kpsc_study_group📚📖
14.3K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
*ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತಿರುವ ಸ್ಪರ್ಧಾ ಉನ್ನತಿ ಪಬ್ಲಿಕೇಶನ್ ವತಿಯಿಂದ ಮತ್ತು ಹೆಸರಾಂತ ಅನ್ ಅಕಾಡೆಮಿ ಶಿಕ್ಷಕರಾದ ರಾಹುಲ್ ಸರ್ ಬರೆದಿರುವ ಜನರಲ್ ಇಂಗ್ಲಿಷ್ ಪುಸ್ತಕವು ಈ ಆಫರ್ ಇವತ್ತೆ ಕೊನೆಗೊಳ್ಳುತ್ತದೆ ಇನ್ನು ಯಾರೆಲ್ಲಾ ತೆಗೆದುಕೊಳ್ಳಲು ಬಯಸುತ್ತಿರೋ ಈಗಲೇ ನಿಮ್ಮ ಪುಸ್ತಕವನ್ನು ಆರ್ಡರ್ ಹಾಕಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಈ ಪುಸ್ತಕದ ಪುಟಗಳನ್ನು ಮತ್ತು ದರವನ್ನು ಹಂಚಿಕೊಳ್ಳಿ ಇಂದೇ ಸಂಪರ್ಕಿಸಿ ಅಭಿನವ ಪುಸ್ತಕ ಮಳಿಗೆ 9902737486*
💐💐💐❣️❣️ 📖 📖
❤1👍1
🀄️ಗೋವಾ ವಿಮೋಚನಾ ದಿನ 2026.

•1961 ರಲ್ಲಿ ಪೋರ್ಚುಗೀಸ್ ವಸಾಹತುಶಾಹಿ ಆಳ್ವಿಕೆಯಿಂದ ಗೋವಾ ವಿಮೋಚನೆಗೊಂಡ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 19 ರಂದು ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ . 1947 ರಲ್ಲಿ ಭಾರತ ಸ್ವತಂತ್ರವಾದ ನಂತರವೂ, ಗೋವಾ ಪೋರ್ಚುಗೀಸ್ ನಿಯಂತ್ರಣದಲ್ಲಿಯೇ ಉಳಿಯಿತು. ಭಾರತದ ಸಂಪೂರ್ಣ ಸಾರ್ವಭೌಮತ್ವವನ್ನು ಸ್ಥಾಪಿಸುವಲ್ಲಿ ಅದರ ವಿಮೋಚನೆಯು ಒಂದು ಪ್ರಮುಖ ಹೆಜ್ಜೆಯಾಗಿತ್ತು.
❤4
This media is not supported in your browser
VIEW IN TELEGRAM
ಮುಂದೆ ಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸ ವಿಭಾಗದಿಂದ ಹೆಚ್ಚು ಅಂಕ ಗಳಿಸಲು ವಸ್ತುನಿಷ್ಠವಾಗಿ ಸರಳವಾದ ಭಾಷೆಯಲ್ಲಿ ಸಿದ್ದಪಡಿಸಿರುವ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಸ್ಪರ್ಧಾರ್ಥಿಗಳ ಯಶಸ್ಸಿಗೆ ಕೈಗನ್ನಡಿಯಾದ ಪುಸ್ತಕ.

ಈಗ ರಿಯಾಯಿತಿ ದರದಲ್ಲಿ ಲಭ್ಯ! 🔥

✅ ವಿಶೇಷತೆ: ಮಾರುಕಟ್ಟೆಗಿಂತ ಕಡಿಮೆ ಬೆಲೆ + ಹೋಮ್ ಡೆಲಿವರಿ 🚚
💯 100% ನಂಬಿಕಸ್ಥ ಸೇವೆ. ಆರ್ಡರ್ ಮಾಡಿದ ಪುಸ್ತಕ ಖಂಡಿತವಾಗಿಯೂ ನಿಮ್ಮ ಕೈ ಸೇರುತ್ತದೆ.
📞 ಆರ್ಡರ್ ಮಾಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ:
+91 7996405903
❤2
❤2👍1