*_🌺ಸಾಮಾನ್ಯ ಜ್ಞಾನ ✍🏻_*
🍀ಯಾವ ಅಂಗವು ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ?
*ಉತ್ತರ: ಕಿಡ್ನಿ*
🍀ನಮ್ಮ ದೇಶದ ರಾಷ್ಟ್ರಗೀತೆ ʼಜನ ಗಣ ಮನʼ ಬರೆದವರು ಯಾರು?
*ಉತ್ತರ: ರವೀಂದ್ರ ನಾಥ ಟ್ಯಾಗೋರ್*
🍀ಭಾರತದ ರಾಷ್ಟ್ರಧ್ವಜದಲ್ಲಿ ಎಷ್ಟು ಬಣ್ಣಗಳಿವೆ?
*ಉತ್ತರ: ಮೂರು*
🍀ಪ್ರಸಿದ್ಧ ಗೇಟ್‌ವೇ ಆಫ್ ಇಂಡಿಯಾ ಯಾವ ನಗರದಲ್ಲಿದೆ..?
*ಉತ್ತರ: ಮುಂಬೈ*
🍀ಪ್ರಸಿದ್ಧ ಡಾರ್ಜಿಲಿಂಗ್ ಪ್ರದೇಶದಲ್ಲಿ ಯಾವ ಬೆಳೆಯನ್ನು ಬೆಳೆಯಲಾಗುತ್ತದೆ?
*ಉತ್ತರ: ಚಹಾ ಎಲೆಗಳನ್ನು ಬೆಳೆಯಲು ಹೆಸರುವಾಸಿಯಾಗಿದೆ*
🍀ಉತ್ತರಾಖಂಡ ರಾಜ್ಯದ ರಾಜಧಾನಿ ಯಾವುದು?
*ಉತ್ತರ: ಡೆಹ್ರಾಡೂನ್*
🍀ಪ್ರಸಿದ್ಧ ರೋಮಿಯೋ ಮತ್ತು ಜೂಲಿಯೆಟ್ ಬರೆದವರು ಯಾರು?
*ಉತ್ತರ: ವಿಲಿಯಂ ಷೇಕ್ಸ್ಪಿಯರ್ ರೋಮಿಯೋ ಮತ್ತು ಜೂಲಿಯೆಟ್ ಬರೆದಿದ್ದಾರೆ*
🍀ಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು?
*ಉತ್ತರ: ಮ್ಯಾಂಡರಿನ್ (ಚೈನೀಸ್)*
🍀ಆಗ್ರಾ ಯಾವ ನದಿಯ ದಂಡೆಯ ಮೇಲಿದೆ?
*ಉತ್ತರ: ಯಮುನಾ*
🍀ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು?
*ಉತ್ತರ: ತೆಹ್ರಿ ಅಣೆಕಟ್ಟು*

👍11
💐ಭಾರತದ ಪರ್ವತಗಳು, ಬೆಟ್ಟಗಳು ಮತ್ತು ಅವು ಇರುವ ರಾಜ್ಯಗಳು💐
⛰⛰⛰⛰⛰⛰⛰⛰⛰⛰⛰⛰⛰⛰
🌲 ಕರಕೋರಂ, ಕೈಲಾಶ್ ವಿಭಾಗ - ಭಾರತ ಮತ್ತು ಚೀನಾ
🌲 ಲಡಾಕ್ ವರ್ಗ - ಭಾರತ (ಜಮ್ಮು ಮತ್ತು ಕಾಶ್ಮೀರ)
🌲 ಜಸ್ಕರ್ ವಿಭಾಗ - ಜಮ್ಮು ಕಾಶ್ಮೀರ
🌲ಪಿರ್ ಪಂಜಾಲ್ ವಿಭಾಗ - ಜಮ್ಮು ಕಾಶ್ಮೀರ
🌲ನಂಗಾ ಪರ್ವತಗಳು (8126) - ಜಮ್ಮು ಕಾಶ್ಮೀರ
🌲 ಕಾಮ್ಕೆಟ್ ಪರ್ವತಗಳು (7756) - ಉತ್ತರಾಂಚಲ್
🌲 ಆನಂದ ದೇವಿ (7817) - ಉತ್ತರಾಂಚಲ್
🌲 ಧೌಲಗಿರಿ (8172) - ಹಿಮಾಚಲ ಪ್ರದೇಶ
🌲 ಮೌಂಟ್ ಎವರೆಸ್ಟ್ (8848) - ನೇಪಾಳ
🌲 ಖಾಸಿ, ಜೈನ್ತಿಯಾ, ಗಾರೊ ಹಿಲ್ಸ್ - ಅಸ್ಸಾಂ-ಮೇಘಾಲಯ
🌲ನಗಾ ಬೆಟ್ಟ - ನಾಗಾಲ್ಯಾಂಡ್
🌲 ಅರಾವಳಿ ವರ್ಗ - ಗುಜರಾತ್, ರಾಜಸ್ಥಾನ, ದೆಹಲಿ
🌲 ಮೌಂಟಾಬು (1722) - ರಾಜಸ್ಥಾನ
🌲 ವಿಂಧ್ಯಾಚಲ್ ವರ್ಗ - ಮಧ್ಯಪ್ರದೇಶ
🌲 ಸತ್ಪುರ ಬೆಟ್ಟ - ಮಧ್ಯಪ್ರದೇಶ
🌲 ಮಹಾದೇವ್ ಬೆಟ್ಟ (ಧುಪ್ಗರ್ 1350) - ಮಧ್ಯಪ್ರದೇಶ
🌲 ಮೈಕಲ್ ಹಿಲ್ (ಅಮರ್ಕಂತಕ್ 1036) ಮಧ್ಯಪ್ರದೇಶ
🌲 ರಾಜಮಹಲ್ ಬೆಟ್ಟ - ಜಾರ್ಖಂಡ್
🌲ಸತ್ಮಾಲಾ ಪಹಡಿ - ಮಹಾರಾಷ್ಟ್ರ
🌲 ಅಜಂತಾ ಬೆಟ್ಟ - ಮಹಾರಾಷ್ಟ್ರ
🌲 ಮಹೇಂದ್ರಗಿರಿ ಬೆಟ್ಟ - ಒಡಿಶಾ
🌲 ಮಹಾಬಲೇಶ್ವರ ಬೆಟ್ಟ - ಮಹಾರಾಷ್ಟ್ರ
🌲 ನಿಲ್ಗಿರಿ ಬೆಟ್ಟಗಳು - ತಮಿಳುನಾಡು
🌲 ಅಣ್ಣಾಮಲೈ ಬೆಟ್ಟ (1695) - ತಮಿಳುನಾಡು
🌲 ಛೋಟಾ ನಾಗ್ಪುರ್ ಪ್ರಸ್ಥಭೂಮಿ - ಜಾರ್ಖಂಡ್
🌲ಬುಂದೇಲ್‌ಖಂಡ್ ಪ್ರಸ್ಥಭೂಮಿ - (ಎಂ.ಪಿ., ಯು.ಪಿ.
🌲 ಬಾಗೆಲ್ ಖಾಂಡ್ ಪ್ರಸ್ಥಭೂಮಿ - ಎಂ.ಪಿ.
🌲 ತೆಲಂಗಾಣ ಪ್ರಸ್ಥಭೂಮಿ - ಆಂಧ್ರಪ್ರದೇಶ (ನರ್ಮದಾ ದಕ್ಷಿಣ)
🌲 ಮೈಸೂರು ಪ್ರಸ್ಥಭೂಮಿ - ಕರ್ನಾಟಕ
🌲 ದೋಡಬೆಟ್ಟ - ಕೇರಳ, ತಮಿಳುನಾಡು
🌲ಇಲಾಚಿ ಬೆಟ್ಟಗಳು - ಕೇರಳ, ತಮಿಳುನಾಡು
🌲 ಡಾಫ್ಲಾ ಹಿಲ್ಸ್ - ಅರುಣಾಚಲ ಪ್ರದೇಶ
🌲 ಮಿಶ್ಮಿ ಪಹಾಡಿಯಾ - ಅರುಣಾಚಲ ಪ್ರದೇಶ
🌲 ಮೀರ್ ಬೆಟ್ಟ - ಅರುಣಾಚಲ ಪ್ರದೇಶ
🌲 ಲುಶೈ - ಮಿಜೋರಾಂ
🌲 ಗಾಡ್ವಿನ್ ಆಸ್ಟಿನ್ ಪೀಕ್ (ಕೆ 2) ➖ ಜಮ್ಮು ಮತ್ತು ಕಾಶ್ಮೀರ (ಗಿಲ್ಗಿಟ್)
🌲 ಕಾಂಚನಜುಂಗ - ಸಿಕ್ಕಿಂ

👍9❤2
KAS Prelims 1998 GS.pdf
19.6 MB
ಕರ್ನಾಟಕ ಲೋಕಸೇವಾ ಆಯೋಗದ (KPSC) KAS 1998 ರ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ..
KAS Prelims 1999 GS.pdf
15.6 MB
ಕರ್ನಾಟಕ ಲೋಕಸೇವಾ ಆಯೋಗದ (KPSC) KAS 1999 ರ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ..
KAS Prelims 2005 GS.pdf
18.4 MB
ಕರ್ನಾಟಕ ಲೋಕಸೇವಾ ಆಯೋಗದ (KPSC) KAS 2005 ರ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ..
KAS Prelims 2006 GS.pdf
26.1 MB
ಕರ್ನಾಟಕ ಲೋಕಸೇವಾ ಆಯೋಗದ (KPSC) KAS 2006 ರ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ..
KAS Prelims 2012 Paper 1.pdf
7.9 MB
ಕರ್ನಾಟಕ ಲೋಕಸೇವಾ ಆಯೋಗದ (KPSC) KAS 2012 ರ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ-1
KAS Prelims 2012 Paper 2.pdf
6.8 MB
ಕರ್ನಾಟಕ ಲೋಕಸೇವಾ ಆಯೋಗದ (KPSC) KAS 2012 ರ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ-2
KAS Prelims 2014 Paper 1 & 2.pdf
5.7 MB
ಕರ್ನಾಟಕ ಲೋಕಸೇವಾ ಆಯೋಗದ (KPSC) KAS 2014 ರ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ-1 & 2
KAS Prelims 2017 Paper 1 & 2.pdf
5.4 MB
ಕರ್ನಾಟಕ ಲೋಕಸೇವಾ ಆಯೋಗದ (KPSC) KAS 2017 ರ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ-1 & 2
👍29❤7👏1
👉ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕಿಯೆಗೆ ಚಾಲನೆ ಸಿಕ್ಕಿದೆ. 1,000 ಹುದ್ದೆಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಮೇ 4 ಕೊನೆ ದಿನ.
Invite online application for the post of Village Administrative Officer.
ಅರ್ಜಿ ಸಲ್ಲಿಸಲು ಈ ಲಿಂಕ್ ಗೆ ಹೋಗಿ.
karnemaka.kar.nic.in/trialrun/home.…
Invite online application for the post of Village Administrative Officer.
ಅರ್ಜಿ ಸಲ್ಲಿಸಲು ಈ ಲಿಂಕ್ ಗೆ ಹೋಗಿ.
karnemaka.kar.nic.in/trialrun/home.…
👍12❤2
Notice of CHSLE 2024_05_04_24.pdf
3.9 MB
SSC CHSL 2024 Notification Released..!!
✅ Vacancies: 3,712
✅ ವಿದ್ಯಾರ್ಹತೆ: II-PUC
✅ ಕನ್ನಡದಲ್ಲಿಯೂ ಪರೀಕ್ಷೆ ಇರಲಿದೆ...
✅ ಅರ್ಜಿ ದಿನಾಂಕ : 08/04/2024 ರಿಂದ 07/05/2024ರ ವರೆಗೆ....
✅ ಪರಿಕ್ಷಾ ದಿನಾಂಕ: 1 July ಇಂದ 12 July 2024ರವರೆಗೆ...
👍18❤2
👆🏻👆🏻👆🏻👆🏻👆🏻👆🏻👆🏻👆🏻
★10-04-2024ರಂದು ಬೆಳಿಗ್ಗೆ 11.00 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ.!!
PUC ಫಲಿತಾಂಶ ವೀಕ್ಷಿಸಲು WEBSITE ADDRESS:
👇🏻👇🏻👇🏻👇🏻👇🏻👇🏻👇🏻👇🏻
www.karresults.nic.in
★10-04-2024ರಂದು ಬೆಳಿಗ್ಗೆ 11.00 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ.!!
PUC ಫಲಿತಾಂಶ ವೀಕ್ಷಿಸಲು WEBSITE ADDRESS:
👇🏻👇🏻👇🏻👇🏻👇🏻👇🏻👇🏻👇🏻
www.karresults.nic.in
👍14❤4👎4
VA ಅರ್ಜಿ Updates
1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ & ಶುಲ್ಕ ಪಾವತಿ Update ಆಗದವರು ಏನು ಮಾಡಬೇಕು.? KEA ಇದೀಗ ಸ್ಪಷ್ಟನೆ ನೀಡಿದೆ.!!
PUC ಪಾಸಾದ ಅಭ್ಯರ್ಥಿಗಳು 04-05-2024 ರ ಒಳಗಾಗಿ ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.!!
https://karnemaka.kar.nic.in/trialrun/home.aspx

👍21❤1