kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
☘ ಉಡುಪಿ

🌷 ಶ್ರೀ ಕೃಷ್ಣ ಮಠ ಮತ್ತು ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿದವರು - ಮಧ್ವಾಚಾರ್ಯರು

🌷 ದ್ವೈತ ಪಂಥ ಪ್ರತಿಪಾದಕರು - ಮಧ್ವಾಚಾರ್ಯರು

🌷 ಗೊಮ್ಮಟೇಶ್ವರ ಮೂರ್ತಿ - ಕಾರ್ಕಳ

🌷 ಗೋವಿಂದ ಪೈ ಸಂಶೋಧನಾ ಕೇಂದ್ರ - ಉಡುಪಿ

🌷 ಸೆಂಟ್ ಮೇರಿಸ್ ದ್ವೀಪ - ಉಡುಪಿ
👍7
👍6👏1
❤9👍2
https://yt.openinapp.co/4dwxt

🔥🔥Join now 🔥🔥
👎1
🔰ಕರ್ನಾಟಕ ಹೈಕೋರ್ಟ್​ಗೆ ನೂತನ ಮುಖ್ಯ ನ್ಯಾಯಾಮೂರ್ತಿಯಾಗಿ ಎನ್.​ವಿ ಅಂಜಾರಿಯಾ ಹೆಸರು ಶಿಫಾರಸು

ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಾಮೂರ್ತಿ
ಯಾಗಿರುವ ಪಿ.ಎಸ್ ದಿನೇಶ್ ಕುಮಾರ್ ಅವರು ಇದೇ ಫೆ.24ರಂದು ನಿವೃತ್ತರಾಗಲಿದ್ದು,ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂ ಗುಜರಾತ್ ಹೈಕೋರ್ಟ್​ನ ನ್ಯಾಯಮೂರ್ತಿಯಾಗಿರುವ ಎನ್.​ವಿ ಅಂಜಾರಿಯಾ ಅವರನ್ನು ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಾಮೂರ್ತಿಯಾಗಿ ನೇಮಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
👍10
🔰ಭಾರತದ ನೆರೆಹೊರೆಯ ರಾಷ್ಟ್ರಗಳು🔰

🔹 ಭಾರತದ ಪೂರ್ವದ ದೇಶಗಳು - ಬಾಂಗ್ಲದೇಶ, ಮಯನ್ಮಾರ್

🔹 ಭಾರತದ ಈಶಾನ್ಯದಲ್ಲಿರುವ ದೇಶ -ನೇಪಾಳ ಮತ್ತು ಭೂತಾನ್

🔹 ಭಾರತದ ಉತ್ತರದಲ್ಲಿರುವ ದೇಶ -ಚೀನಾ

🔹 ವಾಯುವ್ಯದಲ್ಲಿ ಇರುವ ದೇಶಗಳು
- ಪಾಕಿಸ್ತಾನ, ಅಪಘಾನಿಸ್ತಾನ

🔹 ಭಾರತದ ದಕ್ಷಿಣದಲ್ಲಿರುವ ದೇಶ -ಶ್ರೀಲಂಕಾ

🔹 ಭಾರತದ ನೈರುತ್ಯ ದಲ್ಲಿರುವ ದೇಶ -ಮಾಲ್ಡಿವ್ಸ್

🔹 ಭಾರತದ ಪೂರ್ವಕ್ಕೆ -ಬಂಗಾಳಕೊಲ್ಲಿ

🔹 ಭಾರತದ ಪಚ್ಚಿಮಕ್ಕೆ -ಅರಬ್ಬಿ ಸಮುದ್ರ

🔹 ಭಾರತದ ದಕ್ಷಿಣಕ್ಕೆ -ಹಿಂದೂ ಮಹಾಸಾಗರ

🔹 ಭಾರತದ ಉತ್ತರಕ್ಕೆ -ಹಿಮಾಲಯ ಪರ್ವತ

➖➖➖➖➖➖➖➖➖➖➖ ➖➖
🔥4👍1
🔰ಕರ್ನಾಟಕ ಹೈಕೋರ್ಟ್ಗೆ ನೂತನ ಮುಖ್ಯ ನ್ಯಾಯಾಮೂರ್ತಿಯಾಗಿ ಎನ್.ವಿ ಅಂಜಾರಿಯಾ ಹೆಸರು ಶಿಫಾರಸು

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಯಾಗಿರುವ ಪಿ.ಎಸ್ ದಿನೇಶ್ ಕುಮಾರ್ ಅವರು ಇದೇ ಫೆ.24ರಂದು ನಿವೃತ್ತರಾಗಲಿದ್ದು,ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂ ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿಯಾಗಿರುವ ಎನ್.ವಿ ಅಂಜಾರಿಯಾ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಯಾಗಿ ನೇಮಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
👍21
🏅ಭಾರತ ರತ್ನ ಪ್ರಶಸ್ತಿ ಬಗ್ಗೆ ನಿಮಗೇಷ್ಟು ಗೊತ್ತು.

• ಸ್ಥಾಪನೆ :1954

• ಮೊದಲು ನೀಡಿದ್ದು :
1) ಸಿ ರಾಜಗೋಪಾಲ ಚಾರಿ 1954
2) ಸರ್ವಪಲ್ಲಿ ರಾಧಾಕೃಷ್ಣನ್ 1954
3) ಸಿವಿ ರಾಮನ್ 1954

• ಮರಣೋತ್ತರವಾಗಿ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ : ಲಾಲ್ ಬಹಾದ್ದೂರ್ ಶಾಸ್ತ್ರ (1966)

• ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳೆ ಇಂದಿರಾ ಗಾಂಧೀ(1971)

• ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ 1990 ರಂದು ಲಭಿಸಿತು.

• ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿದೇಶಿಗ ಖಾನ್ ಅಬ್ದುಲ್ ಗಫರ್ ಖಾನ್ (1987)

🎖️2024ರಲ್ಲಿ ಭಾರತ ರತ್ನ ಪ್ರಶಸ್ತಿ ವಿಜೇತರು 💐

1. ಕರ್ಪೂರಿ ಠಾಕೂರ್ (ಮಾಜಿ ಮುಖ್ಯಮಂತ್ರಿ, ಬಿಹಾರ)

2. ಲಾಲ್ ಕೃಷ್ಣ ಅಡ್ವಾಣಿ (ಉಪ ಪ್ರಧಾನ ಮಂತ್ರಿ)

3. ಪಿ ವಿ ನರಸಿಂಹರಾವ್ (ಮಾಜಿ ಪ್ರಧಾನಿ)

4. ಚೌಧರಿ ಚರಣ್ ಸಿಂಗ್ (ಮಾಜಿ ಪ್ರಧಾನಿ)

5. ಎಂ ಎಸ್ ಸ್ವಾಮಿನಾಥನ್ (ಹಸಿರು ಕ್ರಾಂತಿಯ ಪಿತಾಮಹ)
👍22❤1
≈ಪ್ರಮುಖ ದೇಶಗಳ ಅನ್ವರ್ಥನಾಮಗಳು:

🔴ಅನ್ವರ್ಥನಾಮ🔴. 🔴ದೇಶ🔴

👉ಸೂರ್ಯೋದಯ ನಾಡು - ಜಪಾನ್

👉ಮದ್ಯರಾತ್ರಿ ಸೂರ್ಯೋದಯ ನಾಡು - ನಾರ್ವೆ

👉ಬಿಳಿ ಆನೆಗಳ ನಾಡು - ಥೈಲ್ಯಾಂಡ್

👉ಸಹಸ್ರ ಸರೋವರಗಳ ನಾಡು - ಪಿನ್ ಲ್ಯಾಂಡ್

👉ಪೆಂಗ್ವಿನ್ ಗಳ ನಾಡು - ಅಂಟಾರ್ಟಿಕಾ

👉ಜ್ವಾಲಾಮುಖಿಗಳ ನಾಡು -ಇಂಡೋನೇಷ್ಯಾ

👉ಭೂಕಂಪ ನಾಡು - ಜಪಾನ್

👉ಅಭ್ರಕದ ನಾಡು - ಭಾರತ

👉ದ್ರಾಕ್ಷಾರಸದ ರಾಜ - ಕ್ಯಾಲಿಫೋರ್ನಿಯಾ

👉ದ್ರಾಕ್ಷಾರಸದ ನಾಡು - ಪ್ರಾನ್ಸ್

👉ಅಮೃತ ಶಿಲೆಗಳ ನಾಡು - ಅಮೆರಿಕ

👉ಪಂಚ ಸಮುದ್ರಗಳ ನಾಡು - ಸೌದಿ ಅರೇಬಿಯಾ

👉ಸಿಡಿಲುಗಳ ನಾಡು - ಭೂತಾನ್

👉ಬಿರುಗಾಳಿಯ ನಾಡು - ಚಿಕಾಗೋ

👉ಬೆಳ್ಳಿಯ ನಾಡು - ಮೆಕ್ಸಿಕೋ

👉ತಾಮ್ರದ ನಾಡು - ಚಿಲಿ
👍18❤5