PSI (Civil) ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ಸ್ಪರ್ಧಾ ಮಿತ್ರರಿಗೂ ಶುಭವಾಗಲಿ. All the best 💐💐
👏3🤔1
🪅ಪ್ರಚಲಿತ
👉 'ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ' ಘೋಷಿಸಿದ ನರೇಂದ್ರ ಮೋದಿ
ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೂರ್ಯೋದಯ ಯೋಜನೆಯನ್ನ ಘೋಷಿಸಿದೆ. ಇದು ಒಂದು ಕೋಟಿ ಮನೆಗಳಲ್ಲಿ ಸೌರ ಫಲಕಗಳನ್ನ ಸ್ಥಾಪಿಸುವ ಉದ್ದೇಶ ಹೊಂದಿದೆ.
ಇದು ಬಡವರು ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ
🪅ಪ್ರಚಲಿತ
👉ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರ ಭೇಟಿ
--> ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ (PGA) 78ನೇ ಅಧಿವೇಶನದ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು 22 ಜನವರಿ 2024 ರಂದು ಐದು ದಿನಗಳ (22-26 ಜನವರಿ) ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.ಡೆನ್ನಿಸ್ ಫ್ರಾನ್ಸಿಸ್ ಅವರ ಈ ಭೇಟಿಯು ಬಾಹ್ಯ ಆಹ್ವಾನದ ಮೇರೆಗೆ ನಡೆಯುತ್ತಿದೆ.
--> ಮಹಾರಾಷ್ಟ್ರದಲ್ಲಿ ಗಣರಾಜ್ಯೋತ್ಸವ ಪರೇಡ್ಗೆ ರಾಜ್ಯ ಅತಿಥಿ
--> ಇದೇ ಜನವರಿ 26ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯ ಸರ್ಕಾರದ ಅತಿಥಿಯಾಗಿ ಫ್ರಾನ್ಸಿಸ್ ಆಗಮಿಸಲಿದ್ದಾರೆ
🪅ಪ್ರಚಲಿತ
👉ಖೇಲೋ ಇಂಡಿಯಾ ಯೂತ್ ಗೇಮ್ಸ್
--> ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೆನ್ನೈನಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟದ 6ನೇ ಆವೃತ್ತಿಯನ್ನು ಉದ್ಘಾಟಿಸಿದರು.
--> ಭಾರತವು 2039 ಒಲಿಂಪಿಕ್ಸ್ ಮತ್ತು 2036 ಯೂತ್ ಒಲಿಂಪಿಕ್ಸ್ಗೆ ಬಿಡ್ ಮಾಡಿದೆ

👍12🤔1
Note
🌖ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ:
- ಉತ್ತರ ಕನ್ನಡ.
🌖 ಅತಿ ಹೆಚ್ಚು ರಾಜ್ಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ:
- ಬೆಳಗಾವಿ.
🌖 ಅತಿ ಹೆಚ್ಚು ಜಿಲ್ಲಾ ರಸ್ತೆಗಳ ಹೊಂದಿರುವ ಜಿಲ್ಲೆ:
- ತುಮಕೂರು.

👍14
> ಜನನ: ಜನವರಿ 23, 1897
> ನಿಧನರಾದರು: ಆಗಸ್ಟ್ 18, 1945 ( ಸಂಭಾವಿತ )
> ತಂದೆ ಜಾನಕೀನಾಥ ಬೋಸ್
> ತಾಯಿ ಪ್ರಭಾವತಿ. ಆ ದಂಪತಿಗಳ 14 ಜನ ಮಕ್ಕಳಲ್ಲಿ ಸುಭಾಷ್ 9ನೇಯವರು
======
ಸ್ವಾತಂತ್ರ್ಯ ಚಳುವಳಿ ವೇಳೆ ದೇಶಪ್ರೇಮ ಕಿಚ್ಚು ಹೊತ್ತಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನ ಇಂದು.ಈ ವರ್ಷದಿಂದ ಪರಾಕ್ರಮ ದಿನವಾಗಿ ದೇಶಾದ್ಯಂತ ಆಚರಣೆ
=====
> ‘ದೇಶಭಕ್ತರ ದೇಶಭಕ್ತ’ ಎಂದು ಹೆಸರಾಗಿದ್ದ ಸುಭಾಷ್ ಚಂದ್ರ ಬೋಸ್ ಅವರನ್ನು ಗಾಂಧಿ ‘ದೇಶಭಕ್ತರ ದೊರೆ’ ಎಂದೇ ಹೊಗಳಿದ್ದರು
> ಮೊದಲ ಬಾರಿಗೆ ಭಾರತದ ರಾಷ್ಟ್ರಗೀತೆ ವಿದೇಶಿ ನೆಲದಲ್ಲಿ ಕೇಳುವಂತೆ ಮಾಡಿದ್ದೇ ಸುಭಾಷ್ ಚಂದ್ರ ಬೋಸ್, ಅದೂ ಜರ್ಮನಿಯಲ್ಲಿಯೇ. ಬೆಂಬಲ ಯಾಚಿಸಿ ನಡೆಸಿದ ಸಮಾವೇಶದಲ್ಲಿ ಆಗ ರಾಷ್ಟ್ರಗೀತೆ ಹೊಮ್ಮಿದ್ದು. ಧಮನಿ ಧಮನಿಗಳಲ್ಲಿ ಕ್ಷಾತ್ರ ತುಂಬುವಷ್ಟು ಪ್ರಬಲವಾದ ‘ಜೈ ಹಿಂದ್’ ಎಂಬ ಘೋಷವಾಕ್ಯ ನೀಡಿದ್ದು ಕೂಡ ನೇತಾಜಿ.
> 1942ರಲ್ಲಿ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ ಚಳವಳಿ’ಯಲ್ಲಿ ಬಳಸಿದ ‘ಮಾಡು ಇಲ್ಲವೇ ಮಡಿ’ ನುಡಿಗಟ್ಟನ್ನು ಕೊಟ್ಟವರೂ ನೇತಾಜಿ. ಈ ನುಡಿಗಟ್ಟನ್ನ ಅವರು ಜಲ್ಪೈಗುರಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಮೊದಲು ಬಳಸಿದ್ದರು. 1944ರಲ್ಲಿ ಆಜಾದ್ ಹಿಂದ್ ರೇಡಿಯೊ ಮೂಲಕ ಸಿಂಗಪುರದಿಂದ ಮಾತನಾಡಿದಾಗ ಮಹಾತ್ಮ ಗಾಂಧಿ ಅವರನ್ನು ‘ರಾಷ್ಟ್ರಪಿತ’ ಎಂದು ನೇತಾಜಿ ಮೊದಲ ಬಾರಿಗೆ ಕರೆದರು.
===========

👍8
545 CIVIL PSI-2023.pdf.pdf
3.6 MB
(23-01-2024 ರಂದು) 545 Civil ಪರೀಕ್ಷೆಯ (Paper-2) ಪ್ರಶ್ನೆಪತ್ರಿಕೆ.
Current Affairs : 18
Science & Tech. : 17
Mental Ability : 15
Geography : 14 History : 11
Economics : 11
I.C/Polity : 08
Sports/Others : 06
TOTAL : 100
Current Affairs : 18
Science & Tech. : 17
Mental Ability : 15
Geography : 14 History : 11
Economics : 11
I.C/Polity : 08
Sports/Others : 06
TOTAL : 100
👍13
"ಈ ದಿನದ ವಿಶೇಷ''
🌹ಇಂದು ರಾಷ್ಟ್ರೀಯ ಮತದಾರರ ದಿನ
( national voters day 2024)
ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ.
👉 ಜನವರಿ 25ರಂದೇ ಯಾಕೆ?
1950ರ ಜನವರಿ 25ರಂದು ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಮೊದಲ ಬಾರಿ 2011ರಲ್ಲಿ ಆಚರಿಸಲಾಗಿತ್ತು. ಬಳಿಕ ಪ್ರತಿ ವರ್ಷ ಆಚರಿಸುತ್ತಾ ಬರಲಾಗಿದೆ.
👉 ಚುನಾವಣಾ ಆಯೋಗದ ಬಗ್ಗೆ.
ಭಾರತೀಯ ಚುನಾವಣಾ ಆಯೋಗವು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆ. ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆಗಳು, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿ.
👉 ಮುಖ್ಯ ಚುನಾವಣಾ ಆಯೋಗವು ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುತ್ತಿದೆ
> ಪ್ರಸ್ತುತ ಮುಖ್ಯ ಚುನಾವಣ ಆಯುಕ್ತ :- ರಾಜೀವ್ ಕುಮಾರ್
👉 ಈ ವರ್ಷದ ದಿನಾಚರಣೆಯ ಘೋಷವಾಕ್ಯ
📌ಧ್ಯೇಯ ವಾಕ್ಯ 2024:- 'Nothing like voting i vote for sure'

👍16