This media is not supported in your browser
VIEW IN TELEGRAM
*Free Home Delivery Available Contact : 8050543671 / 7483314717*
❤3
☘ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ತೈಲ ಉತ್ಪಾದಿಸುವ ರಾಜ್ಯ ಯಾವುದು?
ರಾಜಸ್ಥಾನವು ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ರಾಜ್ಯವಾಗಿದೆ . ಇದು ದೇಶದ ಒಟ್ಟು ದೇಶೀಯ ಉತ್ಪಾದನೆಯ ಸುಮಾರು 20-25% ರಷ್ಟು ಕೊಡುಗೆ ನೀಡುತ್ತದೆ.
ರಾಜಸ್ಥಾನದಲ್ಲಿ ಪ್ರಮುಖ ತೈಲ ಉತ್ಪಾದಿಸುವ ಪ್ರದೇಶವೆಂದರೆ ಬಾರ್ಮರ್-ಸಾಂಚೋರ್ ಜಲಾನಯನ ಪ್ರದೇಶ. ಈ ಪ್ರದೇಶವು ಮಂಗಳ, ಭಾಗ್ಯಂ ಮತ್ತು ಐಶ್ವರ್ಯದಂತಹ ಭಾರತದ ಕೆಲವು ದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ. ಈ ನಿಕ್ಷೇಪಗಳು ರಾಜಸ್ಥಾನವನ್ನು ಮರುಭೂಮಿ ಪ್ರದೇಶದಿಂದ ಪ್ರಮುಖ ತೈಲ ಕೇಂದ್ರವನ್ನಾಗಿ ಬದಲಾಯಿಸಿವೆ.

❤5
ನಡೆದಾಡುವ ದೇವರು ಜನ್ಮದಿನ.
ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115 ನೇ ಜನ್ಮದಿನೊತ್ಸವ.
= ಜನನ :- ಏಪ್ರಿಲ್ 1-1907
= ಸ್ಥಳ :- ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮೀರಾಪುರ
= ದಾಸೋಹ ದಿನ :- ಜನವರಿ -21
💐 ಪ್ರಶಸ್ತಿಗಳು
• ಕರ್ನಾಟಕ ರತ್ನ - 2007
• ಪದ್ಮಭೂಷಣ - 2015
🔰 ಲಿಂಗೈಕ್ಯ :- 21 ಜನವರಿ -2019 ತುಮಕೂರು ಸಿದ್ದಗಂಗಾ ಮಠದಲ್ಲಿ.
( ಸ್ವಾಮೀಜಿಗಳು ಲಿಂಗೈಕ್ಯರಾದ ದಿನವನ್ನು ದಾಸೋಹ ದಿನವೆಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿತು )

❤11
•ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಉದ್ಘಾಟಿಸಿದ್ದಾರೆ. ಈ ಕಾರಿಡಾರ್ ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖ ಹೆಜ್ಜೆಯಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ದೆಹಲಿ ಮತ್ತು ಉತ್ತರಾಖಂಡ್ ನಡುವಿನ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಕಾರಿಡಾರ್ ವೇಗದ ಪ್ರಯಾಣ, ಕಡಿಮೆ ವೆಚ್ಚ ಮತ್ತು ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಸುಲಭ ಪ್ರವೇಶದೊಂದಿಗೆ ಈ ಪ್ರದೇಶದ ಆರ್ಥಿಕತೆಯನ್ನು ಪರಿವರ್ತಿಸುವ ನಿರೀಕ್ಷೆಯಿದೆ.
❤5🔥1