kpsc_study_group📚📖
14.3K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
➠ಯುನೆಸ್ಕೋ ಪರಂಪರೆಯ ತಾಣಗಳ ಪಟ್ಟಿಯಲ್ಲಿ,ಭಾರತದ ಪರ್ವತ ರೈಲು ಮಾರ್ಗಗಳು ಎಷ್ಟಿವೆ.?

➤ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಮೂರು ಭಾರತೀಯ ಪರ್ವತ ರೈಲು ಮಾರ್ಗಗಳಿವೆ.
✦ದಾರ್ಜೀಲಿಂಗ್ ಹಿಮಾಲಯನ್ ರೈಲ್ವೆ: 1999 ರಲ್ಲಿ ಯುನೆಸ್ಕೋದಿಂದ ಗುರುತಿಸಲ್ಪಟ್ಟಿತು.
✦ನೀಲಗಿರಿ ಮೌಂಟೆನ್ ರೈಲ್ವೆ: 2005 ರಲ್ಲಿ ಯುನೆಸ್ಕೋದಿಂದ ಪಟ್ಟಿಗೆ ಸೇರ್ಪಡೆಯಾಯಿತು.
✦ಕಲ್ಕಾ-ಶಿಮ್ಲಾ ರೈಲ್ವೆ: 2008 ರಲ್ಲಿ ಇದನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲಾಯಿತು.
➤ಈ ಮೂರೂ ರೈಲು ಮಾರ್ಗಗಳನ್ನು ಒಟ್ಟಾಗಿ "ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ" (Mountain Railways of India) ಎಂದು ಕರೆಯಲಾಗುತ್ತದೆ
❤10👍1
ಸರ್ಕಾರಿ ಹುದ್ದೆ ನಿಮ್ಮ ಕನಸೇ? 👮‍♂️📚
ಅದಕ್ಕೆ ಬೇಕಾದ ಅತ್ಯುತ್ತಮ ಪುಸ್ತಕಗಳು ಈಗ ರಿಯಾಯಿತಿ ದರದಲ್ಲಿ ಲಭ್ಯ! 🔥
✅ ಲಭ್ಯವಿರುವ ಪುಸ್ತಕಗಳು: SSC GD, KEA, PSI, PC, SDA/FDA ಮತ್ತು ಇನ್ನಿತರ ಪರೀಕ್ಷೆಗಳು.
✅ ವಿಶೇಷತೆ: ಮಾರುಕಟ್ಟೆಗಿಂತ ಕಡಿಮೆ ಬೆಲೆ + ಹೋಮ್ ಡೆಲಿವರಿ (All over India). 🚚
💯 100% ನಂಬಿಕಸ್ಥ ಸೇವೆ. ಆರ್ಡರ್ ಮಾಡಿದ ಪುಸ್ತಕ ಖಂಡಿತವಾಗಿಯೂ ನಿಮ್ಮ ಕೈ ಸೇರುತ್ತದೆ.
📞 ಆರ್ಡರ್ ಮಾಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ: 9902737486
(ವಾಟ್ಸಪ್ ಲಿಂಕ್ ಸ್ಟೋರಿ/ಬಯೋ ನಲ್ಲಿದೆ 👆)
❤1