kpsc_study_group📚📖
14.3K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
This media is not supported in your browser
VIEW IN TELEGRAM
ಮುಂದೆ ಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸ ವಿಭಾಗದಿಂದ ಹೆಚ್ಚು ಅಂಕ ಗಳಿಸಲು ವಸ್ತುನಿಷ್ಠವಾಗಿ ಸರಳವಾದ ಭಾಷೆಯಲ್ಲಿ ಸಿದ್ದಪಡಿಸಿರುವ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಸ್ಪರ್ಧಾರ್ಥಿಗಳ ಯಶಸ್ಸಿಗೆ ಕೈಗನ್ನಡಿಯಾದ ಪುಸ್ತಕ.

ಈಗ ರಿಯಾಯಿತಿ ದರದಲ್ಲಿ ಲಭ್ಯ! 🔥

✅ ವಿಶೇಷತೆ: ಮಾರುಕಟ್ಟೆಗಿಂತ ಕಡಿಮೆ ಬೆಲೆ + ಹೋಮ್ ಡೆಲಿವರಿ 🚚
💯 100% ನಂಬಿಕಸ್ಥ ಸೇವೆ. ಆರ್ಡರ್ ಮಾಡಿದ ಪುಸ್ತಕ ಖಂಡಿತವಾಗಿಯೂ ನಿಮ್ಮ ಕೈ ಸೇರುತ್ತದೆ.
📞 ಆರ್ಡರ್ ಮಾಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ:
+91 7996405903
❤5
ಕೆಪಿಎಸ್ ಸಿ, ಪಿಡಿಒ , ಪಿಎಸ್ ಐ , ಪಿಡಿಒ, ಪೊಲೀಸ್ ಹಾಗೂ ಆರ್ ಆರ್ ಬಿ ಪರೀಕ್ಷೆಗಳಿಗೆ ಬೆಂಗಳೂರಿನ ಕೆಆರ್ ಪುರಂನಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡಮಿ ವತಿಯಿಂದ ಉತ್ತಮ ಕ್ಲಾಸಸ್ .. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9902829811, 9108440145
❤5
ಸೋತವನಿಗೆ ತಿರುತಿರುಗಿ ಕೆಲಸ ಮಾಡಲು ಅವಕಾಶವಿದೆ, ಗೆದ್ದವನಿಗೆ ಆ ಕೆಲಸ ಮುಗಿದಂತೆಯೇ. ಎಲ್ಲಿಯ ತನಕ ನಾವು ಕೆಲಸದಲ್ಲಿ ಆಸಕ್ತಿಯನ್ನು ವಹಿಸುತ್ತೇವೋ, ಅದರ ಅವಶ್ಯಕತೆಯನ್ನೂ, ಚೆಲುವನ್ನೂ ಮನಗಾಣುತ್ತೇವೋ, ಅಲ್ಲಿಯ ತನಕ ಕೆಲಸವೇ ಆನಂದ. ಸೋಲು ತಂದು ಕೊಡುವ ವಸ್ತು ಪ್ರಪಂಚದ ಅರಿವೆಂಬುದು ಕೂಡ ಒಂದು ಆನಂದವೇ. ವ್ಯಕ್ತಿಯು ಎಚ್ಚರವುಳ್ಳವನಾದರೆ, ಸೋಲು ದೊರಕಿಸಿಕೊಡುವ ಅನುಭವಗಳೂ ವ್ಯರ್ಥವಾಗವು. ಮುಂದಿನ ಬದುಕಿಗೆ ಅವು ಸಹಾಯ.

~ ಶಿವರಾಮ ಕಾರಂತ (ಹುಚ್ಚು ಮನಸ್ಸಿನ ಹತ್ತು ಮುಖಗಳು)
❤9👏7