kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
📮ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರಾಗಿ ಅರವಿಂದ್ ಪನಗಾರಿಯಾ ನೇಮಕ.

• 16 ನೇ ಕೇಂದ್ರ ಹಣಕಾಸು ಆಯೋಗದ ನೂತನ ಅಧ್ಯಕ್ಷರನ್ನಾಗಿ ನೀತಿ ಆಯೋಗದ ಮಾಜಿ ಉಪಧ್ಯಕ್ಷ ಅರವಿಂದ್ ಪನಗಾರಿಯಾ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
👍16👏2🤔2
👇👇👇👇👇👇👇👇👇👇
https://youtu.be/KzrBvYvKIt8?si=6mEwNTrD7lCZ7Tv1
👆👆👆👆👆👆👆👆👆👆
❤2👍2
★ K-SET: Hall Ticket:

2024 ಜನವರಿ-13 ರಂದು ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಪ್ರವೇಶಪತ್ರ ಇದೀಗ ಪ್ರಕಟಗೊಂಡಿದೆ.!!

ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್:



ಕೆ.ಇ.ಎ-ಪರೀಕ್ಷೆ/KEA-EXAM
https://cetonline.karnataka.gov.in/examcenter2023/Forms/hallticket.aspx
👍3
ರಾಜ್ಯದಲ್ಲಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಂಗಾಂಗ ದಾನದಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. 2023ರ ಡಿಸೆಂಬರ್‌ 27ರ ಅಂಕಿಅಂಶಗಳ ಪ್ರಕಾರ ಒಂದು ವರ್ಷದಲ್ಲಿ 173 ಜನರು ಅಂಗಾಂಗ ದಾನ ಮಾಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಇದು ದಾಖಲೆಯಾಗಿದೆ.
👍6👏1
☘ಭಾರತದ ಭೌಗೋಳಿಕ ಅನ್ವರ್ಥನಾಮಗಳು☘

ಪಂಚ ನದಿಗಳ ನಾಡು 👉 ಪಂಜಾಬ್

ಬಂಗಾಳದ ಕಣ್ಣೀರು 👉 ದಾಮೋದರ

ಬಿಹಾರದ ಕಣ್ಣೀರು 👉 ಕೋಸಿ

ಅಸ್ಸಾಂನ ಕಣ್ಣೀರು 👉ಬ್ರಹ್ಮಪುತ್ರ

ಸಾಂಬಾರಗಳ ನಾಡು 👉 ಕೇರಳ

ಭಾರತದ ಹೆಬ್ಬಾಗಿಲು 👉 ಮುಂಬೈ

ಸಪ್ತ  ದ್ವೀಪಗಳ ನಾಡು👉 ಮುಂಬೈ

ಪಿಂಕ್ ಸಿಟಿ 👉 ಜೈಪುರ್

ಸರೋವರಗಳ ನಗರ 👉ಉದಯಪುರ

ಅರಮನೆಗಳ ನಗರ👉 ಕೊಲ್ಕತ್ತಾ

ಭಾರತದ ಚಹಾದ ನಾಡು 👉ಅಸ್ಸಾಂ

ಭಾರತದ ಮ್ಯಾಂಚೆಸ್ಟರ್ 👉 ಅಹಮದಾಬಾದ್

ದಕ್ಷಿಣ ಭಾರತದ ಮ್ಯಾಂಚೆಸ್ಟರ್ 👉 ಕೊಯುಮತ್ತೂರ

ಡೆಕ್ಕನ್ ಕ್ವೀನ್ 👉 ಪುಣೆ

ವೃದ್ಧಗಂಗ 👉ಗೋದಾವರಿ

ದಕ್ಷಿಣ ಗಂಗಾ 👉ಕಾವೇರಿ

ಗಾರ್ಡನ್ ಸಿಟಿ👉 ಬೆಂಗಳೂರು

ಎಲೆಕ್ಟ್ರಾನಿಕ್ ಸಿಟಿ👉 ಬೆಂಗಳೂರು

ಪೂರ್ವದ ಸ್ಕಾಟ್ಲ್ಯಾಂಡ್ 👉 ಶಿಲ್ಲಾಂಗ್
👍21❤3
ಆತ್ಮೀಯರೆ,
ನೀವು ಈಗ ಸ್ಪರ್ಧಾವಾಣಿ ಪತ್ರಿಕೆಗೆ ಚಂದಾದಾರರಾಗಬಹುದು.

*₹700 ವಾರ್ಷಿಕ.*
*₹360 ಅರೆವಾರ್ಷಿಕ.*
( ಈ ಬೆಲೆಯು ಪೋಸ್ಟಲ್‌ ಶುಲ್ಕವನ್ನು ಒಳಗೊಂಡಿರುತ್ತದೆ)

ನಿಮ್ಮ ಹೆಸರು ನೊಂದಾಯಿಸಲು ಈ ಕೆಳಗಿನ ಅರ್ಜಿಯನ್ನು ಭರ್ತಿ ಮಾಡಿ
👇👇👇👇👇👇👇👇👇👇

https://docs.google.com/forms/d/e/1FAIpQLSfL3m9KBrSadum125-hX4DVH8JeD3n_7SEfGWBDzyUFDgGBMg/viewform


Join telegram👇👇👇👇👇👇
https://t.me/wwwexammastermind

Join Instagram👇👇👇👇

https://www.instagram.com/dhpvmastermind?igsh=cGpnY2N2aDQxdW54
👍2
❇️ 04 ಜನವರಿ

ವಿಶ್ವ ಬ್ರೈಲ್ ದಿನ
(World Braille Day)

🟢 ಬ್ರೈಲ್ ಲಿಪಿಯ ಸಂಶೋಧಕ ಲೂಯಿಸ್ ಬ್ರೈಲ್ ಅವರ ನೆನಪಿಗಾಗಿ ಪ್ರತಿ ವರ್ಷ ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಗುತ್ತದೆ. ಅವರು ಜನವರಿ 4, 1809 ರಂದು ಜನಿಸಿದರು.
👍8🥰2
JOIN NOW🔥🔥🔥
👍1