🏛 ಇತ್ತಿಚೆಗೆ ಸುದ್ದಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT)
✨ಪರಮ ಪ್ರವೇಗ:- ಐಐಎಸ್ಸಿ ಬೆಂಗಳೂರು
✨ಪರಮ ಗಂಗಾ :- ಐಐಟಿ ರೂರ್ಕಿ
✨ಅಕ್ವಾನಕ್ಷೆ :- ಐಐಟಿ ಮದ್ರಾಸ್
✨ ಸಾಗರಗಳು 2022 :- ಐಐಟಿ ಮದ್ರಾಸ್
✨ಪರಮ ಶಕ್ತಿ :- ಐಐಟಿ ಖರಗ್‌ಪುರ
✨ಕ್ವಾಂಟಮ್ ಕೀ ವಿತರಣೆ :- ಐಐಟಿ ದೆಹಲಿ
✨ಪರಿಸರ, ಸಾಮಾಜಿಕ ಮತ್ತು ಆಡಳಿತ:- ಐಐಎಂ ಅಹಮದಾಬಾದ್
✨ಕಿಸಾನ್ ಮೊಬೈಲ್ ಅಪ್ಲಿಕೇಶನ್:- ಐಐಟಿ ರೂರ್ಕಿ
◈━━━━━━━★-★━━━━━━━◈

👍7❤1
🔴ನಮ್ಮ ದೇಹದ ವೈವಿಧ್ಯತೆ🔴
1. ಮಾನವನ ಅತೀ ದೊಡ್ಡ ರಸ ಗ್ರಂಥಿ- ಯಕೃತ್.
2. ಮಾನವನ ದೇಹದಲ್ಲಿ ಸುಮಾರು 72000 ನರಗಳು ಕಾರ್ಯಗತವಾಗಿದೆ.
3. ಬೆವರನ್ನು ಹೊರಹಾಕದ ನಮ್ಮ ದೇಹದಲ್ಲಿನ ಏಕೈಕ ಅಂಗವೇನೆಂದರೆ ತುಟಿ.
4. ಒಬ್ಬ ಮನುಷ್ಯನು 20 ನಿಮಿಷಗಳಲ್ಲಿ 19000 ಘನ ಅಡಿಗಳಷ್ಟು ಉಸಿರಾಡುತ್ತಾನೆ.
5. ದೃಷ್ಟಿ ಸಾಮರ್ಥ್ಯವು ಸ್ತ್ರೀಯರಿಗಿಂತಲೂ ಪುರುಷರಲ್ಲಿ ಹೆಚ್ಚು. ಆದರೆ ಶ್ರವಣ ಸಾಮಾರ್ಥ್ಯವು ಪುರುಷರಿಗಿಂತಲೂ ಸ್ತ್ರೀಯಲ್ಲಿ ಹೆಚ್ಚು.
6. ಕಂಪ್ಯೂಟರ್ ನನ್ನು ಮಾನವನ ಮೆದುಳಿಗೆ ಹೋಲಿಸಿದರೆ ಕಂಪ್ಯೂಟರ್ ಗಿಂತಲೂ ಮಾನವನ ಮೆದುಳು 1 ಲಕ್ಷ ಪಟ್ಟು ಹೆಚ್ಚಿನ ನೆನಪಿನ ಚೈತನ್ಯವುಳ್ಳದ್ದು.
7. ನಮ್ಮ ದೇಹದಲ್ಲಿ ರಕ್ತ ಸಂಚಾರವಿಲ್ಲದ ಭಾಗವೆಂದರೆ ಕಣ್ಣಿನಲ್ಲಿರುವ ಪಾಪೆ.
8. ಪ್ರತಿದಿನವೂ ನಮ್ಮ ದೇಹದಲ್ಲಿ 7 ದಶಲಕ್ಷ ಜೀವಕೋಶಗಳು ಉತ್ಪತ್ತಿಯಾಗುತ್ತದೆ.
9. ಪ್ರತಿದಿನವೂ ನಮ್ಮ ಕಣ್ಣುಗಳಲ್ಲಿ ಸುರಿಸುವ ಕಣ್ಣೀರಿನಲ್ಲಿ ಸುಮಾರು ಏಳು ಹನಿಗಳು ಆವಿಯಾಗುತ್ತದೆ.
10. ಮಾನವನ ಕಣ್ಣುಗಳು 1 ಲಕ್ಷ ಬಣ್ಣಗಳನ್ನು ಬೇರ್ಪಡಿಸಿಅರಿಯುವ ಚೈತನ್ಯವನ್ನು ಹೊಂದಿದೆ.

👍18❤4🎉3
📮ಕರ್ನಾಟಕದ ಪ್ರಮುಖ ಜಲಾಶಯಗಳು ಮತ್ತು ನದಿಗಳು -------
•ಗಾಜನೂರು ಜಲಾಶಯ - ತುಂಗಾ ನದಿ ( ಶಿವಮೊಗ್ಗ )
•ಲಕ್ಕವಳ್ಳಿ ಜಲಾಶಯ - ಭದ್ರಾ ನದಿ ( ಚಿಕ್ಕಮಂಗಳೂರು )
•ಮಾರ್ಕೊನಹಳ್ಳಿ ಜಲಾಶಯ - ಶಿಂಷಾ ನದಿ ( ತುಮಕೂರು )
•ಕದ್ರಿ ಮತ್ತು ಕೊಡಸಳ್ಳಿ ಜಲಾಶಯ - ಕಾಳಿ ನದಿ ( ಉತ್ತರಕನ್ನಡ )
•ನುಗು ಜಲಾಶಯ - ನುಗು ನದಿ ( ಮೈಸೂರು )
•ತಾರಕ ಜಲಾಶಯ - ತಾರಕ ನದಿ ( ಮೈಸೂರು )
•ಅಂಜನಾಪೂರ ಜಲಾಶಯ - ಕುಮದ್ವತಿ ನದಿ ( ಶಿವಮೊಗ್ಗ )

👍25🥰3
ವಿಶ್ವದ ಅಸ್ತಿತ್ವದಲ್ಲಿರುವ ಅತಿ ಎತ್ತರದ ಪ್ರತಿಮೆಗಳು 🌎:
1. 🇮🇳 ಏಕತೆಯ ಪ್ರತಿಮೆ → 182 ಮೀ
2. 🇨🇳 ಸ್ಪ್ರಿಂಗ್ ಟೆಂಪಲ್ ಬುದ್ಧ → 128ಮೀ
3. 🇲🇲 ಲೇಕ್ಯುನ್ ಸೆಕ್ಯಾ → 115.8ಮೀ
4. 🇮🇳 ವಿಶ್ವಾಸ ಸ್ವರೂಪಂ → 106 ಮೀ
5. 🇯🇵 ಉಶಿಕು ಡೈಬುಟ್ಸು → 100ಮೀ
6. 🇨🇳 ಗುಯಿಶನ್ ಗುವಾನ್ಯಿನ್ → 99 ಮೀ
7. 🇹🇭 ಥೈಲ್ಯಾಂಡ್‌ನ ಮಹಾ ಬುದ್ಧ → 93ಮೀ
8. 🇯🇵 ಸೆಂಡೈ ಡೈಕನ್ನನ್ → 92 ಮೀ
9. 🇯🇵 ಕಿಟಾ ನೋ ಮಿಯಾಕೊ ಪಾರ್ಕ್‌ನ ಡೈ ಕಣ್ಣನ್ → 88 ಮೀ
10. 🇵🇭 ಅಖಿಲ ಏಷ್ಯಾದ ತಾಯಿ - ಶಾಂತಿ ಗೋಪುರ → 88 ಮೀ

👍7
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯುನೆಸ್ಕೋನ ಪ್ರಿಕ್ಸ್ ವರ್ಸೈಲ್ಸ್ 2023 ಪುರಸ್ಕಾರಕ್ಕೆ ಪಾತ್ರವಾಗಿದೆ.ಟರ್ಮಿನಲ್ 2 (ಟಿ2) 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಮತ್ತು ಒಳಾಂಗಣ ವಿನ್ಯಾಸಕ್ಕೆ 2023ರ ವಿಶ್ವದ ವಿಶೇಷ ಪ್ರಶಸ್ತಿ ಲಭ್ಯವಾಗಿದೆ.
ಈ ಪ್ರಶಸ್ತಿ ದಕ್ಕಿಸಿಕೊಂಡ ಭಾರತದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೂ ಬೆಂಗಳೂರು ಏರ್ಪೋರ್ಟ್ ಪಾತ್ರವಾಗಿದೆ

👍15🤔2
ಭಾರತದ ಪ್ರಮುಖ ಶಿಖರಗಳ ಸಂಕ್ಷಿಪ್ತ ಮಾಹಿತಿ....
⛰ ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್...
⛰ ಭಾರತದ ಅತ್ಯಂತ ಎತ್ತರವಾದ ಶಿಖರ - ಕೆ2 ( ಮೌಂಟ್ ಗಾಡ್ವಿನ್ ಆಸ್ಟಿನ್ )...
⛰ ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ - ಮುಳ್ಳಯ್ಯನ ಗಿರಿ...
⛰ ನಿಲಿಗಿರಿ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ದೊಡ್ಡ ಬೆಟ್ಟ...
⛰ ಏಷ್ಯಾದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ - ಮಧುಗಿರಿ ಬೆಟ್ಟ....
⛰ ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ...
⛰ ಪೂರ್ವ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆರ್ಮಕೊಂಡ್...
⛰ ಪಶ್ಚಿಮ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ ...
⛰ ಸಾತ್ಪುರ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ದುಗ್ಫಗಾರ...
⛰ ವಿಂಧ್ಯ ಪರ್ವತ ಶ್ರೇಣಿಗಳಲ್ಲಿನ
ಅತ್ಯಂತ ಎತ್ತರವಾದ ಶಿಖರ - ಅಮರಕಂಟಕ...
⛰ ಅರಾವಳಿ ಬೆಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ಗುರು ಶಿಖರ...
⛰ ನಾಗಾ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ಸಾರಾಮತಿ..
⛰ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿನ ಅತ್ಯಂತ ಎತ್ತರವಾದ ಶಿಖರ - ಸ್ಯಾಡುಲ್ ಶಿಖರ...

👍34❤5👏2