40ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಅಂಬಟಿ ರಾಯುಡು: ವಾರಸ್ದಾರನ ಎಂಟ್ರಿ, ಖುಷಿ ಹಂಚಿಕೊಂಡ ಮಾಜಿ ಕ್ರಿಕೆಟಿಗ! Ambati Rayudu
#AmbatiRayudu #TeamIndia #Cricketer #Father #ChildBirth #KannadaNews #VijayavaniNews
https://www.vijayavani.net/category/sports/ambati-rayudu-happily-becomes-a-father-for-the-third-time-at-the-age-of-40

Vijayavani
40ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಅಂಬಟಿ ರಾಯುಡು: ವಾರಸ್ದಾರನ ಎಂಟ್ರಿ, ಖುಷಿ ಹಂಚಿಕೊಂಡ ಮಾಜಿ ಕ್ರಿಕೆಟಿಗ! Ambati Rayudu
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ( Ambati Rayudu ) ಮತ್ತೆ ತಂದೆಯಾಗಿದ್ದಾರೆ. ಅವರ ಪತ್ನಿ ವಿದ್ಯಾ, ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚಾಣಕ್ಯ ನೀತಿ: ಹುಡುಗಿಯ ತಂದೆ ಈ ಕೆಲಸಗಳನ್ನು ಮಾಡಿದರೆ ಮಗಳ ಜೀವನವೇ ನರಕವಾಗಬಹುದು! Chanakya Niti
https://www.vijayavani.net/category/astrology/chanakya-niti-girls-father-should-never-do-these-things-1
#ChanakyaNiti #family #daughter #father #relationships

Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನದ ಪ್ರತಿಯೊಂದು ಅಂಶವನ್ನು ವಿವರಿಸಿದ್ದಾರೆ. ಈ ತತ್ವಗಳು ಮತ್ತು ನೀತಿಶಾಸ್ತ್ರಗಳು ತಮ್ಮ ಜೀವನವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ತಂದೆಯ ನೆನಪಿಗಾಗಿ ನೀತಾ ಅಂಬಾನಿ ಅವರಿಂದ 'ಜೀವನ್' ವೈದ್ಯಕೀಯ ಕೇಂದ್ರ ಲೋಕಾರ್ಪಣೆ
https://www.vijayavani.net/category/news/nita-ambani-dedicates-jeevan-medical-centre-in-memory-of-father
#NitaAmbani #Dedicates #Jeevan #MedicalCentre #Father

10 ಹೆಣ್ಣು ಮಕ್ಕಳ ಬಳಿಕ ಗಂಡು ಮಗು ಜನನ! ಇದು ಪುತ್ರ ವ್ಯಾಮೋಹವಲ್ಲ ಎಂದು ಸಮರ್ಥಿಸಿಕೊಂಡ ತಂದೆ...daughter
https://www.vijayavani.net/category/national/after-10-daughters-haryana-couple-welcome-a-son-father-denies-patriarchy
#daughters #haryana #couple #son #father

( daughter) 10 ಹೆಣ್ಣು ಮಕ್ಕಳಿರುವ ಹರಿಯಾಣದ ಸಿರ್ಸಾ ಜಿಲ್ಲೆಯ ದಂಪತಿ ಈಗ 11ನೇ ಮಗುವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
👍1
ಮಗನ ಆಸೆಯೇ ಅಪ್ಪನಿಗೆ ಆಜ್ಞೆ: 75% ಆಸ್ತಿ ಸಮಾಜಕ್ಕೆ ಅರ್ಪಿಸಿದ ಅನಿಲ್ ಅಗರ್ವಾಲ್!
https://www.vijayavani.net/category/news/anil-agarwal-donated-75-of-his-assets-to-society
#father #AnilAgarwal #Donated #Assets #Society

ನವದೆಹಲಿ: ಭಾರತದ ಪ್ರಮುಖ ಗಣಿಗಾರಿಕೆ ಮತ್ತು ನೈಸರ್ಗಿಕ ಸಂಪನ್ಮೂಲ ಕಂಪನಿ ವೇದಾಂತ ಗ್ರೂಪ್ನ (Vedanta Group) ಅಧ್ಯಕ್ಷ ಅನಿಲ್ ಅಗರ್ವಾಲ್(Anil Agarwal), ತಮ್ಮ ಜೀವನದ ಅತ್ಯಂತ ಕಠಿಣ ಸಮಯದಲ್ಲಿ ಮಹತ್ವದ ಮಾನವೀಯ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.
ಬಾಯ್ಫ್ರೆಂಡ್ ಜತೆಗಿರುವಂತೆ AI ಫೋಟೋ ರಚಿಸಿ ಅಮ್ಮನಿಗೆ ತೋರಿಸಿದ ಮಗಳು: ಮುಂದೇನಾಯ್ತು ನೀವೇ ನೋಡಿ! AI Image
#Father #Mother #Daughter #AIImage #Artificialintelligence #KannadaNews #VijayavaniNews
https://www.vijayavani.net/category/news/your-father-wont-keep-quiet-if-he-sees-this-mother-angry-on-her-daughter-for-ai-image

AI Image : ವೇಗವಾಗಿ ಮುಂದುವರಿಯುತ್ತಿರುವ ಈ ಜಗತ್ತನ್ನು ಪ್ರಸ್ತುತ ಕೃತಕ ಬುದ್ಧಿಮತ್ತೆ ಆಳುತ್ತಿದೆ. ವಾಸ್ತವವನ್ನೇ ಸುಳ್ಳು ಅಂತ ನಂಬಿಸುವಷ್ಟರಮಟ್ಟಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೆಳೆದಿದೆ.
ತಂದೆ ಬಳಿಕ ಈಗ ಅಮ್ಮನೂ ಎಚ್ಐವಿಗೆ ಬಲಿ: ತಾಯಿಯ ಶವದ ಮುಂದೆ ಬಾಲಕನ ಕಣ್ಣೀರು, ನೆರವಿಗೆ ಬಾರದ ಜನ! HIV
#HIV #AIDS #Mother #Father #Son #Humanity #UttarPradesh #Police #KannadaNews #VijayavaniNews
https://www.vijayavani.net/category/news/a-10-year-olds-lonely-vigil-as-hiv-stigma-leaves-etah-child-alone-with-his-mothers-dead-body

ಲಖನೌ: ಏಡ್ಸ್ ( HIV ) ಒಂದು ಅಂಟು ರೋಗವಲ್ಲ ಎಂದು ಎಷ್ಟೇ ಹೇಳಿದರೂ ಜನರ ಅಜ್ಞಾನ ಮಾತ್ರ ಕಡಿಮೆಯಾಗುತ್ತಿಲ್ಲ. ಎಚ್ಐವಿ ಪೀಡಿತರನ್ನು ಅನ್ಯಗ್ರಹದ ಜೀವಿಗಳಂತೆ ನೋಡುವ ಜನರ ಮನಸ್ಥಿತಿ ಬದಲಾಗಬೇಕಿದೆ.
😢1
ಬಾರ್ಡರ್ 2 ರಲ್ಲಿ ತಂದೆ ಧರ್ಮೇಂದ್ರಗೆ ವಿಶೇಷ ಗೌರವ ಸಲ್ಲಿಸಿದ ಸನ್ನಿ ಡಿಯೋಲ್! ಮಗನ ಪ್ರೀತಿ ಅಭಿಮಾನಿಗಳ ಹೃದಯ ಗೆದ್ದಿತು! Sunny Deol
https://www.vijayavani.net/category/cinevani/sunny-deol-pays-emotional-tribute-to-late-father-in-border-2-credit
#SunnyDeol #Emotional #Tribute #Father #Border2

ಬಾರ್ಡರ್ 2ರಲ್ಲಿ ತಂದೆ ಧರ್ಮೇಂದ್ರಗೆ ವಿಶೇಷ ಗೌರವ ಸಲ್ಲಿಸಿದ ಸನ್ನಿ ಡಿಯೋಲ್! ಮಗನ ಪ್ರೀತಿ ಅಭಿಮಾನಿಗಳ ಹೃದಯ ಗೆದ್ದಿತು! Sunny Deol
( Sunny Deol) ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಬಾರ್ಡರ್ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ
ಮಗುವನ್ನು ಎದೆಗೆ ಕಟ್ಕೊಂಡು ಮ್ಯಾರಥಾನ್ ಓಟ: ಹೊಗಳಿಕೆ ಸಿಗುತ್ತೆ ಅಂತ ವಿಡಿಯೋ ಹರಿಬಿಟ್ಟ ತಂದೆಗೆ ಶಾಕ್! Father
#Father #Baby #KochiMarathon #SuperDad #KannadaNews #VijayavaniNews
https://www.vijayavani.net/category/news/father-runs-with-baby-in-arms-at-kochi-marathon-criticism-over-super-dad-performance

ಮಗುವನ್ನು ಎದೆಗೆ ಕಟ್ಕೊಂಡು ಮ್ಯಾರಥಾನ್ ಓಟ: ಹೊಗಳಿಕೆ ಸಿಗುತ್ತೆ ಅಂತ ವಿಡಿಯೋ ಹರಿಬಿಟ್ಟ ತಂದೆಗೆ ಶಾಕ್! Father - Vijayavani
ನಿನ್ನೆ (ಫೆ.01) ಕೊಚ್ಚಿಯಲ್ಲಿ ನಡೆದ ಮ್ಯಾರಥಾನ್ ವೇಳೆ ತಂದೆಯೊಬ್ಬರು ( Father ) ತಮ್ಮ ಮಗುವನ್ನು ಎದೆಗೆ ಕಟ್ಟಿಕೊಂಡು ಓಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮಾತುಬಾರದ ಹುಡುಗಿ ಗರ್ಭಿಣಿಯಾದದ್ದು ಹೇಗೆ? ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಜನ್ಮದಾತನ ಕ್ರೌರ್ಯ! Pregnant
#Police #Investigation #Mumbai #Daughter #Father #Pregnant #Crime #KannadaNews #VijayavaniNews
https://www.vijayavani.net/category/national/how-did-a-mute-young-woman-become-pregnant-police-investigation-reveals-the-cruelty-of-her-birth-father

ಮಾತುಬಾರದ ಹುಡುಗಿ ಗರ್ಭಿಣಿಯಾದದ್ದು ಹೇಗೆ? ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಜನ್ಮದಾತನ ಕ್ರೌರ್ಯ! Pregnant - Vijayavani
20 ವರ್ಷದ ಮೂಕ ಮತ್ತು ಕಿವುಡ ಯುವತಿಯ ಮೇಲೆ ಆಕೆಯ ಜನ್ಮದಾತ ತಂದೆಯೇ ಸತತವಾಗಿ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿ (Pregnant) ಮಾಡಿದ ಪೈಶಾಚಿಕ ಕೃತ್ಯ ಈಗ ಬಯಲಿಗೆ ಬಂದಿದೆ.
ಭೋಪಾಲ್: ಮೂರನೇ ಹೆಂಡತಿಯನ್ನು ಕೊಂದ ಮೊದಲ ಹೆಂಡತಿ ಮಗ! ತಂದೆಯ 'ಮೂರು ಮುದುವೆ' ಯಿಂದ ಹಂತಕನಾದ ಪುತ್ರ | Bhopal
#Bhopal #Murder #Father #Son #Stepmother #Killed #Trending #KannadaNews #VijayavaniNews
https://www.vijayavani.net/category/national/bhopal-son-of-first-wife-kills-third-wife-son-becomes-murderer-of-fathers-three-wives

ಭೋಪಾಲ್:ಮೂರನೇ ಹೆಂಡತಿಯನ್ನು ಕೊಂದ ಮೊದಲ ಹೆಂಡತಿ ಮಗ! ತಂದೆಯ 'ಮೂರು ಮುದುವೆ' ಯಿಂದ ಹಂತಕನಾದ ಪುತ್ರ | Bhopal - Vijayavani
ಮಧ್ಯಪ್ರದೇಶದ ಮಂದಸೌರ್ ಪುರಸಭೆ ಸದಸ್ಯ ಶಾಹಿದ್ ಮಿಯೊ ಎಂಬಾತನ ಮೂರನೇ ಪತ್ನಿಯನ್ನು ಆತನ ಮೊದಲ ಪತ್ನಿಯ ಮಗನೇ ಕೊಲೆಗೈದಿರುವ ಘಟನೆ ಭೋಪಾಲ್ (Bhopal) ನಲ್ಲಿ ವರದಿಯಾಗಿದೆ.
ತಂದೆ ಕಳೆದುಕೊಂಡ ದುಃಖದಲ್ಲಿ ರಿಂಕು ಸಿಂಗ್: ಜೂನ್ನಲ್ಲಿ ನಡೆಯಬೇಕಿದ್ದ ಮದುವೆ ಒಂದು ವರ್ಷ ಮುಂದಕ್ಕೆ! Rinku Singh
#RinkuSingh #Father #KhanchandraSingh #TeamIndia #Wedding #KannadaNews #VijayavaniNews
https://www.vijayavani.net/category/sports/rinku-singh-father-dieswedding-also-postponed

ತಂದೆ ಕಳೆದುಕೊಂಡ ದುಃಖದಲ್ಲಿ ರಿಂಕು ಸಿಂಗ್: ಜೂನ್ನಲ್ಲಿ ನಡೆಯಬೇಕಿದ್ದ ಮದುವೆ ಒಂದು ವರ್ಷ ಮುಂದಕ್ಕೆ! Rinku Singh - Vijayavani
Rinku Singh : ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್ ಮನೆಯಲ್ಲಿ ಮಹಾ ದುರಂತವೊಂದು ಸಂಭವಿಸಿದೆ. ರಿಂಕು ಜೀವನದ ಪ್ರಯಾಣದಲ್ಲಿ ಆಧಾರಸ್ತಂಭವಾಗಿದ್ದ ಅವರ ತಂದೆ ನಿಧನರಾಗಿದ್ದಾರೆ.
ತಂದೆ ಕಳೆದುಕೊಂಡ ದುಃಖದಲ್ಲಿ ರಿಂಕು ಸಿಂಗ್: ಜೂನ್ನಲ್ಲಿ ನಡೆಯಬೇಕಿದ್ದ ಮದುವೆ ಒಂದು ವರ್ಷ ಮುಂದಕ್ಕೆ! Rinku Singh
#RinkuSingh #Father #KhanchandraSingh #TeamIndia #Wedding #KannadaNews #VijayavaniNews
https://www.vijayavani.net/category/sports/rinku-singh-father-dieswedding-also-postponed
#RinkuSingh #Father #KhanchandraSingh #TeamIndia #Wedding #KannadaNews #VijayavaniNews
https://www.vijayavani.net/category/sports/rinku-singh-father-dieswedding-also-postponed
ಮೋದಿ ಸರ್ ಹೆಚ್ಚು ಸಿಹಿ ತಿನ್ನದಂತೆ ನನ್ನ ತಂದೆಗೆ ಬುದ್ಧಿ ಹೇಳಿ ಎಂದ ಯುವಕ: ಪ್ರಧಾನಿ ಕೊಟ್ಟ ಉತ್ತರ ವೈರಲ್! PM Modi
#Influencer #PMModi #Father #Sugar #YuvrajDua #HealthTips #KannadaNews #VijayavaniNews
https://www.vijayavani.net/category/news/influencer-urges-pm-modi-to-curb-his-father-sugar-consumption-receives-sweet-reply

ಮೋದಿ ಸರ್ ಹೆಚ್ಚು ಸಿಹಿ ತಿನ್ನದಂತೆ ನನ್ನ ತಂದೆಗೆ ಬುದ್ಧಿ ಹೇಳಿ ಎಂದ ಯುವಕ: ಪ್ರಧಾನಿ ಕೊಟ್ಟ ಉತ್ತರ ವೈರಲ್! PM Modi - Vijayavani
ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ( PM Modi ) ಅವರು ಸಾಮಾನ್ಯ ಜನರ ಕೂಗುಗಳನ್ನು ಆಲಿಸುತ್ತಾರಾ ಎಂದು ಪ್ರಶ್ನೆ ಮಾಡುವವರಿಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಒಂದು ವಿಡಿಯೋ ಸೂಕ್ತ ಉತ್ತರವಾಗಿ...
ಮೋದಿ ಸರ್ ಹೆಚ್ಚು ಸಿಹಿ ತಿನ್ನದಂತೆ ನನ್ನ ತಂದೆಗೆ ಬುದ್ಧಿ ಹೇಳಿ ಎಂದ ಯುವಕ: ಪ್ರಧಾನಿ ಕೊಟ್ಟ ಉತ್ತರ ವೈರಲ್! PM Modi
#Influencer #PMModi #Father #Sugar #YuvrajDua #HealthTips #KannadaNews #VijayavaniNews
https://www.vijayavani.net/category/news/influencer-urges-pm-modi-to-curb-his-father-sugar-consumption-receives-sweet-reply
#Influencer #PMModi #Father #Sugar #YuvrajDua #HealthTips #KannadaNews #VijayavaniNews
https://www.vijayavani.net/category/news/influencer-urges-pm-modi-to-curb-his-father-sugar-consumption-receives-sweet-reply
❤1
3 ಮದ್ವೆಗೆ 35 ಲಕ್ಷ ಸಾಲ... ತಂದೆಗೆ ಕೊಟ್ಟ ಮಾತಿಗೆ 10 ಅಕ್ಕಂದಿರ ಮದ್ವೆ ಹೊಣೆ ಹೊತ್ತವನ ಮಾತು ಕೇಳಿದ್ರೆ ಮನಕಲಕುತ್ತೆ! Son Kept Father Promise
#Father #Son #SonKeptFatherPromise #FamilyResponsibilities #SistersMarriage #KannadaNews #VijayavaniNews
https://www.vijayavani.net/category/news/son-kept-father-promise-father-asked-11th-son-to-marry-off-10-sisters-before-dying

3 ಮದ್ವೆಗೆ 35 ಲಕ್ಷ ಸಾಲ... ತಂದೆಗೆ ಕೊಟ್ಟ ಮಾತಿಗೆ 10 ಅಕ್ಕಂದಿರ ಮದ್ವೆ ಹೊಣೆ ಹೊತ್ತವನ ಮಾತು ಕೇಳಿದ್ರೆ ಮನಕಲಕುತ್ತೆ! Son Kept Father Promise …
Son Kept Father Promise : ಹೆತ್ತವರ ಕನಸುಗಳನ್ನು ನನಸಾಗಿಸಲು ಮತ್ತು ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ತಮ್ಮ ಇಡೀ ಜೀವನವನ್ನೇ ಮುಡುಪಾಗಿಡುವ ವ್ಯಕ್ತಿಗಳ ಬದುಕು ಸದಾ ಸ್ಫೂರ್ತಿದಾಯಕ ಎನ್ನುವುದರಲ್ಲಿ ಸಂದೇಹವೇ ಇಲ್ಲ.
3 ಮದ್ವೆಗೆ 35 ಲಕ್ಷ ಸಾಲ... ತಂದೆಗೆ ಕೊಟ್ಟ ಮಾತಿಗೆ 10 ಅಕ್ಕಂದಿರ ಮದ್ವೆ ಹೊಣೆ ಹೊತ್ತವನ ಮಾತು ಕೇಳಿದ್ರೆ ಮನಕಲಕುತ್ತೆ! Son Kept Father Promise
#Father #Son #SonKeptFatherPromise #FamilyResponsibilities #SistersMarriage #KannadaNews #VijayavaniNews
https://www.vijayavani.net/category/news/son-kept-father-promise-father-asked-11th-son-to-marry-off-10-sisters-before-dying
#Father #Son #SonKeptFatherPromise #FamilyResponsibilities #SistersMarriage #KannadaNews #VijayavaniNews
https://www.vijayavani.net/category/news/son-kept-father-promise-father-asked-11th-son-to-marry-off-10-sisters-before-dying
😢2
ಪತ್ನಿ ಜೊತೆ ಜಗಳದ ಬಳಿಕ 6 ವರ್ಷದ ಮಗನನ್ನು ನದಿಗೆ ಎಸೆದು ಠಾಣೆಯಲ್ಲಿ ಶರಣಾದ ಪಾಪಿ ತಂದೆ..!
https://www.vijayavani.net/category/national/father-throws-6-year-old-son-into-river-after-quarrel-with-wife-surrenders-at-police-station
#father #son #throwsintoriver #wife #policestation #Vijayavani #KannadaNews

ಪತ್ನಿ ಜೊತೆ ಜಗಳದ ಬಳಿಕ 6 ವರ್ಷದ ಮಗನನ್ನು ನದಿಗೆ ಎಸೆದು ಠಾಣೆಯಲ್ಲಿ ಶರಣಾದ ಪಾಪಿ ತಂದೆ..! - Vijayavani
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಮೊಬೈಲ್ನಲ್ಲಿ ಜಗಳವಾಡಿದ ಬಳಿಕ ತನ್ನ ಆರು ವರ್ಷದ ಮಗನನ್ನು ರಾವಿ ನದಿಗೆ ಎಸೆದು, ಬಳಿಕ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಬುಧವಾರ(ಆ. 12) ವರದಿಯಾಗಿದೆ.
❤1
ಆಯೇಷಾ ಗಿಲಾನಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಟಿಕ್ಟಾಕ್ ಸ್ಟಾರ್ ಹತ್ಯೆ ಹಿಂದೆ ಅಪ್ಪ, ಅಣ್ಣನ ಕೈವಾಡ? Pakistani TikToker Ayesha Gilani
#AyeshaGilani #TikTokStarMurder #Trending #Family #Father #Brother #KannadaNews #Vijayavani
https://www.vijayavani.net/category/international/big-twist-in-pakistani-tiktoker-ayesha-gilani-murder-case-was-father-and-brother-behind-tiktok-stars-murder

ಆಯೇಷಾ ಗಿಲಾನಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಟಿಕ್ಟಾಕ್ ಸ್ಟಾರ್ ಹತ್ಯೆ ಹಿಂದೆ ಅಪ್ಪ, ಅಣ್ಣನ ಕೈವಾಡ? Pakistani TikToker Ayesha Gilani …
ಜನಪ್ರಿಯ ಟಿಕ್ಟಾಕ್ ಸ್ಟಾರ್ ಆಯೇಷಾ ಗಿಲಾನಿ ಹತ್ಯೆ ಪ್ರಕರಣದಲ್ಲಿ ಆಘಾತಕಾರಿ ತಿರುವು ಸಿಕ್ಕಿದ್ದು, ಸ್ವತಃ ತಂದೆ ಮತ್ತು ಸಹೋದರನೇ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.