kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯುನೆಸ್ಕೋನ ಪ್ರಿಕ್ಸ್ ವರ್ಸೈಲ್ಸ್ 2023 ಪುರಸ್ಕಾರಕ್ಕೆ ಪಾತ್ರವಾಗಿದೆ.ಟರ್ಮಿನಲ್​ 2 (ಟಿ2) 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಮತ್ತು ಒಳಾಂಗಣ ವಿನ್ಯಾಸಕ್ಕೆ 2023ರ ವಿಶ್ವದ ವಿಶೇಷ ಪ್ರಶಸ್ತಿ ಲಭ್ಯವಾಗಿದೆ.

ಈ ಪ್ರಶಸ್ತಿ ದಕ್ಕಿಸಿಕೊಂಡ ಭಾರತದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೂ ಬೆಂಗಳೂರು ಏರ್​ಪೋರ್ಟ್​​​ ಪಾತ್ರವಾಗಿದೆ
👍12🔥8
👍8🔥3
👇👇👇👇👇👇👇👇👇
https://youtube.com/live/DkPlpFTsGfk?feature=share
👆👆👆👆👆👆👆👆👆
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ English Grammar Classes
👍1
🛑🛑 ಕಲೆಯ ಪ್ರಮುಖ ಕೇಂದ್ರಗಳು🛑🛑
=======================

☘ ಸಾಲಾರಜಂಗ್ ಮ್ಯೂಸಿಯಂ
- ಹೈದರಾಬಾದ್

☘ ವಿಕ್ಟೋರಿಯಾ ಮೆಮೋರಿಯಲ್ ಹಾಲ್
- ಕೊಲ್ಕತ್ತಾ

☘ ಸಂಗೀತ ನಾಟಕ ಅಕಾಡೆಮಿ
- ದೆಹಲಿ

☘ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ
- ದೆಹಲಿ

☘ ಕಲಾ ಚಿತ್ರ ಫೌಂಡೇಶನ್
- ಚೆನ್ನೈ

☘ ಇಂಡಿಯನ್ ಮ್ಯೂಸಿಯಂ
- ಕೊಲ್ಕತ್ತಾ

☘ ಇಂಡಿಯಾ ಅಂಥ್ರೋಪೊಲಜಿ
- ಕೊಲ್ಕತ್ತಾ

☘ ಭಾರತ ಕಲಾಭವನ
- ವಾರಣಾಸಿ

☘ ಭಾರತೀಯ ಲೋಕ ಕಲಾಮಂಡಲ
- ಉದಯಪುರ

☘ ಸ್ವಾಮಿ ನಾರಾಯಣ ಮ್ಯೂಸಿಯಂ
- ಅಹಮದಾಬಾದ್

☘ ಶಂಕರದೇವ ಕಲಾಕ್ಷೇತ್ರ
- ಗುವಾಹಟಿ

☘ ಮಹಾತ್ಮ ಪೂಲೆ ಮ್ಯೂಸಿಯಂ
- ಪುಣೆ

🌿✍🏻🌿✍🏻🌿✍🏻🌿✍🏻🌿✍🏻🌿✍🏻
👍14
ಎಂ.ಫಿಲ್‌ ಮಾನ್ಯತೆ ಪಡೆದ ಪದವಿಯಲ್ಲ, ಇಂತಹ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಡಿ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿದ್ಯಾರ್ಥಿಗಳಿಗೆ ಸೂಚಿಸಿದೆ. ಎಂ.ಫಿಲ್‌ ಕೋರ್ಸ್‌ ಅನ್ನು ನವೆಂಬರ್‌ 2022ರಲ್ಲಿಯೇ ಯುಜಿಸಿ ಕೈಬಿಟ್ಟಿದೆ.
👍4
🔥4👍3
🌹 *ಕುವೆಂಪು ರವರ ಜನ್ಮದಿನದ ಶುಭಾಶಯಗಳು* 🌹

💐 *ಕುವೆಂಪು*💐

🔸 *ಕನ್ನಡದ ಎರಡನೇ ರಾಷ್ಟ್ರಕವಿ*.

🔹ಜನನ= *ಡಿಸೆಂಬರ್ ೨೯, ೧೯೦೪*

🔸ಜನನ= *ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ*

🔹 ತಂದೆ = *ವೆಂಕಟಪ್ಪ*

🔸ತಾಯಿ= *ಸೀತಮ್ಮ*

🔹ಕಾವ್ಯನಾಮ= ಮೊದಲು *ಕಿಶೋರ ಚಂದ್ರವಾಣಿ *,, ನಂತರ *ಕುವೆಂಪು* ಕಾವ್ಯ ಎಂದು ಕಾವ್ಯನಾಮ ಆಯ್ತು,

🔸ಮರಣ= *ನವೆಂಬರ್ 11, 1994* (ಮೈಸೂರಿನಲ್ಲಿ)

🔹 *ಕೃತಿಗಳು*👇👇

🔸ಮಹಾಕಾವ್ಯ
*ಶ್ರೀ ರಾಮಾಯಣ ದರ್ಶನಂ* ಇದಕ್ಕೆ1967 ರಲ್ಲಿ *ಜ್ಞಾನಪೀಠ ಪ್ರಶಸ್ತಿ ಲಭಿಸಿದೆ*,

🔹ಖಂಡಕಾವ್ಯಗಳು
೧ *ಚಿತ್ರಾಂಗದಾ*

💠 *ಕವನ ಸಂಕಲನಗಳು*👇

1) *ಕೊಳಲು*
2) *ಪಾಂಚಜನ್ಯ*
3) *ನವಿಲು*
4) *ಕಲಾಸುಂದರಿ*
5) *ಕಥನ ಕವನಗಳು*
6) *ಕೋಗಿಲೆ ಮತ್ತು ಸೋವಿಯಟ್ ರಷ್ಯಾ*
7) *ಪ್ರೇಮ ಕಾಶ್ಮೀರ*
8) *ಅಗ್ನಿಹಂಸ*
9) *ಪಕ್ಷಿಕಾಶಿ*
10) *ಕಿಂಕಿಣಿ*
11) *ಷೋಡಶಿ*
12) *ಚಂದ್ರಮಂಚಕೆ ಬಾ ಚಕೋರಿ*
13) *ಇಕ್ಷುಗಂಗೋತ್ರಿ*
14) *ಅನಿಕೇತನ*
15) *ಜೇನಾಗುವ*
16) *ಅನುತ್ತರಾ*
17) *ಮಂತ್ರಾಕ್ಷತೆ*
18) *ಕದರಡಕೆ*
19) *ಪ್ರೇತಕ್ಯೂ*
20) *ಕುಟೀಚಕ*
21) *ಹೊನ್ನ ಹೊತ್ತಾರೆ*
12) *ಕೊನೆಯ ತೆನೆ ಮತ್ತುವಿಶ್ವಮಾನವ ಸಂದೇಶ*

💠 *ಕಥಾ ಸಂಕಲನ*👇👇

1) *ಸಂನ್ಯಾಸಿ ಮತ್ತು ಇತರ ಕಥೆಗಳು*

2) *ನನ್ನ ದೇವರು ಮತ್ತು ಇತರ ಕಥೆಗಳು*

💠 *ಕಾದಂಬರಿಗಳು*👇👇

1) *ಕಾನೂರು ಹೆಗ್ಗಡತಿ* (1936)

2) *ಮಲೆಗಳಲ್ಲಿ ಮದುಮಗಳು*.(1967)

💠 *ನಾಟಕಗಳು*👇👇

1) *ಯಮನ ಸೋಲು*
2) *ಜಲಗಾರ*
3) *ಬಿರುಗಾಳಿ*
೪) *ವಾಲ್ಮೀಕಿಯ ಭಾಗ್ಯ*
5) *ಮಹಾರಾತ್ರಿ*
6)) *ಸ್ಶಶಾನ ಕುರುಕ್ಷೇತ್ರಂ*
7) *ರಕ್ತಾಕ್ಷಿ*
8) *ಶೂದ್ರ ತಪಸ್ವಿ*
9) *ಬೆರಳ್‍ಗೆ ಕೊರಳ್*
10) *ಬಲಿದಾನ*
11) *ಚಂದ್ರಹಾಸ*
12) *ಕಾನೀನ*

💐 *ಪ್ರಬಂಧ*👇👇

1) *ಮಲೆನಾಡಿನ ಚಿತ್ರಗಳು*

🔸 *ವಿಮರ್ಶೆ*👇👇

1) *ಕಾವ್ಯವಿಹಾರ*
2) *ತಪೋನಂದನ*
3) *ವಿಭೂತಿಪೂಜೆ*
4) *ದ್ರೌಪದಿಯ ಶ್ರೀಮುಡಿ*
5) *ರಸೋ ವೈ ಸಃ*

🔸 *ಆತ್ಮಕಥೆ*👇👇

1) *ನೆನಪಿನ ದೋಣಿಯಲ್ಲಿ*(ಕುವೆಂಪು ಮದುವೆ ಪ್ರಸಂಗ)✍️

🔸 *ಶಿಶು ಸಾಹಿತ್ಯ*👇👇

1) *ಅಮಲನ ಕಥೆ* (1924)

2) *ಮೋಡಣ್ಣನ ತಮ್ಮ*

3) *ಹಾಳೂರು*

4) *ಬೊಮ್ಮನಹಳ್ಳಿಯ ಕಿಂದರಿಜೋಗಿ* ✍️

5) *ನನ್ನ ಗೋಪಾಲ*

6) *ನನ್ನ ಮನೆ*

7) *ಮೇಘಪುರ* ಮರಿವಿಜ್ಞಾನಿ

8) *ನರಿಗಳಿಗೇಕೆ ಕೋಡಿಲ್ಲ*

🔹 *ಇತರೆ* 👇👇

1) *ಜನಪ್ರಿಯ ವಾಲ್ಮೀಕಿ ರಾಮಾಯಣ*

*ಆಯ್ದ ಸಂಕಲನಗಳು*👇👇

1) *ಕನ್ನಡ ಡಿಂಡಿಮ*

2) *ಕಬ್ಬಿಗನ ಕೈಬುಟ್ಟಿ*

3) *ಪ್ರಾರ್ಥನಾ ಗೀತಾಂಜಲಿ*

4) *ನುಡಿನಮನ*

*ಪ್ರಶಸ್ತಿಗಳು*👇👇

1)1955= *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ*( ಶ್ರೀ ರಾಮಾಯಣ ದರ್ಶನಂ)

2)1964= *ಪದ್ಮಭೂಷಣ*

3)1967= *ಜ್ಞಾನಪೀಠ ಪ್ರಶಸ್ತಿ*( ಶ್ರೀ ರಾಮಾಯಣ ದರ್ಶನಂ)

4)1968= *ಪಂಪ ಪ್ರಶಸ್ತಿ*( ಶ್ರೀ ರಾಮಾಯಣ ದರ್ಶನಂ)

5)1992= *ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪದ್ಮವಿಭೂಷಣ, ನಾಡೋಜ ಪ್ರಶಸ್ತಿ*,,

*ಕುವೆಂಪುರವರ ಪ್ರಮುಖ ಹೇಳಿಕೆಗಳು*👇👇

🔹 ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ,
🔸 ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು,
🔸 ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು,
🔸 ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ,
🔸 ತೆರೆದಿದೆ ಮನೆ ಓ ಬಾ ಅತಿಥಿ,
====================
👍31👏3
Grab the *Mastermind* Subscription at only ₹ 419 ( 30% off limited time)
👇👇👇👇👇👇👇👇

https://www.exammastermind.com/

New year offer
Use the code : *DH30*

Subscribe Mastermind for quick revision of daily current affairs for government exams.

👇👇👇👇👇👇👇👇

Join the telegram : https://t.me/wwwexammastermind

👇👇👇👇👇👇👇👇
Join the instagram: https://www.instagram.com/dhpvmastermind?igsh=cGpnY2N2aDQxdW54
👍7
👍29
ಪ್ರಪಂಚದ ಪ್ರಮುಖ ಜ್ವಾಲಾಮುಖಿಗಳು:


ಎ ] ಜಾಗೃತ ಜ್ವಾಲಾಮುಖಿಗಳು

1) ಮೌಂಟ್ ಎಟ್ನಾ -  ಇಟಲಿ

2) ಸೇಂಟ್ ಹೆಲೆನ್ಸ್ - ಅಮೇರಿಕಾ

3) ಕೋಟೋಪಾಕ್ಷಿ - ಈಕ್ಟೇಡಾರ್

4) ಮೌನಲೋವ - ಹವಾಯಿ ದ್ವೀಪ


ಬಿ ] ಸುಪ್ತ ಜ್ವಾಲಾಮುಖಿಗಳು

1) ವೆಸುವಿಯಸ್ - ಇಟಲಿ

2) ಫ್ಯೂಜಿಯಾಮ - ಜಪಾನ್

3) ಕ್ರಕಟೋವ  - ಇಂಡೋನೆಷಿಯಾ


ಸಿ ] ನಂದಿದ ಜ್ವಾಲಾಮುಖಿಗಳು

1) ಮೌಂಟ್ ಅಕಾಂಕಗುವಾ - ಅಜೈ೯ಂಟೈನಾ

2) ನಾಕೋ೯ಡಾಂ - ಭಾರತ

3) ಅಥ೯ರ್ ಸೀಟ್ - ಸ್ಕಾಟ್ ಲ್ಯಾಂಡ್
👍11❤2
https://www.youtube.com/live/crNxdKlNvQw?si=2ywucFRc8j7XYEHk

👆👆👆👆👆👆👆👆👆👆👆
Join now at 9:30
👍2
🌷ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು🌷


🌺✍️ಮಣ್ಣು ಸಂಶೋಧನಾ ಸಂಸ್ಥೆ
👉🏻 ಭೊಪಾಲ್.

🌺✍️ದವಿದಳ ಧಾನ್ಯ ಸಂಶೋಧನಾ ಸಂಸ್ಥೆ
👉🏻 ಕಾನ್ಪುರ.

🌺✍️ತರಕಾರಿ ಸಂಶೋಧನಾ ಸಂಸ್ಥೆ
👉🏻ವಾರಣಾಸಿ.

🌺✍️ಶುಷ್ಕ ತೋಟಗಾರಿಕಾ ಸಂಶೋಧನಾ ಸಂಸ್ಥೆ
👉🏻 ಬಕನೆರ್

🌺✍️ಸಣಬು ಸಂಶೋಧನಾ ಸಂಸ್ಥೆ
👉🏻ಬಯಾರಕ್ ಪುರ.

🌺✍️ಜೇನು ಸಂಶೋಧನಾ ಸಂಸ್ಥೆ
👉🏻ಪುಣೆ

🌺✍️ಮಕ್ಕೆಜೋಳ ಸಂಶೋಧನಾ ಸಂಸ್ಥೆ
👉🏻 ಮಂಡ್ಯ.

🌺✍️ನಲಗಡಲೆ ಸಂಶೋಧನಾ ಸಂಸ್ಥೆ
👉🏻ಜುನಾಗಡ್

🌺✍️ಖನಿಜ ಸಂಶೋಧನಾ ಸಂಸ್ಥೆ
👉🏻 ಧನಾಬಾದ್

🌺✍️ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ
👉🏻 ಕಲ್ಲಿಕೋಟೆ .

🌺✍️ಆಲೂಗಡ್ಡೆ ಸಂಶೋಧನಾ ಸಂಸ್ಥೆ
👉🏻 ಶಮ್ಲಾ .
👍11
ಭಾರತದ ಸಂವಿಧಾನದ ಭಾಗಗಳು

🎯ಭಾಗ-1
👉ಕೇಂದ್ರ ಹಾಗೂ ಅದರ ಭೂಪ್ರದೇಶಗಳು

🎯ಭಾಗ - 2
👉ಪೌರತ್ವ

🎯ಭಾಗ - 3
👉ಮೂಲಭೂತ ಹಕ್ಕುಗಳು

🎯ಭಾಗ - 4
👉ರಾಜ್ಯ ನೀತಿ ನಿರ್ದೇಶಕ ತತ್ವಗಳು

🎯ಭಾಗ - 4 ಎ
👉ಮೂಲಭೂತ ಕರ್ತವ್ಯಗಳು

🎯ಭಾಗ - 5
👉ಕೇಂದ್ರ ಸರ್ಕಾರ

🎯ಭಾಗ - 6
👉ರಾಜ್ಯ ಸರ್ಕಾರ

🎯ಭಾಗ -8
👉ಕೇಂದ್ರಾಡಳಿತ ಪ್ರದೇಶಗಳು

🎯ಭಾಗ - 9
👉ಪಂಚಾಯಿತಿಗಳು

🎯ಭಾಗ - 9 ಎ
👉ಮುನ್ಸಿಪಾಲಿಟಿಗಳು

🎯ಭಾಗ - 9 ಬಿ
👉ಸಹಕಾರಿ ಸಂಘಗಳು

🎯ಭಾಗ - 10
👉ಅನುಸೂಚಿತ ಹಾಗೂ ಬುಡಕಟ್ಟು ಪ್ರದೇಶ

🎯ಭಾಗ - 11
👉ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ

🎯ಭಾಗ - 12
👉ಹಣಕಾಸು, ಆಸ್ತಿ ,ಒಪ್ಪಂದ ವಿವಾದ

🎯ಭಾಗ - 13
👉ಭಾರತದೊಳಗಿನ ವ್ಯಾಪಾರ ವಾಣಿಜ್ಯ ಸಂಬಂಧ

🎯ಭಾಗ - 14
👉ಕೇಂದ್ರ ಮತ್ತು ರಾಜ್ಯಗಳ ಸೇವೆಗಳು

🎯ಭಾಗ - 14 ಎ
👉ನ್ಯಾಯಾಧೀಕರಣ

🎯ಭಾಗ - 15
👉ಚುನಾವಣೆಗಳು

🎯ಭಾಗ - 16
👉ಕೆಲವು ವರ್ಗಗಳಿಗೆ ವಿಶೇಷ ಸವಲತ್ತು

🎯ಭಾಗ - 17
👉ಆಡಳಿತ ಭಾಷೆ

🎯ಭಾಗ - 18
👉ತುರ್ತು ಪರಿಸ್ಥಿತಿಗಳು

🎯ಭಾಗ - 19
👉ಸಂಕೀರ್ಣ

🎯ಭಾಗ - 20
👉ತಿದ್ದುಪಡಿಗಳು

🎯ಭಾಗ - 21
👉ತಾತ್ಕಾಲಿಕ ಮತ್ತು ವಿಶೇಷ ನಿಯಮಗಳು

🎯ಭಾಗ - 22
👉ಕಿರು ಶೀರ್ಷಿಕೆ, ಪ್ರಾರಂಭ ಮತ್ತು ಹಿಂದಿಯಲ್ಲಿ ಸಂವಿಧಾನ ಪ್ರಕಟಣೆ ಹಾಗೂ ರದ್ದುಪಡಿಸುವಿಕೆ.
👍18