ ರೈಲ್ವೆ: 1999 ರಲ್ಲಿ ಯುನೆಸ್ಕೋದಿಂದ ಗುರುತಿಸಲ್ಪಟ್ಟಿತು.
✦ನೀಲಗಿರಿ ಮೌಂಟೆನ್ ರೈಲ್ವೆ: 2005 ರಲ್ಲಿ ಯುನೆಸ್ಕೋದಿಂದ ಪಟ್ಟಿಗೆ ಸೇರ್ಪಡೆಯಾಯಿತು.
✦ಕಲ್ಕಾ-ಶಿಮ್ಲಾ ರೈಲ್ವೆ: 2008 ರಲ್ಲಿ ಇದನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲಾಯಿತು.
➤ಈ ಮೂರೂ ರೈಲು ಮಾರ್ಗಗಳನ್ನು ಒಟ್ಟಾಗಿ "ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ" (Mountain Railways of India) ಎಂದು ಕರೆಯಲಾಗುತ್ತದೆ
❤10👍1