ನಿನ್ನೆ ನಡೆದ RFO Paper-1 GK ಪತ್ರಿಕೆಯಲ್ಲಿ ಇತಿಹಾಸದಿಂದ 16 ಪ್ರಶ್ನೆಗಳನ್ನು ಕೇಳಲಾಗಿದೆ. ಎಲ್ಲ 16 ಪ್ರಶ್ನೆಗಳಿಗೆ 'ಸ್ಪರ್ಧಾ ಸಮಗ್ರ ಇತಿಹಾಸ' ಪುಸ್ತಕದಲ್ಲಿ ನೇರವಾಗಿ ಉತ್ತರಗಳನ್ನು ಕಾಣಬಹುದು. ಎಲ್ಲ ಉತ್ತರಗಳನ್ನು page ಸಮೇತ ಈ PDF ನಲ್ಲಿ ಗಮನಿಸಬಹುದು .
🔥7❤3
KEA ವತಿಯಿಂದ ದಿನಾಂಕ 18-7-2026ರಂದು ನಡೆದ UPSC Free Coaching Exams ನಲ್ಲಿ GK ಪತ್ರಿಕೆಯಲ್ಲಿ ಇತಿಹಾಸ ವಿಭಾಗದಿಂದ ಕೇಳಲಾದ ಪ್ರಶ್ನೆಗಳ ಉತ್ತರಗಳನ್ನು 'ಸ್ಪರ್ಧಾ ಸಮಗ್ರ ಇತಿಹಾಸ' ಪುಸ್ತಕದಲ್ಲಿ page no ಸಮೇತ ನೋಡಬಹುದು .
❤1
ಮುಂದಿನ ದಿನಗಳಲ್ಲಿ ನಡೆಯುವ PSI, ESI, PC CAR/DAR, KSRP, KSISF ಮುಂತಾದ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದುದು.
👏1